೧. ಮುಸಲ್ಮಾನಪ್ರೇಮಿ ಪತ್ರಿಕೋದ್ಯಮವನ್ನು ತಿಳಿಯಿರಿ !
ಅವಂತಿಕಾ ಎಕ್ಸ್‌ಪ್ರೆಸ್‌ನಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಕ್ಕಾಗಿ ಹಿಂದೂ ಮಹಿಳೆಯೊಬ್ಬರಿಗೆ ಮುಸಲ್ಮಾನ ಮಹಿಳೆಯು ಥಳಿಸಿದ್ದಾರೆ. ಈ ಬಗ್ಗೆ ವರದಿ ನೀಡುವಾಗ ದೈನಿಕ ಲೋಕಸತ್ತಾ ಪತ್ರಿಕೆ ಹಿಂದೂ ಮಹಿಳೆಯ ಹೆಸರನ್ನು ಬಹಿರಂಗಪಡಿಸಿತು; ಆದರೆ ಮುಸಲ್ಮಾನ ಮಹಿಳೆಯ ಹೆಸರನ್ನು ಬರೆಯದೆ ‘ಅಲ್ಪಸಂಖ್ಯಾತ ಸಮುದಾಯದ’ ಎಂದು ಉಲ್ಲೇಖಿಸಿತು.
೨. ಭಾರತವು ಕಾಬೂಲ್ ನದಿಯ ನೀರನ್ನು ಸಹ ತಡೆಯಬೇಕು !
ಭಾರತವು ಕೇವಲ ಚೀನಾಬ್, ಜೇಲಂ ಮತ್ತು ಸಿಂಧೂ ನದಿಗಳನ್ನಷ್ಟೇ ಅಲ್ಲ, ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಹರಿಯುವ ಕಾಬೂಲ್ ನದಿಯನ್ನು ಸಹ ೧೨ ಕಡೆಗಳಲ್ಲಿ ತಡೆಯಲು ಬಯಸುತ್ತದೆ ಎಂದು ಪಾಕಿಸ್ತಾನದ ತಜ್ಞ ಡಾ. ಹುಮಾ ಬಕಾಯಿ ಪ್ರತಿಪಾದಿಸಿದ್ದಾರೆ.
೩. ಇಂತಹ ದೇಶದ್ರೋಹಿ ಜಿಹಾದಿಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ?
ಭಾರತೀಯ ಸೇನೆಯು ‘ಆಪರೇಶನ್ ಸಿಂದೂರ್’ ಮಾಡಿದ ನಂತರ ಶಾಹಜಹಾನ್‌ಪುರದಲ್ಲಿ (ಉತ್ತರಪ್ರದೇಶ) ಸಂಭ್ರಮ ಆಚರಿಸುತ್ತಿದ್ದಾಗ ‘ಪಾಕಿಸ್ತಾನ ಮುರ್ದಾಬಾದ್’ ಎಂದು ಹೇಳಿದ ೮ ವರ್ಷದ ಹಿಂದೂ ಬಾಲಕನ ಮೇಲೆ ಇಬ್ಬರು ಮುಸಲ್ಮಾನರು ಚಾಕುವಿನಿಂದ ಹಲ್ಲೆ ನಡೆಸಿದರು. ಇದರಲ್ಲಿ ಆ ಬಾಲಕ ಗಾಯಗೊಂಡನು.
೪. ಇಡೀ ಪಾಕಿಸ್ತಾನವನ್ನು ನಾಶ ಮಾಡುವುದು ಆವಶ್ಯಕ !
ಭಾರತದ ‘ಆಪರೇಶನ್ ಸಿಂದೂರ್’ಗೆ ಪ್ರತೀಕಾರವಾಗಿ ಪಾಕಿಸ್ತಾನವು ಭಾರತದ ೧೫ ಸೇನಾ ನೆಲೆಗಳ ಮೇಲೆ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತವು ಗಾಳಿಯಲ್ಲಿಯೇ ಹೊಡೆದುರುಳಿಸಿತು. ಹಾಗೆಯೇ ಭಾರತವು ಪಾಕಿಸ್ತಾನದ ನಗರಗಳಿಗೆ ನುಗ್ಗಿ ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯಾದ ‘ಎಚ್‌ಕ್ಯೂ-೯’ಅನ್ನು ನಾಶಪಡಿಸಿತು.
೫. ಸುಳ್ಳುಗಾರ ಪಾಕಿಸ್ತಾನಕ್ಕೆ ಶಾಶ್ವತವಾಗಿ ಬುದ್ಧಿ ಕಲಿಸಿ !
‘ಭಾರತದ ಮೇಲಿನ ಡ್ರೋನ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಪಾಕಿಸ್ತಾನ ಹೇಳಿದ ನಂತರ ಭಾರತೀಯ ಸೇನೆಯು ‘ಎಕ್ಸ್’ನಲ್ಲಿ ಪುರಾವೆಗಳನ್ನು ಸಲ್ಲಿಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಈ ಸಮಯದಲ್ಲಿ ಸೈನ್ಯವು ಪಾಕಿಸ್ತಾನದ ಡ್ರೋನ್‌ಗಳನ್ನು ಗಾಳಿಯಲ್ಲಿಯೇ ಹೊಡೆದುರುಳಿಸುತ್ತಿರುವ ಒಂದು ವೀಡಿಯೊವನ್ನು ಪೋಸ್ಟ್ ಮಾಡಿತು
೬.ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು !
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಪುಣೆಯ ‘ಸಿಂಹಗಡ ಇನ್‌ಸ್ಟಿಟ್ಯೂಟ್’ನಲ್ಲಿ ಕಲಿಯುತ್ತಿದ್ದ ಖಾದಿಜಾ ಶೇಖ್ ಎಂಬ ಯುವತಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾಳೆ.
೭. ಸುಳ್ಳುಗಾರ ಪಾಕಗೆ ನಷ್ಟ ಮಾಡುವುದು ಅಗತ್ಯ !
ನಾವು ಮತ್ತೊಮ್ಮೆ ಶತ್ರುವಿನ ಮೇಲೆ ಗೆಲುವು ಸಾಧಿಸಿದ್ದೇವೆ. ನಮ್ಮ ಸೈನ್ಯವು ಶತ್ರುಗಳಿಗೆ ಎಂದಿಗೂ ತುಂಬಲಾಗದಂತಹ ಗಾಯ ಮಾಡಿದೆ, ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಕದನ ವಿರಾಮದ ನಂತರ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಸುಳ್ಳು ಹೇಳಿದ್ದಾರೆ.

ಇಂತಹ ಮಿಷನರಿಗಳನ್ನು ನಿಷೇಧಿಸಬೇಕು !
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !