‘ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರಂತೆ !’ – ಪಾಕಿಸ್ತಾನಿ ನಟಿ ಸಹರ್ ಶಿನವಾರಿ

ನರನಾಡಿಗಳಲ್ಲಿ ಭಾರತದ್ವೇಷ ತುಂಬಿದ ಪಾಕಿಸ್ತಾನಿ ನಟಿ ಸಹರ್ ಶಿನವಾರಿ !

ಫ್ರಾನ್ಸ್ ನ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶೇಷ ಅತಿಥಿ !

ಪ್ರತಿ ವರ್ಷ ಜುಲೈ ೧೪ ರಂದು ಫ್ರಾನ್ಸ್‌ನಲ್ಲಿ ‘ಬಾಸ್ಟಿಲ್ ಡೇ ಪರೇಡ್’ ಅನ್ನು ಆಯೋಜಿಸಲಾಗುತ್ತದೆ. ಈ ಪರೇಡ್‌ನಲ್ಲಿ ಫ್ರೆಂಚ್ ಸೇನೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಒಂದು ಗುಂಪು ಭಾಗವಹಿಸಲಿದೆ.

‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನವಾದಿಗಳಿಂದ ಹಿಂದೂ ದೇವಸ್ಥಾನ ಧ್ವಂಸ

ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ

ಪ್ರಧಾನಮಂತ್ರಿ ಮೋದಿ ಅವರ ‘ಮನ ಕೀ ಬಾತ’ ಕಾರ್ಯಕ್ರಮದ ೧೦೦ ನೇ ಭಾಗ ಪ್ರಸಾರ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಪ್ರತಿ ತಿಂಗಳು ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ‘ಮನ ಕಿ ಬಾತ’ ಏಪ್ರಿಲ್ ೩೦ ರಂದು ೧೦೦ ನೇ ಭಾಗ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿ ಸಹಿತ ದೇಶ-ವಿದೇಶಗಳಲ್ಲಿ ೪ ಲಕ್ಷ ಸ್ಥಳಗಳಲ್ಲಿ ಪ್ರಸಾರವಾಯಿತು.

ಕಾಂಗ್ರೆಸ್ ನನಗೆ ಎಷ್ಟೇ ನಿಂದಿಸಿದರೂ ನಾನು ಜನರ ಕೆಲಸ ಮಾಡುತ್ತಲೇ ಇರುವೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ.

‘ಪ್ರಧಾನಿ ಮೋದಿ ವಿಷದ ಹಾವಿದ್ದಂತೆ !’ – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮೋದಿದ್ವೇಷದ ಕಾಮಾಲೆ ಅಂಟಿಕೊಂಡಿರುವ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಧಾನಿಯನ್ನು ಅಸಭ್ಯ ಭಾಷೆಯಲ್ಲಿ ಟೀಕಿಸುವ ಕಾಂಗ್ರೆಸ್ಸಿಗರ ನೈತಿಕತೆ ಇಲ್ಲದಿರುವುದನ್ನು ತೋರಿಸುತ್ತದೆ !

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‌ರವರ ನಿಧನ

ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‌ರವರ ದೀರ್ಘಕಾಲದ ಅನಾರೋಗ್ಯದಿಂದ ಏಪ್ರಿಲ್ ೨೫ ರಂದು ಸಂಜೆ ನಿಧನರಾದರು.

ರಾಜೀವ ಗಾಂಧಿಯ ಹತ್ಯೆಯಂತೆ ಪ್ರಧಾನಿ ಮೋದಿ ಇವರನ್ನು ಆತ್ಮಾಹುತಿ ಬಾಂಬ್ ನಿಂದ ಮುಗಿಸುವೆವು ! – ಬೆದರಿಕೆ ಪತ್ರ

ಬೆದರಿಕೆ ನೀಡುವವರ ಸಹಿತ ಸೂತ್ರಧಾರನ ಹೇಡೆಮುರಿ ಕಾಟ್ಟುವುದಕಾಗಿ ಕಮ್ಯುನಿಸ್ಟ್ ಕೇರಳದ ಪೊಲೀಸರು ಪ್ರಯತ್ನ ಮಾಡುವರೇ, ಇದರ ಬಗ್ಗೆ ಅನುಮಾನವಿದೆ. ಆದ್ದರಿಂದ ಕೇಂದ್ರಗೃಹ ಸಚಿವಾಲಯ ಇದರಲ್ಲಿ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು !

ಪರಶುರಾಮ ಜಯಂತಿ ಮತ್ತು ಅಕ್ಷಯ ತದಿಗೆಗೆ ಶುಭಕೋರಿದ ಪ್ರಧಾನಿ ಮೋದಿ

ಪರಶುರಾಮ ಜಯಂತಿ ಹಾಗೂ ಅಕ್ಷಯ ತನದಿಗೆ ನಿಮಿತ್ತ ಪ್ರಧಾನಿ ಮೋದಿಯವರು ಶುಭ ಕೋರಿ ಟ್ವೀಟ್‌ ಮಾಡಿದ್ದಾರೆ