ನವ ದೆಹಲಿ – ಭಾರತದ ಉತ್ತರಪ್ರದೇಶ ಮತ್ತು ಅಸ್ಸಾಂ ಈ ಎರಡು ರಾಜ್ಯಗಳಲ್ಲಿ ಅಕ್ರಮ ಮದರಸಾಗಳ ಮೇಲೆ ಬುಲ್ಡೋಝರ್ ನಡೆಯುತ್ತಿರುವ ವಾರ್ತೆ ಪ್ರಸಿದ್ಧವಾಗುತ್ತಿದೆ; ಆದರೆ ದೇಶದ ರಾಜಧಾನಿ ದೆಹಲಿಯಲ್ಲಿ ಇದರ ವಿರುದ್ಧ ಘಟಿಸುತ್ತಿರುವುದು ನೋಡಲು ಸಿಗುತ್ತಿದೆ. ದೆಹಲಿಯಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮ ಮದರಸಾವನ್ನು ನಿರ್ಮಾಣ ಮಾಡಲಾಗಿದೆ.
Delhi: Illegal Jamia Arabia madrasa built on government land, media team made hostage for asking questionshttps://t.co/rcay0FqRl7
— OpIndia.com (@OpIndia_com) September 7, 2022
ಈ ಅಕ್ರಮ ಮದರಸಾ ದೆಹಲಿಯ ನಿಜಾಮುದ್ದೀನ ಪರಿಸರದಲ್ಲಿದೆ. ‘ಮದರಸಾ ಜಾಮಿಯಾ ಅರೇಬಿಯಾ’ ಎಂಬ ಹೆಸರಿನಲ್ಲಿ ಮದರಸಾವನ್ನು ಗುರುತಿಸಲಾಗುತ್ತದೆ. ಈ ವಿಷಯದ ವಾರ್ತೆಯನ್ನು ಸಂಗ್ರಹಿಸಲು ಹೋದ ಪತ್ರಕರ್ತರನ್ನು ಮದರಸಾದ ಸಂಚಾಲಕ ಮತ್ತು ಅವನ ಸಹಚರರು ಒತ್ತೆಯಿಟ್ಟಿರುವ ವಾರ್ತೆ ಬಂದಿದೆ.
ಸಂಪಾದಕೀಯ ನಿಲುವುಅಕ್ರಮ ಮದರಸಾ ನಿರ್ಮಾಣವಾಗುವವರೆಗೆ ಆಡಳಿತದವರು ಮಲಗಿದ್ದರೇ ? |