
ನಮ್ಮ ಹಿಂದೂ ಸಮಾಜದ ಕಣ್ಣುಗಳು ಇನ್ನೂ ತೆರೆದಿಲ್ಲವೇ ? ಜಯಚಂದ್ರ ರಾಥೋಡ್ ಮತ್ತು ಸೂರ್ಯಾಜಿ ಪಿಸಾಳ ನಮ್ಮ ರಾಷ್ಟ್ರಕ್ಕೆ ದ್ರೋಹ ಬಗೆದರು. ಅನೇಕ ರಾಜಪುತ್ರರ ಕುಟಿಲ ಪರಾಕ್ರಮದಿಂದ ದೆಹಲಿಯ ಕ್ರೂರ ಮೊಘಲ್ ಸಿಂಹಾಸನಕ್ಕೆ ಬಲ ಬಂತು ಮತ್ತು ಕೆಲವು ಮರಾಠಾ ಸರದಾರರ ಆತ್ಮಘಾತಕ ದ್ವೇಷದಿಂದ ಇಲ್ಲಿ ಇಂಗ್ಲಿಷ್ ಆಡಳಿತಗಾರರ ಆಸನ ಭದ್ರವಾಯಿತು. ಈ ಇತಿಹಾಸವೆಲ್ಲವೂ ನಮಗೆ ಇನ್ನೂ ಏನನ್ನೂ ಕಲಿಸಲಿಲ್ಲವೇ ? ಸ್ಪೃಶ್ಯ-ಅಸ್ಪೃಶ್ಯ, ಬ್ರಾಹ್ಮಣ-ಬ್ರಾಹ್ಮಣೇತರ ಅಷ್ಟೇ ಅಲ್ಲ, ದೇಶಸ್ಥ-ಕೊಂಕಣಸ್ಥ ಮತ್ತು ಋಗ್ವೇದಿ-ಯಜುರ್ವೇದಿಗಳ ನಡುವೆಯೂ ಕಲಹವನ್ನು ಹುಟ್ಟುಹಾಕಿದ್ದರಿಂದ ನಮ್ಮ ರಾಷ್ಟ್ರ ಹಾಳಾಯಿತು, ಇದು ಇನ್ನೂ ನಮಗೆ ಅರ್ಥವಾಗುತ್ತಿಲ್ಲವೇ ? ನಮ್ಮ ಬುದ್ಧಿ, ಶಕ್ತಿ ಪರಸ್ಪರ ಜಗಳವಾಡಲು ಖರ್ಚಾಗುತ್ತಿದ್ದು, ಅದರಿಂದಾಗಿ ಪಾರತಂತ್ರ್ಯದ ಪಾಶ ನಮ್ಮ ಕುತ್ತಿಗೆಗೆ ಬಿಗಿಗೊಳ್ಳುತ್ತಿದೆ, ದಶಕಗಳ ಅನುಭವದ ನಂತರವೂ ಇದರ ಅರಿವು ನಮ್ಮ ಮನಸ್ಸಿಗೆ ಮುಟ್ಟಲಿಲ್ಲವೇ? ಮತ್ತು ಇಷ್ಟಾದ ಮೇಲೂ ನಾವು ಬುದ್ಧಿ ಕಲಿಯಲು ಸಿದ್ಧರಿಲ್ಲದಿದ್ದರೆ, ‘ನೀವು ಸ್ವರಾಜ್ಯ ನಡೆಸಲು ಅನರ್ಹರು’ ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ? ಈ ಘಾತುಕ ಮನೋಭಾವವನ್ನು ನಾವು ಬಿಡುವವರೆಗೆ ಮತ್ತು ‘ಹಿಂದೂಗಳೆಲ್ಲರೂ ಒಂದೇ’ ಎಂಬ ಶುದ್ಧ ನಿಲುವಿನ ಮೇಲೆ ನಾವು ನಿಲ್ಲುವವರೆಗೆ, ‘ನನ್ನ ಪ್ರೀತಿಯ ಹಿಂದುಸ್ಥಾನವೇ, ನೀನು ಅವಮಾನ ಮತ್ತು ಸತ್ವಹೀನಳಾಗಿ ಜಗತ್ತಿನ ಮಾರುಕಟ್ಟೆಯಲ್ಲಿ ಕವಡೆ ಕಾಸಿಗೆ ಬಿದ್ದಿರಬೇಕಾಗುತ್ತದೆ.’
(ಆಧಾರ: ಗ್ರಂಥ ‘ಅಜ್ಞಾತಚಿ ವಚನೆ,’ ನಿರ್ದೇಶಕರು: ಅಮರೇಂದ್ರ ಗಾಡಗೀಳ)
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ದಾಪೋಲಿಯ ಗೋವಾ ಕೋಟೆಯಲ್ಲಿ 15 ಕ್ಕೂ ಹೆಚ್ಚು ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: Muslims attack Hindu youths
ಛತ್ತೀಸಗಢ: 200 ಬಡ ಆದಿವಾಸಿಗಳ ‘ಘರ್ ವಾಪಸಿ’!
ದೇವಸ್ಥಾನದಲ್ಲಿ ಪದೇ ಪದೇ ಅಪಮಾನವಾಗಿದ್ದರಿಂದಲೇ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಸ್ವೀಕರಿಸಿದೆ !
ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ