ಉತ್ತರಪ್ರದೇಶದಂತೆ ಈಗ ಉತ್ತರಾಖಂಡದಲ್ಲಿಯೂ ಸಹ ಮದರಸಾಗಳ ಸಮೀಕ್ಷೆ ನಡೆಯಲಿದೆ !

ಡೆಹರಾಡೂನ (ಉತ್ತರಾಖಂಡ) – ಉತ್ತರಪ್ರದೇಶದ ನಂತರ ಈಗ ಉತ್ತರಾಖಂಡ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲಾಗುವುದು. ಮದರಸಾದ ಬಗ್ಗೆ ಸತತವಾಗಿ ಅನೇಕ ದೂರಗಳು ಬರುವುದರಿಂದ ಅದರ ಮೇಲೆ ನಿಗಾವಹಿಸಲು ಅದರ ಸಮೀಕ್ಷೆ ಮಾಡಲಾಗುವುದೆಂದು ಘೋಷಣೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ವಾಕ್ಫ ಬೋರ್ಡಿನ ಹೊಸ ಅಧ್ಯಕ್ಷ ಶಮ್ಸ ಇವರು ಸಮೀಕ್ಷೆಗೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಒಂದೊಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುವ ನಿರ್ಣಯ ತೆಗೆದುಕೊಳ್ಳುವ ಬದಲು ಕೇಂದ್ರ ಸರಕಾರ ದೇಶಾದ್ಯಂತ ಈ ರೀತಿಯ ನಿರ್ಣಯ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !