ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸುವ ಪೀಳಿಗೆ ! ಕು. ಮನ್ವಿತಾ ಪ್ರಕಾಶ ಇವಳು ಈ ಪೀಳಿಗೆಯಲ್ಲಿ ಒಬ್ಬಳು !

ಪಾಲಕರೇ ಇದನ್ನು ಗಮನದಲ್ಲಿಡಿ !ನಿಮ್ಮ ಮಕ್ಕಳಲ್ಲಿ ಇಂತಹ ರೀತಿಯ ವೈಶಿಷ್ಟ್ಯಗಳು ಇದ್ದರೆ ‘ಅವರು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ’, ಎಂಬುದನ್ನು ಗಮನದಲ್ಲಿಟ್ಟು ಅವರು ಮಾಯೆಯಲ್ಲಿ ಸಿಲುಕುವಂತಹದ್ದಲ್ಲ ತದ್ವಿರುದ್ಧ ಅವರಿಗೆ ಸಾಧನೆಗೆ ಪೂರಕವಾಗಿರುವಂತಹ ಸಂಸ್ಕಾರ ನೀಡಿ. ಇದರಿಂದ ಅವರ ಜನ್ಮದ ಕಲ್ಯಾಣವಾಗುವುದು ಮತ್ತು ನಿಮ್ಮ ಸಾಧನೆಯೂ ಆಗುವುದು.’ – (ಪರಾತ್ಪರ ಗುರು) ಡಾ.ಆಠವಲೆ |

೧. ಕು. ಮನ್ವಿತಾಳಿಗೆ ಬಾಲ್ಯದಿಂದಲೇ ಭಕ್ತಿಗೀತೆಗಳು ಮತ್ತು ಶ್ಲೋಕಗಳನ್ನು ಹೇಳಲು ಮತ್ತು ಕೇಳಲು ಇಷ್ಟವಾಗುತ್ತದೆ.
೨. ಉತ್ತಮ ಸ್ಮರಣಶಕ್ತಿ
ಅವಳ ಗ್ರಹಣ ಕ್ಷಮತೆ ಉತ್ತಮವಾಗಿದೆ. ಅವಳು ಬಾಲಸಂಸ್ಕಾರವರ್ಗ ದಲ್ಲಿ ಕಲಿಸಿದ್ದೆಲ್ಲವನ್ನೂ ಅಂಗೀಕರಿಸುತ್ತಾಳೆ.
೩. ಧರ್ಮಾಚರಣೆ
ಅವಳಿಗೆ ಸಾತ್ತ್ವಿಕ ಉಡುಪು ಮತ್ತು ಬಳೆಗಳನ್ನು ಧರಿಸಲು ಇಷ್ಟವಾಗುತ್ತದೆ. ಅವಳು ಹಣೆಗೆ ಕುಂಕುಮವನ್ನು ಹಚ್ಚುತ್ತಾಳೆ.
೪. ಅವಳು ನನಗೆ ಅಡುಗೆಯಲ್ಲಿ ಮತ್ತು ಇತರ ಕೆಲಸಗಳಲ್ಲಿ ಸಹಾಯ ಮಾಡುತ್ತಾಳೆ
೫. ವ್ಯಷ್ಟಿ ಸಾಧನೆ
ಅವಳು ಪ್ರತಿದಿನ ‘ದತ್ತ’, ‘ರಾಮ’ ಮತ್ತು ‘ಕೃಷ್ಣ’ ಇವರ ನಾಮಜಪ ಮಾಡುತ್ತಾಳೆ. ಅವಳು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ವಹಿಯಲ್ಲಿ ಬರೆಯುತ್ತಾಳೆ. ಅವಳು ರಾತ್ರಿ ಮಲಗುವಾಗ ಕೃಷ್ಣನಲ್ಲಿ ಕ್ಷಮೆ ಯಾಚನೆ ಮಾಡಿ ಆತ್ಮನಿವೇದನೆ ಮಾಡುತ್ತಾಳೆ.
– ಸೌ. ಸಂಜನಾ ಪ್ರಕಾಶ, ಬೆಂಗಳೂರು. (೨೪.೫.೨೦೨೪)
ಕೋಟಿ ಕೋಟಿ ನಮನಗಳು
ಜನತೆ ವ್ಯಸನಕ್ಕೆ ಬಲಿಯಾಗುವುದನ್ನು ತಡೆಯಲು ಮೂಲಭೂತ ಉಪಾಯ !
‘ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಕಲೆಗಳಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’, ಇದರ ಪ್ರಾಸ್ತಾವಿಕ ವಿವೇಚನೆ !
ಚಹಾ ಕುಡಿಯುವುದರ ದುಷ್ಪರಿಣಾಮಗಳು
ಸಾಧಕರೇ, ಸಾಧನೆಯ ಪಯಣವು ಸಂಘರ್ಷಮಯ ಅನಿಸಿದರೂ, ಗುರುಗಳು ಶಿಲೆಯಂತಹ ಜೀವದಿಂದ ದೇವತ್ವವಿರುವ ಸುಂದರ ಮೂರ್ತಿಯನ್ನು ಖಂಡಿತವಾಗಿಯೂ ಕೆತ್ತುವರು,’ ಎಂಬುದನ್ನು ಖಚಿತಪಡಿಸಿಕೊಳ್ಳಿ !
‘ಮನೆಯಲ್ಲಿ, ಹಾಗೆಯೇ ಹೊಲದಲ್ಲಿ ಬರುವ ಹಾನಿಕರ ಉಪದ್ರವಿ ಕೀಟ ಮತ್ತು ಪ್ರಾಣಿಗಳನ್ನು ಕೊಲ್ಲುವುದರಿಂದ ಪಾಪ ತಗಲುತ್ತದೆಯೇ’, ಇದರ ಆಧ್ಯಾತ್ಮಿಕ ವಿಶ್ಲೇಷಣೆ !