ರಾಷ್ಟ್ರ-ಧರ್ಮ ಪ್ರೇಮಿ ನಾಯಕರನ್ನು ಎಲ್ಲಿಂದ ಆಮದು ಮಾಡಿಕೊಳ್ಳಲು ಸಾಧ್ಯ ?

ಮದ್ದುಗುಂಡುಗಳು, ಬಂದೂಕು, ವಿಮಾನ ಇತ್ಯಾದಿ ಎಲ್ಲಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು; ಆದರೆ ರಾಷ್ಟ್ರ ಮತ್ತು ಧರ್ಮಪ್ರೇಮಿ ನಾಯಕರನ್ನು ಎಲ್ಲಿಂದ ಆಮದು ಮಾಡಿಕೊಳ್ಳಲು ಸಾಧ್ಯ ? 

ಕುಟುಂಬದವರಿಗೆ ಅಗತ್ಯವಿದ್ದಷ್ಟು ಸಹಾಯ ಮಾಡಿ ಇತರ ಸಮಯದಲ್ಲಿ ಸೇವೆಗಾಗಿಯೇ ಹೆಚ್ಚು ಮಹತ್ವ ನೀಡಬೇಕು !

‘ಸಾಧನೆ ಮತ್ತು ಕುಟುಂಬ ಇದರಲ್ಲಿ ಯಾವುದು ಹೆಚ್ಚು ಶ್ರೇಷ್ಠ ?’, ಎಂಬುದನ್ನು ಸಾಧನೆ ಮಾಡುವವರಿಗೆ ಮಾತ್ರ ತಿಳಿಯುತ್ತದೆ. ‘ಜನ್ಮಜನ್ಮಾಂತರಗಳಲ್ಲಿ ನನ್ನ ಎಷ್ಟೋ ಕುಟುಂಬಗಳು ಆಗಿರಬಹುದು ?’, ಎಂಬ ವಿಚಾರ ಮಾಡಿ ಸಾಧನೆಗಾಗಿಯೇ ಹೆಚ್ಚು ಮಹತ್ವವನ್ನು ನೀಡಬೇಕು.

ತ್ರಿಶೂಲದ ಉತ್ಪತ್ತಿ ಹೇಗೆ ಆಯಿತು ?

ಭಗವಾನ ಶಂಕರನನ್ನು ನಾವು ಭೋಲೆನಾಥ ಎಂದು ಕರೆಯುತ್ತೇವೆ; ಏಕೆಂದರೆ ಅವನು ಭಕ್ತರ ಮೇಲೆ ಬೇಗ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ಭಗವಾನ ಶಿವನ ಪೂಜೆಯನ್ನು ಮಾಡಿದರೆ, ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ, ಎಂದು ಹೇಳುತ್ತಾರೆ;

ಶಿವೋಪಾಸನೆ ಹೇಗೆ ಮಾಡುವುದು ?

ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು; ಏಕೆಂದರೆ ಹಾಲಿನಲ್ಲಿ ಶಿವನ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಹಾಲಿನ ಅಭಿಷೇಕದ ಮೂಲಕ ಶಿವತತ್ತ್ವವು ಶೀಘ್ರವಾಗಿ ಜಾಗೃತವಾಗುತ್ತದೆ. ತದನಂತರ ಆ ಹಾಲನ್ನು ತೀರ್ಥ ಎಂದು ಪ್ರಸಾದ ರೂಪದಲ್ಲಿ ಸ್ವೀಕರಿಸುವುದರಿಂದ ಶಿವತತ್ತ್ವದ ಹೆಚ್ಚಿನ ಲಾಭ ದೊರೆಯುತ್ತದೆ.

ಶಿವನ ಬಗ್ಗೆ ಜ್ಞಾನವನ್ನು ಪಡೆದುಕೊಂಡು ಶಿವನ ಬಗ್ಗೆ ಶ್ರದ್ಧೆಯನ್ನು ಹೆಚ್ಚಿಸೋಣ !

ಶಿವನ ಭಾವಪೂರ್ಣ ಉಪಾಸನೆಯನ್ನು ಮಾಡಿ ಶಿವನ ಬಗ್ಗೆ ಭಕ್ತಿಯನ್ನು ಹೆಚ್ಚಿsಸುವ ಸನಾತನದ ಇನ್ನಷ್ಟು ಗ್ರಂಥ ಹಾಗೂ ಕಿರುಗ್ರಂಥಗಳು !

‘ಆಲ್‌ಲೈನ್’ ಖರೀದಿಗಾಗಿ : SanatanShop.com, ಸಂಪರ್ಕ : ೯೩೪೨೫೯೯೨೯೯

ಶಿವಲಿಂಗಕ್ಕೆ ಅರ್ಧ ಪ್ರದಕ್ಷಿಣೆ ಹಾಕುವುದರಲ್ಲಿನ ಧರ್ಮಶಾಸ್ತ್ರ !

ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯ ನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು !

‘ಸಾಧಕರ ಜೀವನದಲ್ಲಿ ಸಂತರ ಸಹವಾಸವು ಮಹತ್ವದ್ದಾಗಿರುತ್ತದೆ. ಸಂತರ ಸಹವಾಸದಿಂದ ಸಾಧಕನಲ್ಲಿನ ದೈವತ್ವವು ಹೆಚ್ಚಾಗುತ್ತದೆ. ಮನುಷ್ಯನಿಗೆ ಬುದ್ಧಿಯಿರುವುದರಿಂದ ಅವನು ಆ ಸಹವಾಸದ ಯೋಗ್ಯ ಲಾಭವನ್ನು ಪಡೆಯಬಹುದು. ಅನೇಕ ಬಾರಿ ಅವನ ಅಹಂವು ಅವನ ಪ್ರಗತಿಗೆ ಅಡ್ಡಿಯಾಗುತ್ತದೆ.

ಮಹಾದೇವನಿಗೆ ತ್ರಿಪುಂಡ್ರವನ್ನು ಏಕೆ ಹಚ್ಚುತ್ತಾರೆ ?

ಧಾರ್ಮಿಕ ಪ್ರಸಂಗಗಳಲ್ಲಿ ಮತ್ತು ಉಪಾಸನೆಯಲ್ಲಿ ತ್ರಿಪುಂಡ್ರಕ್ಕೆ ವಿಶೇಷ ಮಹತ್ವವಿದೆ. ಹಣೆ ಮತ್ತು ತೋಳುಗಳ ಮೇಲೆ ತ್ರಿಪುಂಡ್ರವನ್ನು ಹಚ್ಚಿಕೊಳ್ಳುವ ಪದ್ಧತಿ ಇದೆ. ಹಣೆಯ ಮಧ್ಯದಲ್ಲಿರುವ ಆಜ್ಞಾಚಕ್ರದ ಜಾಗದಲ್ಲಿ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ, ವಿಭೂತಿಯನ್ನು ಹಚ್ಚಲಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು ಬರುವುದಿಲ್ಲ.