ಸನಾತನದೊಂದಿಗೆ ಸಂಬಂಧಪಟ್ಟಿರುವ ನಿಯತಕಾಲಿಕೆಗಳಲ್ಲಿ ಮಾತ್ರ ಇದುವರೆಗೆ ಸಾಧಕರ ಆಧ್ಯಾತ್ಮಿಕ ಪ್ರಗತಿಯ ಸಂದರ್ಭದಲ್ಲಿ ಬರವಣಿಗೆ ಇರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನ ಸಂಸ್ಥೆ ಒಂದು ಬಿಟ್ಟರೆ ಇತರ ಹೆಚ್ಚಿನ ಆಧ್ಯಾತ್ಮಿಕ ಸಂಸ್ಥೆಗಳ ನಿಯತಕಾಲಿಕೆಗಳಲ್ಲಿ ಅವರ ಭಕ್ತರಿಗೆ ಬಂದ ವ್ಯವಹಾರಿಕ ಅನುಭೂತಿಗಳಿರುತ್ತವೆ, ಉದಾ. ಅವರ ಅಡಚಣೆಗಳು ಹೇಗೆ ದೂರವಾದವು. ತದ್ವಿರುದ್ಧ ಸನಾತನ ಸಂಸ್ಥೆಯ ನಿಯತಕಾಲಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ‘ಸಾಧಕರು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಿದರು ? ಅವರ ಮಾಯೆಯ ವಿಷಯಗಳ ಜೊತೆಗೆ ಅವರಿಗೆ ಯಾವ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ ?’ ಎಂಬ ಅನುಭೂತಿಗಳಿರುತ್ತವೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೩೦.೬.೨೦೨೩)