ವ್ಯಾಯಾಮ ಮಾಡುವಾಗ ತನ್ನಿಂದ ಅವಾಸ್ತವಿಕ ಅಪೇಕ್ಷೆಯನ್ನಿಡದೇ ಸಾತತ್ಯವನ್ನಿಟ್ಟು ಹಂತಹಂತವಾಗಿ ವ್ಯಾಯಾಮವನ್ನು ಹೆಚ್ಚಿಸಿ !

ಒಂದು ವೇಳೆ ನೀವು ಪ್ರತಿದಿನ ೧ ಗಂಟೆ ವ್ಯಾಯಾಮವನ್ನು ಮಾಡಲು ನಿರ್ಧರಿಸಿದ್ದರೆ; ಸದ್ಯ ನಿಮ್ಮ ದೈಹಿಕ ಕ್ಷಮತೆ ಕಡಿಮೆ ಇದ್ದರೆ, ೧ ಗಂಟೆ ವ್ಯಾಯಾಮ ಮಾಡುವುದು ನಿಮಗಾಗಿ ತುಂಬಾ ಕಠಿಣವೆನಿಸುವುದು ಮತ್ತು ಮರುದಿನ ನಿಮಗೆ ಮೈನೋವು ಅಥವಾ ದಣಿವಾಗುವುದು.

ಮಹಾಕುಂಭ ಮತ್ತು ಹಸಿರು ಪಂಗಡ !

ಪ್ರಯಾಗರಾಜದ ಮಹಾಕುಂಭ ಮೇಳದಲ್ಲಿ ದುರ್ಘಟನೆಗಳನ್ನುಂಟು ಮಾಡುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂಬ ಸುದ್ದಿ ಇದೆ.

ಆಂಗ್ಲರ ಆಡಳಿತವೆಂದರೆ ಈಶ್ವರನ ವರದಾನವಲ್ಲ !

‘ಆಂಗ್ಲರ ಆಡಳಿತವೆಂದರೆ ಈಶ್ವರನ ವರದಾನವಾಗಿದೆ. ಪೂರ್ವದಿಕ್ಕಿನ ರಾಜ್ಯಗಳೆಂದರೆ ಅವ್ಯವಸ್ಥಿತ ಕಾರುಬಾರು’, ಎಂದು ಪಾಶ್ಚಾತ್ಯ ಜಗತ್ತು ಸತತವಾಗಿ ಪ್ರಚಾರ ಮಾಡಿತು. ಅದರಿಂದ ಹಿಂದೂಗಳ ಮನಸ್ಸಿನ ಮೇಲೆ ಅಪಾರ ಪರಿಣಾಮವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸಾವಿರಾರು ವರ್ಷಗಳಿಂದ ಭಾರತದ ಹಿಂದೂಗಳು ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡಿದ್ದಾರೆ. ಇತರ ದೇಶಗಳಂತೆ ಪೃಥ್ವಿಯಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸಿಲ್ಲ; ಏಕೆಂದರೆ ಅವರಿಗೆ ಅದರ ನಿರರ್ಥಕತೆಯು ತಿಳಿದಿತ್ತು.’ ಪಾಶ್ಚಿಮಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಪ್ರಪಾತಕ್ಕೆ ಬೀಳುತ್ತಿರುವ ಸಮಾಜ !

ಪ್ರೇಮಭಾವ ಮತ್ತು ಗುರುಗಳ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಶಿವಮೊಗ್ಗದ ಕು. ಶ್ರೀಲಕ್ಷ್ಮೀ ವಿಜಯ ರೇವಣಕರ (ವಯಸ್ಸು ೧೩ ವರ್ಷ) !

ಶ್ರೀಲಕ್ಷ್ಮಿಯು ಚಿಕ್ಕಂದಿನಿಂದಲೇ ಪ್ರತಿದಿನ ೧೦ ರಿಂದ ೩೦ ನಿಮಿಷಗಳ ವರೆಗೆ ನಾಮಸ್ಮರಣೆ ಮಾಡುತ್ತಾಳೆ. ಈಗ ಅವಳು ಪ್ರತಿದಿನ ೪೫ ನಿಮಿಷಗಳ ವರೆಗೆ ನಾಮಸ್ಮರಣೆಯನ್ನು ಮಾಡುತ್ತಾಳೆ, ಹಾಗೆಯೇ ನಾಮಜಪಾದಿ ಉಪಾಯಗಳನ್ನೂ ನಿಯಮಿತವಾಗಿ ಮಾಡುತ್ತಾಳೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನವನ್ನು ಪಡೆಯುವ ಸಾಧಕಿ ನೀಡಿದ ಜ್ಞಾನಮಯ ಉತ್ತರ !

ಸಾಧಕನಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದಾಗ, ಅವನಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಈಶ್ವರನಿಗೆ ಅಪೇಕ್ಷಿತವಾದ ಪ್ರಯತ್ನವಾಗತೊಡಗುತ್ತದೆ. ಅನಂತರ ಅವನ ಮೇಲೆ ಶ್ರೀ ಗುರುಗಳ ಕೃಪೆಯಾಗಿ ಅವನಿಗೆ ಪುನಃ ಸೂಕ್ಷ್ಮ ಜ್ಞಾನವು ಪ್ರಾಪ್ತವಾಗತೊಡಗುತ್ತದೆ.’

ರಾತ್ರಿ ಮಲಗುವ ಮೊದಲು ಆಧ್ಯಾತ್ಮಿಕ ಉಪಾಯವನ್ನು ಅವಶ್ಯ ಮಾಡಬೇಕು !

ರಾತ್ರಿ ಮಲಗುವ ಮೊದಲು ಆವರಣ ತೆಗೆಯದಿದ್ದರೆ ರಾತ್ರಿಯಿಡಿ ಆವರಣಯುಕ್ತ ಇದ್ದರೆ ಕೆಟ್ಟ ಶಕ್ತಿಗಳ ದಾಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮೊದಲು ೧೦ ನಿಮಿಷಗಳ ಕಾಲ ಉಪ್ಪು ನೀರಿನ ಉಪಾಯ ಮಾಡಬೇಕು.

ಆಂಧ್ರಪ್ರದೇಶ: ಗುಂಟೂರಿನ ಕಲವರಿ ಟೆಂಪಲ್ ಚರ್ಚ ಅನ್ನು ಕೆಡವಲಾಗುವುದು!

ಚರ್ಚ್ ಅನ್ನು ಕೆಡವುದಷ್ಟಕ್ಕೆ ಸೀಮಿತವಾಗಿರದೇ ಮತಾಂತರಗೊಳಿಸುವ ಸಂಬಂಧಿಸಿದ ಪಾದ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮತ್ತೊಂದು ಚರ್ಚ್ ಅನ್ನು ನಿರ್ಮಿಸುವ ಮೂಲಕ ಮತಾಂತರದ ಕೆಲಸ ಮುಂದುವರಿಯುತ್ತದೆ !