ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈಶ್ವರನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಮ್ಮಲ್ಲಿಯೂ ಸ್ವಭಾವದೋಷರಹಿತ ಮತ್ತು ಅಹಂ ರಹಿತ ಸ್ಥಿತಿ ಇರುವುದು ಅವಶ್ಯಕವಾಗಿದೆ.’
ರಾಷ್ಟ್ರದ ವಿಕಾಸದ ಮೌಲ್ಯಮಾಪನ ಹೇಗೆ ಮಾಡಬೇಕು ?
ನಾಗರಿಕರ ಆಧ್ಯಾತ್ಮಿಕ ಉನ್ನತಿ ಯಿಂದ ರಾಷ್ಟ್ರದ ವಿಕಾಸದ ಮೌಲ್ಯಮಾಪನ ಮಾಡಬೇಕು; ಏಕೆಂದರೆ ಭೌತಿಕವಾಗಿ ಎಷ್ಟು ವಿಕಾಸವಾದರೂ, ಆತ್ಮಿಕ (ಅಥವಾ ನೈತಿಕ) ವಿಕಾಸವಾಗದಿದ್ದರೆ ಆ ಭೌತಿಕ ವಿಕಾಸಕ್ಕೆ ಏನೂ ಅರ್ಥವಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !