ಅವರ ಚಲನಚಿತ್ರಗಳನ್ನು ಬಹಿಷ್ಕರಿಸಿ
(‘ಬ್ರ್ಯಾಂಡ್ ಅಂಬಾಸಿಡರ್’ ಎಂದರೆ ಯಾವುದೇ ಸಂಸ್ಥೆ ಅಥವಾ ಉತ್ಪನ್ನದ ಪ್ರಚಾರಕ್ಕಾಗಿ ಆಯ್ಕೆ ಮಾಡಲಾದ ವ್ಯಕ್ತಿ)

ಅಹಲ್ಯಾನಗರ (ಮಹಾರಾಷ್ಟ್ರ) – ನಟ ಆಮೀರ್ ಖಾನ್ ಅವರು ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ಆಗಿದ್ದಾರೆ. (ನಟ ಆಮೀರ್ ಖಾನ್ ಅವರು ಇತ್ತೀಚೆಗೆ ತಮ್ಮ 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಈ ಹಿಂದಿನ ಇಬ್ಬರು ಪತ್ನಿಯರಿಗೆ ಅವರು ವಿಚ್ಛೇದನ ನೀಡಿದ್ದಾರೆ. ಅವರ ಮೂವರೂ ಪತ್ನಿಯರು ಹಿಂದೂಗಳಾಗಿದ್ದಾರೆ.) ಹಿಂದೂ ಸಮಾಜದ ಯುವಕರು ಆಮೀರ್ ಖಾನ್ ಅವರ ಚಲನಚಿತ್ರಗಳನ್ನು ನೋಡಬಾರದು ಎಂದು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸರಕಾರದ ಸಚಿವ ನಿತೇಶ್ ರಾಣೆ ಕರೆ ನೀಡಿದ್ದಾರೆ. ಅವರು ಶಿರಡಿಗೆ ಸಾಯಿಬಾಬಾರ ದರ್ಶನಕ್ಕಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಮೇಲಿನಂತೆ ಹೇಳಿದರು.
"Actor Aamir Khan is the 'brand ambassador' of 'Love Jihad' – boycott his movies!"
– Maharashtra Minister Nitesh RaneFans must ask other actors and actresses why they always remain silent on 'Love Jihad', which brainwashes Hindu women and destroys their lives!
आमीर खान I नितेश… pic.twitter.com/SqcomokQpR
— Sanatan Prabhat (@SanatanPrabhat) July 12, 2026
ಅವರು,
1. ಶ್ರೀರಾಮ ಮಂದಿರದ ದಾನದ ಕಳ್ಳತನದ ಬಗ್ಗೆ ಮಾತನಾಡುವವರು ಹಜ್ ಹಗರಣದ ಬಗ್ಗೆ ಏಕೆ ಸುಮ್ಮನಿದ್ದಾರೆ? ಇತರ ಧಾರ್ಮಿಕ ಸಂಸ್ಥೆಗಳಲ್ಲಿ ನಡೆಯುವ ಹಗರಣಗಳ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ? ಶ್ರೀರಾಮ ಮಂದಿರದ ವಿಷಯದ ಕುರಿತು ರಾಜಕೀಯ ಮಾಡುವವರು ಸಾರ್ವಜನಿಕರ ಮುಂದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.
2. ಹಿಂದೂ ಯುವಕರು ಯಾರನ್ನು ತಮ್ಮ ಆದರ್ಶ ಎಂದು ಪರಿಗಣಿಸುತ್ತಿದ್ದಾರೆ? ಅವರು ಯಾರ ಚಲನಚಿತ್ರಗಳನ್ನು ನೋಡಬೇಕು ಮತ್ತು ಯಾರಿಗೆ ಎಷ್ಟು ಬೆಂಬಲ ನೀಡಬೇಕು ಎಂಬುದನ್ನು ಜಾಗರೂಕತೆಯಿಂದ ನಿರ್ಧರಿಸಬೇಕು.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ