‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ – ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಪುನರ್‌ ಜಾಗೃತಿಯ ಶಂಖನಾದ

ಸನಾತನ ಸಂಸ್ಥೆಯ ಮುಂದಾಳತ್ವದಲ್ಲಿ ಹಿಂದುತ್ವದ ಮತ್ತು ಧರ್ಮದ ಬಹುದೊಡ್ಡ ಕಾರ್ಯ ನಿರ್ಮಾಣವಾಗಿದೆ. ಅದರಿಂದ ಇಂದು ಧರ್ಮರಕ್ಷಣೆ, ರಾಷ್ಟ್ರರಕ್ಷಣೆ ಮತ್ತು ಸಮಾಜರಕ್ಷಣೆಗಾಗಿ ಕಾರ್ಯನಿರತವಾಗಿರುವ ಒಂದು ಜಾಗೃತ ಆಂದೋಲನವಾಗಿದೆ.

ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಯ ಕಾರ್ಯವನ್ನು ಮಾಡಿದ ಮಹಾನ್‌ ಸಂತರು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಕುಂಡಲಿಗಳಲ್ಲಿ ಕಂಡುಬಂದ ಹೋಲಿಕೆ

ಈ ಸಂತರ ಜನ್ಮಕುಂಡಲಿಗಳಲ್ಲಿ ಒಳ್ಳೆಯ ಯೋಗವಿದ್ದರೂ ಅವರು ಧ್ಯೇಯಪ್ರಾಪ್ತಿಗಾಗಿ ಪಟ್ಟುಹಿಡಿದು ಮಾಡಿದ ಪ್ರಯತ್ನ, ಸರ್ವಸ್ವದ ತ್ಯಾಗ, ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಮಾಡಿದ ಹೋರಾಟ, ನಿರಂತರ ಮಾಡಿದ ಲೋಕಕಲ್ಯಾಣದ ವಿಚಾರ ಅಂದರೆ, ಅವರ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದೆ.

ಬೇಸಿಗೆಯಲ್ಲಿ ಪಾಲಿಸಬೇಕಾದ ಕೆಲವು ಪಥ್ಯಗಳು !

ಹುಳಿ, ಉಪ್ಪು, ಖಾರ ಬಳಸುವುದನ್ನು ತಪ್ಪಿಸಬೇಕು. ಇದರಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಹುಣಸೆಹಣ್ಣು, ಚಾಟ್‌ಪದಾರ್ಥ, ಬ್ರೆಡ್, ಹಸಿಮೆಣಸು, ಮಸಾಲೆಯ ಪದಾರ್ಥ ಹಾಗೂ ಬೇಕರಿಯ ಪದಾರ್ಥಗಳಿರುತ್ತವೆ. ಹಸಿ ತರಕಾರಿ, ನೆನೆಸಿ ಮೊಳಕೆ ಯೊಡೆಸಿದ ಧಾನ್ಯಗಳನ್ನು ಹಾಗೆಯೆ ಸೇವಿಸಬಾರದು.

ಭಾರತದ ಅಹಿಂಸಾತ್ಮಕ ಆಡಳಿತಗಾರರು ಮುಚ್ಚಿಟ್ಟ ಕೃತ್ಯ !

ಕಾಂಗ್ರೆಸ್‌ನ ನಾಯಕರು ಬ್ರಿಟಿಷರ ‘ಟ್ರಾನ್ಸ್‌ಫರ್‌ ಆಫ್‌ ಪವರ್’ (ಅಧಿಕಾರ ಹಸ್ತಾಂತರ) ಒಪ್ಪಂದ ಮಾಡುವಾಗ ಸುಭಾಷಚಂದ್ರ ಬೋಸ್‌ ಸ್ವಾತಂತ್ರ್ಯದ ನಂತರವೂ ಜೀವಂತ ಅಥವಾ ಮೃತ ಕಂಡುಬಂದರೆ ಅವರನ್ನು ಬ್ರಿಟಿಷರ ವಶಕ್ಕೆ ಕೊಡುವ ಒಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಜನರಿಂದ ಮುಚ್ಚಿಡಲಾಗಿತ್ತು.’

೨೬ ನವೆಂಬರ್‌ ೨೦೦೮ ರ ಭಯೋತ್ಪಾದಕ ಆಕ್ರಮಣದ ವಿರುದ್ಧ ಪಹಲ್ಗಾಮ್, ಅಂದರೆ ‘ಭೀಕರ ಮೌನ’ದ ವಿರುದ್ಧ ‘ಆಪರೇಶನ್‌ ಸಿಂದೂರ್’ !

ಭಾರತೀಯ ಸೈನಿಕರು ಯಾವಾಗಲೂ ಸಮರ್ಥ ರಾಗಿದ್ದರು. ವ್ಯತ್ಯಾಸವಿರುವುದು ಇಷ್ಟೇ, ಈಗ ಅವರ ಬೆಂಬಲಕ್ಕೆ ಬಲಿಷ್ಠ ರಾಜಕೀಯ ನಾಯಕತ್ವ ನಿಂತಿದೆ. ‘ಆಪರೇಶನ್‌ ಸಿಂದೂರ್‌’ನ ಶ್ರೇಯಸ್ಸು ಕೇವಲ ಸೈನಿಕರಿಗೆ ಸೇರಿದ್ದು, ಮೋದಿಯವರಿಗೆ ಅಲ್ಲ’ ಎಂದು ಹೇಳುವ ತಲೆ ಇಲ್ಲದ ಮೋದಿದ್ವೇಷಿಗಳು ಸ್ವಲ್ಪ ಸ್ವತಂತ್ರವಾಗಿ ವಿಚಾರ ಮಾಡುವ ಸಾಮರ್ಥ್ಯವನ್ನು ಖರೀದಿಸಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ರಾಮ ಮತ್ತು ಕೃಷ್ಣ ಇವರ ಯುಗಗಳಲ್ಲಿ ಗಾಂಧಿವಾದಿಗಳು ಇದ್ದಿದ್ದರೆ ಅವರು ರಾಮ-ಕೃಷ್ಣರಿಗೂ ಅಹಿಂಸಾವಾದ ಕಲಿಸಲು ಪ್ರಯತ್ನಿಸುತ್ತಿದ್ದರು ಮತ್ತು ರಾವಣ ಹಾಗೂ ಕಂಸನನ್ನು ಜೀವಂತ ವಾಗಿರಿಸಿಕೊಳ್ಳುತ್ತಿದ್ದರು. ಇದರಿಂದ ಹಿಂದೂಗಳ ನಾಶವೇ ಆಗುತಿತ್ತು !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದಿನ ಕಾಲದಲ್ಲಿ ಮೊದಲು ಮಾನಸಿಕವಾಗಿ ಪ್ರೀತಿ ಉಂಟಾಗುತ್ತಿತ್ತು ಮತ್ತು ಅನಂತರ ಶಾರೀರಿಕ ಸಂಬಂಧ ಆಗುತ್ತಿತ್ತು; ಆದರೆ ಇತ್ತೀಚಿಗೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಮೊದಲು ಶಾರೀರಿಕ ಸಂಬಂಧ ಉಂಟಾಗುತ್ತದೆ ಮತ್ತು ಮುಂದೆ ಇಬ್ಬರಲ್ಲಿಯೂ ಹೊಂದಾಣಿಕೆಯಾದರೆ ಮಾನಸಿಕ ಪ್ರೀತಿ ಉಂಟಾಗುತ್ತದೆ.

ಭಾರತೀಯ ಕ್ರಾಂತಿಪರ್ವದಲ್ಲಿನ ಬಾಂಬ್‌ನ ಉದಯ ಮತ್ತು ಸ್ವಾತಂತ್ರ್ಯವೀರ ಸಾವರಕರರ ದೂರದೃಷ್ಟಿ !

ಇಂಗ್ಲೆಂಡ್‌ನಲ್ಲಿ ಇಂಡಿಯಾ ಹೌಸ್ನ ಕೆಳಮಾಳಿಗೆಯಲ್ಲಿ ಸಾವರಕರರೊಂದಿಗೆ ಅನೇಕ ಪ್ರಯೋಗಗಳನ್ನು ಮಾಡಿದ ನಂತರ ಬಾಂಬ್‌ನಂತಹ ಒಂದು ಅಸ್ತ್ರವು ಸಿದ್ಧವಾಯಿತು. ಸೇನಾಪತಿ ಬಾಪಟ್‌ರ ಮನಸ್ಸಿನಲ್ಲಿ ಅದರ ಪ್ರಯೋಗವನ್ನು ಅಲ್ಲಿಯೇ ಹೌಸ್‌ ಆಫ್‌ ಕಾಮನ್ಸ್ ಮೇಲೆ ಮಾಡಬೇಕೇಂದಿತ್ತು; ಆದರೆ ಸ್ವಾತಂತ್ರ್ಯವೀರ ಸಾವರಕರರು ಅವರನ್ನು ಹಾಗೆ ಮಾಡದಂತೆ ತಡೆದರು.

ಹೌದು, ಇದು ಧರ್ಮಯುದ್ಧ ಪ್ರಚೋದನೆಯೆ ಆಗಿದೆ !

ಶಬರಿಮಲೈ ಮಂದಿರದ ನಿರ್ಣಯ ಕೂಡ ಹಿಂದೂಗಳ ಗಾಯಕ್ಕೆ ಬರೆ ಎಳೆಯುವ ಕೃತ್ಯವಾಗಿದೆ. ಹಿಂದೂಗಳಲ್ಲಿ ಅವರ ಧಾರ್ಮಿಕ ರೂಢಿಗನುಸಾರ ಕೆಲವು ಮಂದಿರಗಳಲ್ಲಿ ಪುರುಷರಿಗೆ ಹಾಗೂ ಕೆಲವು ಮಂದಿರಗಳಲ್ಲಿ ಸ್ತ್ರೀಯರಿಗೆ ನಿಬರ್ಂಧವಿರಬಹುದು; ಆದರೆ ಈ ವಿಶಿಷ್ಟ ಮಂದಿರದ ವಿಷಯದಲ್ಲಿ ಸಾಕಷ್ಟು ಕೋಲಾಹಲವೆಬ್ಬಿಸಲಾಯಿತು.