ಹಿಂದೂಗಳು ತಮ್ಮ ಧರ್ಮ ಮತ್ತು ರಾಷ್ಟ್ರದ ಮೇಲೆ ಅಭಿಮಾನವನ್ನಿಟ್ಟು ಸಂಘಟಿತರಾಗಬೇಕು ! – ಶ್ರೀ. ಅಶೋಕ ನೆಗಿನಾಳ, ಸಂಸ್ಥಾಪಕರು, ಆಜಾದ್ ಯುವ ಸೇನೆ, ಸಿಂದಗಿ

ಇಂದು ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡಿದರೆ ನಮ್ಮ ರಕ್ಷಣೆ ಆಗುತ್ತದೆ. ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆದು ತಮ್ಮ ಮಕ್ಕಳಿಗೂ ಧರ್ಮಶಿಕ್ಷಣ ಕಲಿಸಿ, ಎಂದು ತರೀಕೆರೆಯ ನ್ಯಾಯವಾದಿಗಳಾದ ಶ್ರೀ. ಸುಬ್ರಮಣ್ಯ ಇವರು ಕರೆ ನೀಡಿದರು.