ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ !

ಹೋಳಿಯ ಕಾಲಾವಧಿಯಲ್ಲಿ ಪ.ಪೂ. ಕರಂದಿಕರರು ಪುಣೆಯಲ್ಲಿರುವಾಗ ‘ಬೇಗ ಬನ್ನಿ’ ಎಂದು ಅವರ ದೂರವಾಣಿ ಕರೆ ಬಂತು. ನಾವು ಅವರ ಬಳಿಗೆ ಹೋದೆವು. ಅವರು ನಮ್ಮನ್ನು ಕಾಂದಳಿಯ ಆಶ್ರಮಕ್ಕೆ ಕರೆದುಕೊಂಡು ಹೋದರು.

ಹಿಂದೂಗಳೇ, ರಾಜಕಾರಣದಿಂದ ದೂರ ಹೋಗದೇ, ’ಧರ್ಮಾಧಿಷ್ಠಿತ ರಾಜ್ಯಕಾರಣದಲ್ಲಿ ಪಾಲ್ಗೊಳ್ಳಿ

‘ರಾಜಕಾರಣ’ ಶಬ್ದವನ್ನು ಉಚ್ಚರಿಸಿದ ಕೂಡಲೇ ಕೆಲವರು ಅದನ್ನು ಬೇರೆಯೆ ದೃಷ್ಟಿ ಯಿಂದ ನೋಡುತ್ತಾರೆ, ಅಂದರೆ ನಮಗೂ ಅದಕ್ಕೂ ಏನೂ ಸಂಬಂಧವಿಲ್ಲ ಎಂಬಂತೆ ನೋಡುತ್ತಾರೆ. ನೀವು ರಾಜಕಾರಣದಿಂದ ದೂರವಿರುತ್ತೀರಿ.

ಹೃದಯ ಮತ್ತು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸಲು ‘ಕಾರ್ಡಿಯೋ ವ್ಯಾಯಾಮಗಳು ಆವಶ್ಯಕ !

‘ದೇಹದ ಜೀವಕೋಶಗಳಿಗೆ ಆಮ್ಲಜನಕ (ಆಕ್ಸಿಜನ್) ಮತ್ತು ಪೋಷಕಾಂಶಗಳನ್ನು ಪೂರೈಸಲು ರಕ್ತಪರಿಚಲನೆ ಮತ್ತು ಉಸಿರಾಟದ ವ್ಯವಸ್ಥೆ, ಅಂದರೆ ಹೃದಯ, ಶ್ವಾಸಕೋಶಗಳು ಮತ್ತು ರಕ್ತನಾಳಗಳ ಕಾರ್ಯಕ್ಷಮತೆ ಉತ್ತಮವಾಗಿರುವುದು ಮುಖ್ಯವಾಗಿದೆ.

ಹಿಂದೂಗಳನ್ನು ಜಾಗೃತಗೊಳಿಸಿ ಹಿಂದೂರಾಷ್ಟ್ರ ಸ್ಥಾಪಿಸುವುದೇ ಹಿಂದೂಗಳ ಎಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ! – ಪರಾತ್ಪರ ಗುರು ಡಾ. ಆಠವಲೆ

ಸಾಧನೆ ಮಾಡುವವರಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದ್ದು ಭಗವಂತನ ಕಾರ್ಯ ಮಾಡುವುದರಿಂದ ಭಗವಂತನೇ ಎಲ್ಲವನ್ನೂ ಕೊಡುತ್ತಾನೆ !

‘ಲ್ಯಟ್’ – ಒಂದು ಸ್ವೇಚ್ಛಾಚಾರಿ ವೈವಾಹಿಕ ವಿಕೃತಿ !

ವಿವಾಹದ ಮೊದಲು ಹೊರಗೆ ಭೇಟಿಯಾಗುವುದು, ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರುವುದು, ಬೆಂಚಿಂಗ್‌ನಲ್ಲಿರುವುದು ಹಾಗೂ ಈಗ ‘ಲ್ಯಟ್’ ನಲ್ಲಿರುವುದು ! ಇವೆಲ್ಲವೂ ಭಾರತೀಯ ಸಂಸ್ಕೃತಿಯ ನೈತಿಕತೆಯ ಯಾವುದೇ ಪರಿಭಾಷೆಗೆ ನಿಲುಕದ ವಿಷಯಗಳಾಗಿವೆ.

ಸನಾತನದೊಂದಿಗೆ ಸಂಬಂಧಪಟ್ಟಿರುವ ನಿಯತಕಾಲಿಕೆಗಳಲ್ಲಿ ಮಾತ್ರ ಇದುವರೆಗೆ ಸಾಧಕರ ಆಧ್ಯಾತ್ಮಿಕ ಪ್ರಗತಿಯ ಸಂದರ್ಭದಲ್ಲಿ ಬರವಣಿಗೆ ಇರುವುದು

ಸನಾತನ ಸಂಸ್ಥೆಯ ನಿಯತಕಾಲಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ‘ಸಾಧಕರು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಿದರು ? ಅವರ ಮಾಯೆಯ ವಿಷಯಗಳ ಜೊತೆಗೆ ಅವರಿಗೆ ಯಾವ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ ?’ ಎಂಬ ಅನುಭೂತಿಗಳಿರುತ್ತವೆ.’

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವ !

‘ಈಶ್ವರನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಮ್ಮಲ್ಲಿಯೂ ಸ್ವಭಾವದೋಷರಹಿತ ಮತ್ತು ಅಹಂ ರಹಿತ ಸ್ಥಿತಿ ಇರುವುದು ಅವಶ್ಯಕವಾಗಿದೆ.’

ಹಿಂದೂ ಧರ್ಮ-ಸಂಸ್ಕೃತಿಯ ಮಹತ್ವ !

ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ, ಹಿಂದೂ ಧರ್ಮ-ಸಂಸ್ಕೃತಿಯು ಅತ್ಯಂತ ಪ್ರಾಚೀನ ಮತ್ತು ಗೌರವಶಾಲಿ.

ಸ್ವಾತಂತ್ರ ಸಿಕ್ಕಿದಾಗಿನಿಂದ ನಿರಂತರ ಭಾರತದ ಮೇಲೆ ಪಾಕಿಸ್ತಾನದಿಂದಾಗುತ್ತಿರುವ ದಬ್ಬಾಳಿಕೆ !

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದೆ. ೧೯೪೭ ರಿಂದ ಎರಡೂ ನೆರೆಯ ರಾಷ್ಟ್ರಗಳ ನಡುವೆ ಅನೇಕ ಯುದ್ಧಗಳು ಮತ್ತು ಸಂಘರ್ಷಗಳು ನಡೆದಿವೆ; ಆದರೆ ಈಗ ನಡೆಯುತ್ತಿರುವ ಪಹಲ್ಗಾಮ ಸಂಘರ್ಷ ಕೇವಲ ೪ ದಿನಗಳು, ಅಂದರೆ ೯೬ ಗಂಟೆಗಳ ಕಾಲ ನಡೆಯಿತು.

ಜೀವಂತವಾಗಿರುವಾಗಲೇ ಸಕ್ಸೆಶನ್ ಸರ್ಟಿಫಿಕೇಟ್ (ಉತ್ತರಾಧಿಕಾರ ಪ್ರಮಾಣಪತ್ರ) ಏಕೆ ಸಿಗಬಾರದು ?

ಜೀವಂತವಾಗಿರುವಾಗಲೇ ಕೆಲವು ನೋಂದಾಯಿತ ದಾಖಲೆಗಳನ್ನು ಸಿದ್ಧಪಡಿಸಿದರೆ ಮತ್ತು ಅದರಲ್ಲಿ ವಾರಸುದಾರರ ಹೆಸರನ್ನು ವ್ಯವಸ್ಥಿತವಾಗಿ ದಾಖಲಿಸಿದರೆ ಮತ್ತು ಆ ದಾಖಲೆಗಳ ಬಳಕೆಯನ್ನು ಸೂಕ್ತ ಎಂದು ಪರಿಗಣಿಸಿದರೆ, ಸಾಮಾನ್ಯ ಜನರಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗುತ್ತದೆ.