ಅಭ್ಯರ್ಥಿಗಳು ಏಕೆ ಮತಗಳಿಗಾಗಿ ಭಿಕ್ಷೆ ಬೇಡಬೇಕಾಗುತ್ತದೆ ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮತದಾರರಿಂದ ಮತ ಭಿಕ್ಷೆ ಬೇಡಬೇಕಾಗುವುದು ಅಭ್ಯರ್ಥಿಗಳಿಗೆ ಲಜ್ಜಾಸ್ಪದ. ಅವರು ಚುನಾವಣೆ ಗೆದ್ದ ನಂತರ ಮತದಾರರಿಗಾಗಿ ಏನಾದರೂ ಮಾಡಿದ್ದರೆ ಈ ಪ್ರಮೇಯ ಬರುತ್ತಿರಲಿಲ್ಲ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ