ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್‌ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.

ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಿಂದ ಕಲಂ ೩೭೦ ರದ್ದುಪಡಿಸಬೇಕಾಯಿತು !

ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ !

ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.

ಕಾಶ್ಮೀರದ ಪಹಲಗಾಮನಲ್ಲಿ ಬುರ್ಖಾ ಹಾಕಿದ ವಿದ್ಯಾರ್ಥಿನಿಯರಿಂದ ಗಣೇಶ ವಂದನೆ ಹಾಡಿನ ವಿಡಿಯೊ ಪ್ರಸಾರ !

ಹೆಚ್ಚಿನ ಮುಸಲ್ಮಾನರು ಹಿಂದೂ ದ್ವೇಷಿಗಳೇ ಇರುತ್ತಾರೆ, ಇದು ಇತಿಹಾಸ ಆಗಿದೆ. ಹಾಗಾಗಿ ಹಿಂದೂಗಳು ಇಂತಹ ಘಟನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು !

ಭಾರತ ವಿರೋಧಿ ಅಮೇರಿಕಾದ ಮಹಿಳ ಸಂಸದೆ ಇಲ್ಹಾನ ಉಮರ್ ಇವರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರವಾಸದ ಖರ್ಚುವೆಚ್ಚ ಪಾಕಿಸ್ತಾನ ಭರಿಸಿದ್ದು ಬಹಿರಂಗ !

ಅಮೇರಿಕಾ ಸರಕಾರದ ವಾರ್ಷಿಕ ವರದಿಯಲ್ಲಿನ ಮಾಹಿತಿ !

ಯಾವಾಗ ನರಮೇಧವನ್ನು ನಿರಾಕರಿಸಲಾಗುತ್ತದೆಯೊ, ಆಗ ಅದರ ಪುನರಾವರ್ತನೆ ಆಗುತ್ತದೆ ! – ರಾಹುಲ್ ಕೌಲ್, ರಾಷ್ಟ್ರೀಯ ಯುವ ಸಂಯೋಜಕರು, ಯೂತ್ ಫಾರ್ ಪನೂನ ಕಾಶ್ಮೀರ

ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿಜಾರಿಗೊಳಿಸಬೇಕು – ರಾಹುಲ್ ಕೌಲ್

ಟ್ವಿಟರ್ ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲಗಿಟ್-ಬಾಲ್ಟಿಸ್ತಾನ ಪ್ರದೇಶ ಭಾರತದ ಭಾಗವೆಂದು ತೋರಿಸಲಾಯಿತು !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ ಗಿಟ್- ಬಾಲ್ಟಿಸ್ತಾನ ಪ್ರದೇಶವನ್ನು ಟ್ವಿಟರ್ ನಲ್ಲಿ ಭಾರತದಲ್ಲಿ ತೋರಿಸಲಾಗಿದೆ. ಇಲ್ಲಿಯ ನಾಗರಿಕರು ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ವೀಕ್ಷಿಸಲು ಪ್ರಯತ್ನಿಸಿದಾಗ, ಅದನ್ನು ನಿರ್ಬಂಧಿಸಲಾಗಿರುವುದು ಅವರ ಗಮನಕ್ಕೆ ಬಂದಿತು.

ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ಅಣುಬಾಂಬ್ ಸಿಡಿಸುವ ತೋಪು ನೇಮಕ !

ಚೀನಾವು ಪಾಕಿಸ್ತಾನಕ್ಕೆ ಅದರ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಹಾಗೆಯೇ ಚೀನಾವು ಪಾಕಿಸ್ತಾನಕ್ಕೆ ಅಣುಬಾಂಬ್ ಸಿಡಿಸುವ ತೋಪುಗಳನ್ನೂ ನೀಡಿದೆ. ಪಾಕಿಸ್ತಾನವು ಈ ತೋಪುಗಳನ್ನು ಕಾಶ್ಮೀರದ ಗಡಿಯಲ್ಲಿ ನಿಯೋಜಿಸಿದೆ.

ಜುಲೈ ೧ ರಿಂದ ಅಮರನಾಥ ಯಾತ್ರೆ ಪ್ರಾರಂಭ

ಜುಲೈ ೧ ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ೬೨ ದಿನಗಳವರೆಗೆ ಈ ಯಾತ್ರೆ ಇರುತ್ತದೆ. ಯಾತ್ರೆಯು ಆಗಸ್ಟ್ 31, ೨೦೨೩ ರಂದು ಮುಕ್ತಾಯಗೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ ೯, ೨೦೨೩ ರಂದು ನಡೆಸಿದ ಉನ್ನತ ಸಭೆಯಲ್ಲಿ ಯಾತ್ರೆಗಾಗಿ ನೀಡಿದ್ದ ಭದ್ರತಾ ವ್ಯವಸ್ಥೆಗಳ ವರದಿಯನ್ನು ತೆಗೆದುಕೊಂಡರು.

ಶ್ರೀನಗರ (ಜಮ್ಮು ಕಾಶ್ಮೀರ)ದ ಶಾಲೆಯಲ್ಲಿ ಹಿಜಾಬ್ ನಿಷೇಧಿಸಿದಕ್ಕೆ ವಿದ್ಯಾರ್ಥಿನಿಗಳಿಂದ ಪ್ರತಿಭಟನೆ

ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದಲ್ಲಿ ಅಬಾಯಾ (ಬುರ್ಖಾದಂತೆ ಹೋಲುವ ಉಡುಪು) ಮತ್ತು ಹಿಜಾಬ್ ಅನ್ನು ನಿಷೇಧಿಸಿದ್ದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಶಾಲೆಯ ಪ್ರಾಚಾರ್ಯರ ಬಳಿ ಈ ಬಗ್ಗೆ ವಿಚಾರಣೆ ನಡೆಸುತ್ತಾ ಉತ್ತರ ನೀಡಲು ಹೇಳಿದ್ದಾರೆ.