ದಿಶಾಹೀನ ಬುದ್ಧಿವಾದಿಗಳು ಹಾಗೂ ಆಧುನಿಕವಾದಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕುರುಡನ ಮಾತು ಕೇಳಿ ಅವನ ಹಿಂದೆ ಹೋದವರು ಗುಂಡಿಗೆ ಬೀಳುವಂತಹ ಕೃತಿಯನ್ನು ಬುದ್ಧಿವಾದಿಗಳು ಹಾಗೂ ಆಧುನಿಕವಾದಿಗಳು ಮಾಡುತ್ತಿದ್ದಾರೆ. ಅವರು ದಿಶಾಹೀನತೆಯಿಂದಾಗಿ ಸ್ವತಃ ಗುಂಡಿಗೆ ಬೀಳುತ್ತಾರೆ ಮತ್ತು ಅದರ ಜೊತೆಗೆ ಅವರನ್ನು ಹಿಂಬಾಲಿಸುವವರೂ ಗುಂಡಿಗೆ ಬೀಳುತ್ತಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ