ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯವಾಗಿದೆ !
ದೇಶದ ಮೇಲೆ ಅಬ್ಜಾವಧಿ ರೂಪಾಯಿಗಳ ಸಾಲವಿದೆ. ದೇಶದಲ್ಲಿ ಕಪ್ಪು ಹಣದ ಪ್ರಮಾಣ ಹೆಚ್ಚಾಗಿದೆ. ಬೆಲೆ ಏರಿಕೆಯ ಅಂಕಿಅಂಶ ಮೇಲೇರುತ್ತಿದೆ. ಧರ್ಮದ ಆಧಾರದಲ್ಲಿ ವಿಭಜನೆ ಆಯಿತು, ಆದರೂ ದೇಶದಲ್ಲಿ ಹಿಂದೂಯೇತರರ ಜನಸಂಖ್ಯೆ ಮಿತಿಮೀರಿ ಹೆಚ್ಚಾಯಿತು.