ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಯಾರಾದರೂ ನಮಸ್ಕಾರ ಮಾಡಿದರೆ ಅವರು ಆಂತರ್ಯದಲ್ಲಿ ಏನು ಅನುಭವಿಸುತ್ತಾರೆ !

ಯಾವಾಗ ಸಾಧಕರು ನಮಸ್ಕಾರ ಮಾಡುತ್ತಾರೋ, ಆಗ ಆ ಸಾಧಕನ ಭಾವ ಮತ್ತು ಸಾಧನೆಯ ತಳಮಳಕ್ಕೆ ಅನುಗುಣವಾಗಿ, ಒಳ್ಳೆಯ ಮಾತುಗಳು ತಾನಾಗಿಯೇ ಬಾಯಿಯಿಂದ ಹೊರಬರುತ್ತವೆ. ಆ ಸಮಯದಲ್ಲಿ ದೇವರೇ ಮಾತನಾಡುತ್ತಿರುತ್ತಾನೆ ಮತ್ತು ನಮ್ಮ ಮನಸ್ಸು ಹಾಗೂ ಬುದ್ಧಿ……

ನ್ಯಾಯಮೂರ್ತಿ ಭೂಷಣ ಗವಯಿ ಇವರು ಭಗವಾನ ವಿಷ್ಣುವಿನ ವಿಗ್ರಹದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ನಿಮ್ಮ ಬಗ್ಗೆ ನಾನು ದೂರುವುದಿಲ್ಲ; ಏಕೆಂದರೆ ನೀವು ದೊಡ್ಡವರು, ನಾವು ಸಾಮಾನ್ಯ ಮನುಷ್ಯರು ! ನೀವು ನೀಡಿದ್ದೇ ನ್ಯಾಯ ಎಂದು ಒಪ್ಪಿಕೊಳ್ಳುವ ಅಭ್ಯಾಸ ನಮಗಾಗಿದೆ, ಒಂದು ವೇಳೆ ಅದು ಅನ್ಯಾಯವೇ ಆಗಿದ್ದರೂ ಪರವಾಗಿಲ್ಲ !

ತ್ರಾವಣಕೋರ್‌ನ ರಾಜ ಮಾರ್ತಂಡ ವರ್ಮಾ ಮತ್ತು ಡಚ್ಚರ ನಡುವಿನ ಕೊಲಾಚೆಲದ ಐತಿಹಾಸಿಕ ಯುದ್ಧ !

ಕೊಲಾಚೆಲ್‌ನ ಯುದ್ಧವು ೧೦ ಅಗಸ್ಟ್ ೧೭೪೧ ರಂದು ನಡೆಯಿತು. ಈ ಯುದ್ಧದಲ್ಲಿ, ಡಚ್ಚರು ಭಾರಿ ಪ್ರಮಾಣದ ಮದ್ದುಗುಂಡುಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದರು. ಇದಕ್ಕೆ ಪ್ರತ್ಯುತ್ತರವೆಂದು, ತ್ರಾವಣಕೋರ್‌ನ ಶೂರ ಸೈನಿಕರು ವೀರಾವೇಶದಿಂದ ಹೋರಾಡಿದರು.

ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಕ್ಷಮತೆಯನ್ನು ಗಮನದಲ್ಲಿಡಿ !

ಹಿಂದೂ ಧರ್ಮವು ಉಪಭೋಗದ ಹಂಬಲವನ್ನು ಸೃಷ್ಟಿಸುವುದಿಲ್ಲ, ಅದು ತ್ಯಾಗದ ಹಂಬಲವನ್ನು ಸೃಷ್ಟಿಸುತ್ತದೆ. ಈ ವಿಷಯವನ್ನು ನಿಖರವಾಗಿ ಅರಿತುಕೊಂಡರೆ, ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇರಲಾರದು.

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಂತರ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಸನಾತನದ ೨೬ ನೆಯ ಸಮಷ್ಟಿ ಸಂತರಾದ ಪೂ. ಸದಾಶಿವ (ಭಾವೂ) ಪರಬ್‌ (ವಯಸ್ಸು ೮೪ ವರ್ಷಗಳು) ಇವರ ಮನಸ್ಸಿನಲ್ಲಿ ನಡೆದ ವಿಚಾರಪ್ರಕ್ರಿಯೆ !

ಹಿಂದುತ್ವನಿಷ್ಠರು ಸಾಧನೆಯ ಪ್ರಯತ್ನ ಮಾಡಿದರೆ ಸಂಪೂರ್ಣ ಹಿಂದೂ ಸಮಾಜವು ಧರ್ಮಾಧಿಷ್ಠಿತವಾಗಿ ಹಿಂದೂ ರಾಷ್ಟ್ರದ ಅಡಿಪಾಯವು ಸುಭದ್ರವಾಗುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಮಾಡಿದ ಮಾರ್ಗದರ್ಶನ

ಸದ್ಯ ವಿಭಾಗದ ಸೇವಕರು ತಮ್ಮ ಇತರ ಸೇವೆಗಳಿಂದಾಗಿ ತಮ್ಮ ಸೇವೆಗಳನ್ನು ನನಗೆ ಹಸ್ತಾಂತರಿಸಿದ್ದಾರೆ. ಅವುಗಳನ್ನು ಮಾಡುವಾಗ ನನಗೆ ಕೆಲವೊಮ್ಮೆ ಒತ್ತಡವಾಗುತ್ತದೆ ಮತ್ತು ಕೆಲವೊಮ್ಮೆ ಕರ್ತೃತ್ವ ಭಾವನೆಯು ಜಾಗೃತಗೊಳ್ಳುತ್ತದೆ…

ದಿಶಾಹೀನ ಬುದ್ಧಿವಾದಿಗಳು ಹಾಗೂ ಆಧುನಿಕವಾದಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಪಾಕಿಸ್ತಾನದ ಬದಲಾಗುತ್ತಿರುವ ವಿದೇಶಾಂಗ ನೀತಿಯ ಹಿಂದಿನ ರಣತಂತ್ರದ ಲೆಕ್ಕಾಚಾರಗಳು…!

೧೭ ಸೆಪ್ಟೆಂಬರ್‌ ೨೦೨೫ ರಂದು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಇವುಗಳ ನಡುವೆ ಆದ ‘ರಕ್ಷಣಾ ಸಂಬಂಧಿತ ಕಾರ್ಯತಂತ್ರದ ತಿಳುವಳಿಕೆ ಒಪ್ಪಂದ’ವು ಈ ‘ಇಸ್ಲಾಮಿಕ್‌ ನ್ಯಾಟೋ’ವಿನ ಮೊದಲ ಪ್ರಾರಂಭವಾಗಿದೆ.

ಆಧ್ಯಾತ್ಮಿಕ ಮಟ್ಟಕ್ಕನುಸಾರ ಪ್ರಾರಬ್ಧ ಕರ್ಮ,ಕ್ರಿಯಮಾಣ ಕರ್ಮ ಮತ್ತು ಸಂಚಿತ ಕರ್ಮ ಇವುಗಳ ಪ್ರಮಾಣ

ಇದರ ವಿರುದ್ಧ ಮಹಾಭಾರತ ಯುದ್ಧ ಆರಂಭದ  ಮೊದಲು ‘ಯುಯುತ್ಸು’ ಎಂಬ ಕೌರವನು ಕೌರವರ ಅಧರ್ಮಿ ಪಕ್ಷವನ್ನು ತ್ಯಜಿಸಿ ಪಾಂಡವರ, ಅಂದರೆ ಧರ್ಮದ ಪಕ್ಷದಿಂದ ಹೋರಾಡುವ ನಿರ್ಧಾರವನ್ನು ತೆಗೆದುಕೊಂಡು ಯೋಗ್ಯ ಕ್ರಿಯಮಾಣ ಕರ್ಮವನ್ನು ಬಳಸಿದನು.’

ವ್ಯಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಮನ್ವಿತಾ ಪ್ರಕಾಶ (ವಯಸ್ಸು ೮ ವರ್ಷ) !

ಅವಳು ಪ್ರತಿದಿನ ‘ದತ್ತ’, ‘ರಾಮ’ ಮತ್ತು ‘ಕೃಷ್ಣ’ ಇವರ ನಾಮಜಪ ಮಾಡುತ್ತಾಳೆ. ಅವಳು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ವಹಿಯಲ್ಲಿ ಬರೆಯುತ್ತಾಳೆ. ಅವಳು ರಾತ್ರಿ ಮಲಗುವಾಗ ಕೃಷ್ಣನಲ್ಲಿ ಕ್ಷಮೆ ಯಾಚನೆ ಮಾಡಿ ಆತ್ಮನಿವೇದನೆ ಮಾಡುತ್ತಾಳೆ.