ಜನತೆ ವ್ಯಸನಕ್ಕೆ ಬಲಿಯಾಗುವುದನ್ನು ತಡೆಯಲು ಮೂಲಭೂತ ಉಪಾಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಕಲೆಗಳಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’, ಇದರ ಪ್ರಾಸ್ತಾವಿಕ ವಿವೇಚನೆ !

ಗಾಯನವು ಈಶ್ವರಪ್ರಾಪ್ತಿಯ ಒಂದು ಮಾರ್ಗವಾಗಿದೆ. ಇದು ಜೀವದಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುವ ಮಾಧ್ಯಮವಾಗಿದೆ. ಯಾವಾಗ ಗಾಯನದ ಸ್ವರಗಳ ಅಂತಃಕರಣದಿಂದ ಆರ್ತಭಾವದಿಂದ ಮೂಡುತ್ತವೆಯೋ, ಆಗ ಅವು ನೇರವಾಗಿ ಪರಮೇಶ್ವರನೊಂದಿಗೆ ಸಂವಾದವನ್ನು ಸಾಧಿಸುತ್ತವೆ.

ಚಹಾ ಕುಡಿಯುವುದರ ದುಷ್ಪರಿಣಾಮಗಳು

ಚಹಾವು ಸರಾಯಿಯಷ್ಟೇ ಅಪಾಯಕಾರಿಯಾಗಿದೆ ಮತ್ತು ಅದರ ಗಂಭೀರ ಪರಿಣಾಮಗಳು ಸರಾಯಿಯಷ್ಟೇ ದೇಹಕ್ಕೆ ಅಪಾಯಕಾರಿಯಾಗಿವೆ.

ಸಾಧಕರೇ, ಸಾಧನೆಯ ಪಯಣವು ಸಂಘರ್ಷಮಯ ಅನಿಸಿದರೂ, ಗುರುಗಳು ಶಿಲೆಯಂತಹ ಜೀವದಿಂದ ದೇವತ್ವವಿರುವ ಸುಂದರ ಮೂರ್ತಿಯನ್ನು ಖಂಡಿತವಾಗಿಯೂ ಕೆತ್ತುವರು,’ ಎಂಬುದನ್ನು ಖಚಿತಪಡಿಸಿಕೊಳ್ಳಿ !

‘ಮೊನ್ನೆಯಷ್ಟೇ ಒಂದು ಚಿಕ್ಕ; ಆದರೆ ಬೋಧಕಥೆ ಓದಲು ಸಿಕ್ಕಿತು. ಆ ಕಥೆಯಲ್ಲಿ ಎರಡು ಶಿಲೆಗಳಿರುತ್ತವೆ. ಶಿಲ್ಪಿಯು ಎರಡೂ ಶಿಲೆಗಳಿಂದ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾನೆ. ಆಗ ಅವುಗಳಲ್ಲಿನ ಒಂದು ಶಿಲೆ, ‘ನನಗೆ ಈ ಹೊಡೆತಗಳನ್ನು ಸಹಿಸಲಾಗುವುದಿಲ್ಲ……..

‘ಮನೆಯಲ್ಲಿ, ಹಾಗೆಯೇ ಹೊಲದಲ್ಲಿ ಬರುವ ಹಾನಿಕರ ಉಪದ್ರವಿ ಕೀಟ ಮತ್ತು ಪ್ರಾಣಿಗಳನ್ನು ಕೊಲ್ಲುವುದರಿಂದ ಪಾಪ ತಗಲುತ್ತದೆಯೇ’, ಇದರ ಆಧ್ಯಾತ್ಮಿಕ ವಿಶ್ಲೇಷಣೆ !

ಊರಲ್ಲಿನ ಜನರ ಪಾಪಗಳು ಹೆಚ್ಚಾದರೆ ಅಥವಾ ಅವರು ಸನಾತನ ಧರ್ಮದಿಂದ ದೂರ ಹೋದರೆ ಅಲ್ಲಿನ ಸ್ಥಾನದೇವತೆ ಸಿಟ್ಟಾಗುತ್ತಾರೆ. ಆಗ ಆ ಸ್ಥಾನದಲ್ಲಿನ ಮನೆಗಳಲ್ಲಿ ಅಥವಾ ಹೊಲಗಳಲ್ಲಿ ಹಾನಿಕರ ಕೀಟಗಳ ಮತ್ತು ಪ್ರಾಣಿಗಳ ಸಂಖ್ಯೆ ತುಂಬಾ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೇವಲ ಒಂದು ವಾಕ್ಯದಿಂದ ಸಾಧಕಿಯ ಮನಸ್ಸಿನಲ್ಲಿನ ಸಂಘರ್ಷವು ಕಡಿಮೆಯಾಗಿ ಅವಳ ವಿಚಾರಗಳಲ್ಲಿ ಬದಲಾವಣೆ ಆಗುವುದು

ಮನೋರೋಗತಜ್ಞರಿಗೆ (ಸೈಕ್ಯಾಟ್ರಿಸ್ಟ) ಒಬ್ಬೊಬ್ಬರೊಂದಿಗೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಇಲ್ಲಿ ನಾನು ಸಾಮಾನ್ಯ ವಾಕ್ಯವನ್ನು ಹೇಳಿದೆನು ಮತ್ತು ಇವರ ವಿಚಾರಗಳಲ್ಲಿ ತಕ್ಷಣ ಬದಲಾವಣೆ ಆಯಿತು

ಫಲಕ ಪ್ರಸಿದ್ಧಿಗಾಗಿ

೧. ಮತಾಂತರದ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು ! ಬೀಡ್‌(ಮಹಾರಾಷ್ಟ್ರ)ನ ಕಾರಾಗೃಹದಲ್ಲಿ ಕೈದಿಗಳನ್ನು ಮತಾಂತರ ಮಾಡಲಾಗುತ್ತಿದೆ. ಅಲ್ಲಿನ ಮಹಾಪುರುಷರ ಭಾವಚಿತ್ರಗಳನ್ನು ತೆಗೆದು ಆ ಸ್ಥಳದಲ್ಲಿ ಬೈಬಲ್‌ನ ಸಾಲುಗಳನ್ನು ಬರೆಯಲಾಗಿದೆ. ಅಲ್ಲಿನ ಕೀರ್ತನೆಯನ್ನು ನಿಲ್ಲಿಸಲಾಗಿದೆ ಎಂದು ಭಾಜಪ ಶಾಸಕ ಗೋಪಿಚಂದ ಪಡಳಕರರು ಆರೋಪಿಸಿದ್ದಾರೆ. ೨. ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ಏರಿಸುವುದು ಹಿಂದೂಗಳಿಗೆ ಅಪಾಯಕಾರಿ ! ಹುಬ್ಬಳ್ಳಿಯ ಒಂದು ಸರಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಮುಸಲ್ಮಾನ ಸಮುದಾಯದ ಹಾಫೀಜ್‌ ಎಂಬ ವ್ಯಕ್ತಿ … Read more

ತೀವ್ರ ಶಾರೀರಿಕ ಅಡಚಣೆ ಇದ್ದರೂ ತಳಮಳದಿಂದ ಸೇವೆ ಮಾಡುವ ಮುಧೋಳದ (ಬಾಗಲಕೋಟೆ ಜಿಲ್ಲೆಯ) ಧರ್ಮಪ್ರೇಮಿ ಕೇಶವ ಸಾರ್ವಡ

೨೦೨೫ ನೆಯ ವರ್ಷದ ಗುರುಪೂರ್ಣಿಮೆಯಲ್ಲಿ ಪ್ರಸಾರದ ಸಂದರ್ಭದಲ್ಲಿ ಮುಧೋಳದ ಧರ್ಮಪ್ರೇಮಿ ಶ್ರೀ. ಕೇಶವ ಸಾರ್ವಡ ಇವರು ನಮ್ಮ ಸಂಪರ್ಕಕ್ಕೆ ಬಂದರು. ಅವರಿಗೆ ಸಾಧನೆಯ ಬಗ್ಗೆ ತಿಳಿದ ನಂತರ ಅವರು ಅತ್ಯಂತ ಸೇವಾಭಾವದಿಂದ ಗುರುಪೂರ್ಣಿಮೆಯ ನಿಮಿತ್ತ ಸೇವೆಯನ್ನು ಮಾಡಿದ್ದಾರೆ.

‘ಟ್ಯಾರಿಫ್‌’ನ (ಆಮದು ಸುಂಕದ) ಹಿಂದೆ ಏನು ಅಡಗಿದೆ ?

ಅಮೇರಿಕಾದ ಉತ್ಪಾದನಾ ಕ್ಷೇತ್ರ ಏಷ್ಯಾಕ್ಕೆ ಸ್ಥಳಾಂತರಗೊಂಡಿದ್ದರಿಂದ ತಮ್ಮ ಉದ್ಯೋಗ ಕಳೆದುಕೊಂಡ ‘ಬ್ಲೂ ಕಾಲರ್‌ ವರ್ಕರ್ಸ್‌’ (ಕುಶಲ ವೃತ್ತಿಪರ ಕೆಲಸ ಮಾಡುವ ವ್ಯಕ್ತಿಗಳು) ಮತ್ತು ಸಣ್ಣ ಉದ್ಯಮಿಗಳು ಟ್ರಂಪ್‌ ಅವರ ಪ್ರಮುಖ ಬೆಂಬಲಿಗರಾಗಿದ್ದಾರೆ.