ಹಿಂಸೆ ಮತ್ತು ಕ್ರೀಡೆ ಎರಡೂ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ; ಶಾರುಖ್ ಖಾನ್ ಗೆ ಕ್ಷಮೆ ಇಲ್ಲ ! – ಹಿಂದೂ ಜನಜಾಗೃತಿ ಸಮಿತಿ
ಪಾಕಿಸ್ತಾನದ ವಿಷಯದಲ್ಲಿ ‘ನೀರು ಮತ್ತು ರಕ್ತ ಏಕಕಾಲದಲ್ಲಿ ಹರಿಯಲು ಸಾಧ್ಯವಿಲ್ಲ’ ಎಂಬ ನಿಲುವನ್ನು ಭಾರತ ಸರ್ಕಾರ ಹೇಗೆ ತೆಗೆದುಕೊಂಡಿತ್ತೋ, ಅದೇ ನಿಲುವನ್ನು ಈಗ ಬಾಂಗ್ಲಾದೇಶದ ವಿರುದ್ಧವೂ ತೆಗೆದುಕೊಳ್ಳಬೇಕಿದೆ.