ಸಂಭಲ್‌ (ಉತ್ತರಪ್ರದೇಶ)ನ ಸಮಾಜವಾದಿ ಪಕ್ಷದ ಝಿಯಾವುರು ರಹಮಾನ್ ಬರ್ಕ ಮೇಲೆ ವಿದ್ಯುತ್ ಕಳ್ಳತನದ ಆರೋಪ ದಾಖಲು

ಸಂಭಲ್‌ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಸಂಸದ ಝಿಯಾವುರು ರಹಮಾನ್ ಬರ್ಕ ಮತ್ತು ಮಾಜಿ ಸಂಸದ ಶಫಿಕುರ್ ರಹಮಾನ್ ಬರ್ಕ್ ಹೆಸರಲ್ಲಿ ಅಳವಡಿಸಿರುವ ವಿದ್ಯುತ್ ಮೀಟರ್ ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಸಂಸದ ಝಿಯಾವುರು ರಹಮಾನ್ ಬರ್ಕ ಇವರ ವಿರುದ್ಧ ವಿದ್ಯುತ್ ಕಳ್ಳತನದ ದೂರು ದಾಖಲಿಸಲಾಗಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿ ನೀಡಿರುವ ವಿದ್ಯುತ್ ಮೀಟರ್ ತಪಾಸಣೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಬರ್ಕ ಮೇಲೆ ಸಿಬ್ಬಂದಿಗೆ ಬೆದರಿಕೆ ನೀಡಿರುವ ಆರೋಪ ಕೂಡ ಇದೆ. ವಿಶೇಷವೆಂದರೆ ೨ ದಿನಗಳ ಹಿಂದೆ ಅವರ ಮನೆಯ ಹಳೆಯ ಮೀಟರ ಬದಲಾಯಿಸಿ ಅಲ್ಲಿ ನೂತನ ಎಲೆಕ್ಟ್ರಾನಿಕ್ ವಿದ್ಯುತ್ ಮೀಟರ್ ಅಳವಡಿಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಬಂದೋಬಸ್ತು ನೇಮಕ ಮಾಡಲಾಗಿತ್ತು. ಇಲ್ಲಿ ಈ ಹಿಂದೆ ವಿದ್ಯುತ್ ಸಿಬ್ಬಂದಿಯ ಮೇಲೆ ದಾಳಿ ನಡೆದಿರುವ ಘಟನೆ ಘಟಿಸಿರುವುದರಿಂದ ಈ ಜಾಗ್ರತೆ ವಹಿಸಲಾಗಿದೆ ಎಂದು ಪೊಲೀಸರು ಹೇಳಿದರು. (ಇದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ, ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಮುಸಲ್ಮಾನರಿಗೆ ಪೊಲೀಸರ ಭಯ ಇಲ್ಲದಿರುವುದರಿಂದ ಈ ರೀತಿಯ ಕೃತ್ಯ ನಡೆಸುವ ಧೈರ್ಯ ಮಾಡುತ್ತಾರೆ. ಇಂತಹವರಿಗೆ ಹದ್ದುಬಸ್ತಿನಲ್ಲಿಡಲು ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! – ಸಂಪಾದಕರು)

ವಿದ್ಯುತ್ ಸಿಬ್ಬಂದಿಯು ಬರ್ಕ ಇವರ ಮನೆಯಲ್ಲಿ ವಿದ್ಯುತ್ ಉಪಕರಣಗಳಿಗೆ ಬೇಕಾಗುವ ವಿದ್ಯುತ್ ನ ವರದಿ ಪಡೆದರು. ಅವರು ವಿದ್ಯುತ್ ಮೀಟರ್ ಮತ್ತು ಇತರ ಎಲ್ಲಾ ಮಾಹಿತಿ ಮುಂದಿನ ಪರಿಶೀಲನೆಗಾಗಿ ನೀಡಿದ್ದಾರೆ. ಅದರ ವರದಿ ಬಂದ ನಂತರ ಬರ್ಕ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ೨೦ ಸ್ಥಳಗಳಲ್ಲಿ ವಿದ್ಯುತ್ ಕಳ್ಳತನ

ಡಿಸೆಂಬರ್ ೧೮ ರಂದು ವಿದ್ಯುತ್ ಇಲಾಖೆ ತಂಡದಿಂದ ಮುಸಲ್ಮಾನ ಬಾಹುಳ್ಯ ನವಾಬಾಖೆಲ ಮತ್ತು ಹಯಾತನಗರ ಇಲ್ಲಿ ೨೦ ಸ್ಥಳಗಳಲ್ಲಿ ವಿದ್ಯುತ್ ಕಳ್ಳತನದ ಘಟನೆಗಳು ಬೆಳಕಿಗೆ ಬಂದಿವೆ. ನವಾಬಖೆಲ ಪರಿಸರದಲ್ಲಿ ಒಂದು ಗೋದಾಮಿನ ಈ-ರೀಕ್ಷಾ ಚಾರ್ಜಿಂಗ್ ಸ್ಟೇಷನ್‌ನಲ್ಲಿ ರೂಪಾಂತರಗೊಳಿಸಿದ್ದಾರೆ. ಗೋದಾಮಿನಲ್ಲಿ ೧೧ ಈ-ರಿಕ್ಷಾಗಳಿಗೆ ಚಾರ್ಜಿಂಗ್ ಮಾಡಲು ವಿದ್ಯುತ್ ಕಳ್ಳತನ ಮಾಡುತ್ತಿರುವುದು ಕಂಡು ಬಂದಿದೆ. ಇಲಾಖೆಯಿಂದ ಎಲ್ಲರ ವಿರುದ್ಧ ದೂರು ದಾಖಲಾಗಿದೆ. (ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ಆಗುತ್ತಿರುವುದು ಬಹಿರಂಗವಾದ ನಂತರ ಈಗ ಸಂಪೂರ್ಣ ದೇಶದಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ದಾಳಿಗಳ ಅಭಿಯಾನ ನಡೆಸಿ ವಿದ್ಯುತ್ ಕಳ್ಳರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ಇಂತಹವರಿಗೆ ಬಂಧಿಸಿ ಜೈಲಿಗೆ ಅಟ್ಟಬೇಕು ಹಾಗೂ ಅವರ ಸಂಸದ ಸ್ಥಾನ ಕೂಡ ರದ್ದು ಪಡಿಸಬೇಕು !
  • ಮತಾಂಧ ಮುಸಲ್ಮಾನ ಎಷ್ಟೇ ಉನ್ನತ ಹುದ್ದೆಗೆ ತಲುಪಿದರೂ ಅವರು ತಮ್ಮ ಅಪರಾಧಿ ಮನಸ್ಥಿತಿ ಅಲ್ಲಿಯು ತೋರಿಸುತ್ತಾರೆ !