ಮಹಾಕುಂಭ ಮತ್ತು ಹಸಿರು ಪಂಗಡ !

ಪ್ರಯಾಗರಾಜದ ಮಹಾಕುಂಭ ಮೇಳದಲ್ಲಿ ದುರ್ಘಟನೆಗಳನ್ನುಂಟು ಮಾಡುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂಬ ಸುದ್ದಿ ಇದೆ. ಹಿಂದೂಗಳ ಮಹಾಉತ್ಸವ ನಡೆಯುತ್ತಿರುವಾಗ ಜಗತ್ತಿನಾದ್ಯಂತ ಹಸಿರು ಪಂಗಡ ಮೌನ ವಿರಲು ಹೇಗೆ ಸಾಧ್ಯ ? ಈ ಹಿನ್ನೆಲೆಯಲ್ಲಿ ಯೋಗಿ ಸರಕಾರವು ಮಹಾಕುಂಭ ನಿರ್ವಿಘ್ನವಾಗಿ ನೆರವೇರಬೇಕು, ಹಾಗೆಯೇ ಅದು ‘ನ ಭೂತೋ, ನ ಭವಿಷ್ಯತಿ’ಯಾಗಬೇಕು, ಎಂಬುದಕ್ಕಾಗಿ ಸಮರೋಪಾದಿಯಲ್ಲಿ ಪ್ರಯತ್ನಿಸುತ್ತಿದೆ. ಹಿಂದೂಗಳ ಯಾವುದೇ ಉತ್ಸವವಿದ್ದರೆ, ಅದರ ಮೇಲೆ ಕಲ್ಲುತೂರಾಟ, ಪೆಟ್ರೋಲ್‌ ಬಾಂಬ್‌ ಎಸೆತದಂತಹ ಕುಕೃತ್ಯಗಳನ್ನು ಮಾಡುವವರ ಕೈಗಳನ್ನು ಮಹಾಕುಂಭದ ಯೋಗ್ಯ ಭದ್ರತಾವ್ಯವಸ್ಥೆಯಿಂದಾಗಿ ಕಟ್ಟಿ ಹಾಕಲಾಗಿದೆ. ಆದುದರಿಂದ ಹಿಂದೂದ್ವೇಷದ ಜ್ವಾಲೆಗಳನ್ನು ನಂದಿಸಲು ಅವರು ಈಗ ‘ಕಾವ್‌ ಕಾವ್’ ಮಾಡಲು ಆರಂಭಿಸಿದ್ದಾರೆ. ಇದೇ ಹಸಿರು ಪಂಗಡದಲ್ಲಿ ಒಂದಾಗಿರುವ ‘ಆಲ್‌ ಇಂಡಿಯಾ ಮುಸ್ಲಿಂ ಜಮಾತ್‌’ದ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಾಬುದ್ದೀನ ರಝವೀ ಇವರು ‘ಮಹಾಕುಂಭ ಮೇಳ’ವನ್ನು ಆಯೋಜಿಸಲಾದ ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದೆ’, ಎಂದು ಹೇಳಿಕೊಂಡಿದ್ದಾರೆ. ಅವರು ಇಷ್ಟಕ್ಕೇ ನಿಲ್ಲಲಿಲ್ಲ. ಅವರು ‘ಮುಸಲ್ಮಾನರ ಹೃದಯ ಎಷ್ಟು ವಿಶಾಲವಾಗಿದೆ’, ಎಂದು ಕೆದಕಿಯೂ ಹೇಳಿದರು. ‘ಇಂತಹ ವಿಶಾಲ ಹೃದಯವಿರುವ ಮುಸಲ್ಮಾನರು ಈ ಭೂಮಿಯಲ್ಲಿ ಮೇಳವನ್ನು ಆಯೋಜಿಸಲು ಅನುಮತಿ ನೀಡಿದರು ಮತ್ತು ದೊಡ್ಡ ಧೈರ್ಯ ತೋರಿಸಿದರು’, ಎಂದು ಅವರು ಹೇಳಿದ್ದಾರೆ. ಸಂಕ್ಷಿಪ್ತದಲ್ಲಿ ಹಿಂದೂಗಳಿಗೆ ‘ನಮಗೆ ಮಹಾಕುಂಭವನ್ನು ಆಯೋಜಿಸಲು ಭೂಮಿಯನ್ನು ನೀಡಿ’, ಎಂದು ಮುಸಲ್ಮಾನರ ಬಳಿ ಭಿಕ್ಷೆ ಬೇಡುವ ಪ್ರಮೇಯ ಬರಬಹುದಿತ್ತು; ಆದರೆ ಮುಸಲ್ಮಾನರ ವೈಶಾಲ್ಯದಿಂದಾಗಿ ಹಿಂದೂಗಳಿಗೆ ಈ ಪ್ರಮೇಯ ಬರಲಿಲ್ಲ’, ಎಂದು ಮೌಲಾನ ಇವರು ಹಿಂದೂಗಳಿಗೆ ಹೇಳಲು ಬಯಸುತ್ತಾರೆ. ರಝವಿ ಇವರು ವಿಶಾಲ ಹೃದಯವಿರುವ ಮುಸಲ್ಮಾನ ಸಮಾಜದಿಂದ ಹಿಂದೂ ಸಾಧು-ಸಂತರು ಬೋಧನೆ ಪಡೆಯಬೇಕೆಂಬ ಪುಕ್ಕಟೆ ಸಲಹೆಯನ್ನೂ ನೀಡಿದ್ದಾರೆ.

‘ಭಾರತದಲ್ಲಿ ಮುಸಲ್ಮಾನರು ಬಡವರು, ಬಡಪಾಯಿಗಳಾಗಿದ್ದಾರೆ ಮತ್ತು ಹಿಂದೂ ಸಮಾಜ ಮತ್ತು ಸಾಧು-ಸಂತರು ಈ ಬಡಪಾಯಿಗಳಿಗೆ ತೊಂದರೆ ನೀಡುತ್ತಿದ್ದಾರೆ’, ಎಂಬ ಚಿತ್ರಣವನ್ನು ರಝವಿ ಇವರು ಚಿತ್ರಿಸಿದ್ದಾರೆ. ಹಿಂದೂಗಳಿಗೆ ಉಪಕಾರ ಮಾಡಿದ ಭಾಷೆಯನ್ನು ಮೌಲಾನಾರು ಬಳಸಿದುದರಿಂದ ಹಿಂದೂಗಳ ಸಿಟ್ಟು ನೆತ್ತಿಗೇರಿದೆ. ಯಾವ ಗಂಗಾಮಾತೆಯ ಮಡಿಲಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆಯೋ, ಅದು ನಮ್ಮದು, ಈ ಪವಿತ್ರ ಭೂಮಿ ನಮ್ಮದು, ಅದಕ್ಕೂ ಮುಂದೆ ಹೋಗಿ, ಈ ರಾಷ್ಟ್ರ ನಮ್ಮದು ! ಹೀಗಿರುವಾಗಲೂ ಈ ಸೊಕ್ಕಿನ ಸಮಾಜ ಹಿಂದೂಗಳತ್ತ ದುರುಗುಟ್ಟಿ ನೋಡುತ್ತಿದೆ. ಅವಕಾಶ ಸಿಗುತ್ತಲೇ ಜಿಹಾದಿ ಕೃತ್ಯಗಳನ್ನು ಮಾಡುವುದು; ಆದರೆ ಅದನ್ನು ಮಾಡಲು ಸಿಗದಿದ್ದರೆ, ವೈಚಾರಿಕ ಭಯೋತ್ಪಾದನೆ ಮುಂದುವರೆಸುವುದು ಎಂಬ ಹಸಿರು ಪಂಗಡದ ಷಡ್ಯಂತ್ರವು ಇದರಿಂದ ಕಂಡು ಬರುತ್ತದೆ. ಹಿಂದೂಗಳು ಜಾಗೃತರಾದುದರಿಂದ ಆ ಮತಾಂಧ ರನ್ನು ಸ್ವಲ್ಪ ಪ್ರಮಾಣದಲ್ಲಿ ವಿರೋಧಿಸುತ್ತಿದ್ದಾರೆ. ಅವರು ಎಚ್ಚರಗೊಳ್ಳಬಾರದೆಂದು ಅವರನ್ನು ಮಾನಸಿಕವಾಗಿ ಮತ್ತು ಬೌದ್ಧಿಕ ಸ್ತರದಲ್ಲಿ ದುರ್ಬಲಗೊಳಿಸುವ ಇದು ದೊಡ್ಡ ಒಳಸಂಚಿನ ಭಾಗವಾಗಿದೆ. ಹಿಂದೂಗಳು ವೈಚಾರಿಕ ಸ್ತರದಲ್ಲಿ ಇದಕ್ಕೆ ತೀವ್ರವಾಗಿ ಪ್ರತ್ಯುತ್ತರ ನೀಡಲೇಬೇಕು, ಅದಕ್ಕೂ ಮುಂದೆ ಹೋಗಿ ಇಂಥವರ ಮೇಲೆ ಕ್ರಮಕೈಗೊಂಡರೆ ಮಾತ್ರ ಅವರು ಬೆದರುವರು. ಇಲ್ಲಿ ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾದ ಚಿನ್ಮಯ ಪ್ರಭು ಇವರನ್ನು ಮುಖ್ಯವಾಗಿ ಉಲ್ಲೇಖಿಸÀಬೇಕೆನಿಸುತ್ತದೆ. ಚಿನ್ಮಯ ಪ್ರಭು ಇವರು ಬಾಂಗ್ಲಾದೇಶದಲ್ಲಿ ಎಲ್ಲೆಡೆ ಹೋಗಿ ತಮ್ಮ ದಿವ್ಯ ವಾಣಿಯಿಂದ ಹಿಂದೂಗಳನ್ನು ಒಂದುಗೂಡಿಸಿದರು ಮತ್ತು ಹಿಂದೂಗಳ ಮೇಲಿನ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದರು. ಹಿಂದು ಹಿತಾಸಕ್ತಿಯನ್ನು ರಕ್ಷಿಸುವ ಹೇಳಿಕೆಯನ್ನು ನೀಡಿದುದರಿಂದ ಅವರನ್ನು ಸೆರೆಮನೆಯಲ್ಲಿ ನೂಕಲಾಯಿತು. ಭಾರತದಲ್ಲಿ ಶಹಾಬುದ್ದೀನ್‌ ರಝವಿ ಇವರಂತಹ ಹಸಿರು ಗುಂಪುಗಳ ಪ್ರಮುಖರಾಗಿರುವ ಅವರ ಅನೇಕ ನಾಯಕರು ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಕೆಲವರು ೧೦ ನಿಮಿಷಗಳಲ್ಲಿ ಹಿಂದೂಗಳನ್ನು ಮುಗಿಸುವ ಮಾತುಗಳನ್ನಾಡುತ್ತಾರೆ ಮತ್ತು ಕೆಲವರು ಹಿಂದೂಗಳ ತಾಯಂದಿರನ್ನು-ಸಹೋದರಿಯರನ್ನು ಓಡಿಸಿಕೊಂಡು ಹೋಗುವ ಹೇಳಿಕೆಗಳನ್ನು ನೀಡುತ್ತಾರೆ. ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಹೇಳಿಕೆಗಳು ಪ್ರಸಾರವಾಗುತ್ತಿರುತ್ತವೆ; ಆದರೆ ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಮತಾಂಧ ಮುಸಲ್ಮಾನರು ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಹರಡುತ್ತಿರುವ ವೈಚಾರಿಕ ಭಯೋತ್ಪಾದನೆಗೆ ಸರಕಾರ ಏಕೆ ಕಡಿವಾಣ ಹಾಕುತ್ತಿಲ್ಲ ?

ತೀರ್ಥಯಾತ್ರೆ ಮತ್ತು ಪೇಶ್ವೆಗಳ ಸ್ಮರಣೆ !

ಮಹಾಕುಂಭದ ಅವಧಿಯಲ್ಲಿ ಮುಸಲ್ಮಾನರಿಂದ ಇಂತಹ ಹಸಿರು ಬುಸುಗುಟ್ಟುವಿಕೆ ನಡೆದಾಗ ಬಾಜಿರಾವ್‌ ಪೇಶ್ವೆಯವರ ನೆನಪಾಗುತ್ತದೆ. ಅವರ ಮಾತೋಶ್ರಿಯವರಾದ ರಾಧಾಬಾಯಿ ಇವರು ಉತ್ತರಭಾರತದಲ್ಲಿ ತೀರ್ಥಯಾತ್ರೆಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದರು ಮತ್ತು ಬಾಜಿರಾವ್‌ ಇವರು ಅವರ ಈ ಇಚ್ಛೆಯನ್ನು ಈಡೇರಿಸಿದರು. ಆ ಸಮಯದಲ್ಲಿ ಇದು ಸುಲಭದ ವಿಷಯವಾಗಿರಲಿಲ್ಲ. ಉತ್ತರ ಭಾರತದಲ್ಲಿ ನಿಝಾಮ್‌ ರಂತಹ ಮುಸಲ್ಮಾನ್‌ ಆಕ್ರಮಣಕಾರರು ಮಾರಾಠರ ಮೇಲೆ ದಾಳಿ ಮಾಡಲು ದಾರಿ ಕಾಯುತ್ತಿದ್ದರು. ಬಾಜಿರಾವ್‌ ಪೇಶ್ವೆಯವರ ಮಾತೋಶ್ರಿಯವರು ಉತ್ತರ ಭಾರತಕ್ಕೆ ಬರಲಿದ್ದಾರೆ, ಎಂದರೆ ಈ ಮುಸಲ್ಮಾನ ಆಕ್ರಮಣಕಾರರ ಕೈಗೆ ಅನಾಯಾಸವಾಗಿ ಉರಿಗೋಲು ಸಿಕ್ಕಿದಂತಾಗುತ್ತಿತ್ತು; ಆದರೆ ಆ ರೀತಿ ಏನೂ ನಡೆಯಲಿಲ್ಲ. ಬಾಜಿರಾವ್‌ರ ಭಯ ಎಷ್ಟಿತ್ತೆಂದರೆ, ರಾಧಾಬಾಯಿ ಇವರು ತೀರ್ಥಯಾತ್ರೆಗೆ ಹೋದಾಗ ನಿಝಾಮ್‌ನು ರತ್ನಗಂಬಳಿಯನ್ನು ಹಾಸಿ ಅವರನ್ನು ಸ್ವಾಗತಿಸಿದನು. ಪೇಶ್ವೆಯವರ ಮಾತೋಶ್ರೀಯವರ ಕೂದಲೂ ಕೊಂಕಿದರೂ ಅದರ ಪರಿಣಾಮವೇನಾಗಬಹುದು ? ತೀರ್ಥಕ್ಷೇತ್ರಗಳನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವುದು ಹೇಗೆ ? ಮತ್ತು ಭಕ್ತರಿಗೆ ಭಕ್ತಿಭಾವದಿಂದ ತೀರ್ಥಯಾತ್ರೆಯ ಆನಂದವನ್ನು ಹೇಗೆ ದೊರಕಿಸಿ ಕೊಡಬೇಕು ? ಎಂಬುದರ ಬುನಾದಿಯನ್ನು ಬಾಜಿರಾವ್‌ ಇವರು ಹಾಕಿಕೊಟ್ಟರು. ಇಂದು ಮತಾಂಧ ಮುಸಲ್ಮಾನರು ಹಿಂದೂಗಳ ಪವಿತ್ರ ಮಹಾಕುಂಭದ ಭೂಮಿಯಲ್ಲಿ ತಮ್ಮ ಹಕ್ಕು ಇದೆಯೆಂದು ಹೇಳಿ ಹಿಂದೂಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹವರನ್ನು ಹದ್ದುಬಸ್ತಿನಲ್ಲಿಡಲು ಬಾಜಿರಾವ್‌ ಇವರಂತಹ ರಣನೀತಿ ಮತ್ತು ಕ್ರಮ ಬೇಕು. ಹಿಂದೂಗಳ ವಿರುದ್ಧ ಕೃತಿ ಮಾಡುವುದು ದೂರದ ಮಾತು, ಅವರ ವಿರುದ್ಧ ಮಾತನಾಡುವ ಮೊದಲು ೧೦೦ ಬಾರಿ ಯೋಚಿಸಬೇಕು’, ಇಂತಹ ಭಯವನ್ನು ಮತಾಂಧರಲ್ಲಿ ಮೂಡಿಸುವುದು, ಇದು ಕಾಲದ ಆವಶ್ಯಕತೆಯಾಗಿದೆ.

ವಕ್ಫ್ ಮಂಡಳಿಯನ್ನು ವಿಸರ್ಜಿಸಿ !

ಭಾರತವನ್ನು ಇಸ್ಲಾಮಿಸ್ತಾನ್‌ ಮಾಡಲು ಇತ್ತೀಚೆಗೆ ಮುಸಲ್ಮಾನರು ‘ವಕ್ಫ್ ಮಂಡಳಿ’ಯ ಹೆಸರಿನ ಆಯುಧವನ್ನು ಹಿಂದೂಗಳ ಮೇಲೆ ಬಳಸುತ್ತಿದ್ದಾರೆ. ಈ ಮಂಡಳಿಗೆ ಅನಿರ್ಬಂಧಿತ ಅಧಿಕಾರವನ್ನು ನೀಡಲಾಗಿದೆ. ಇದೇ ಅಧಿಕಾರವನ್ನು ಬಳಸಿ ಮುಸಲ್ಮಾನರು ಭಾರತದಲ್ಲಿ ಎಲ್ಲ ಕಡೆಗಳಲ್ಲಿ ಹಿಂದೂಗಳ ಭೂಮಿ ಯನ್ನು ಕಬಳಿಸುತ್ತಿದ್ದಾರೆ. ಇದರಿಂದ ಹಿಂದೂಗಳಲ್ಲಿ ಭಯದ ವಾತಾವರಣವಿದೆ. ಹಿಂದೂಗಳ ದೇವಸ್ಥಾನಗಳು, ಅವರ ಧಾರ್ಮಿಕ ಸ್ಥಳಗಳನ್ನು ಈ ವಕ್ಫ್‌ನ ಭೂಮಿಯ ಮೇಲೆ ಕಟ್ಟಲಾಗಿದೆಯೆಂಬ ಹುಯಿಲನ್ನು ಅನೇಕ ಬಾರಿ ಎಬ್ಬಿಸ ಲಾಯಿತು. ಇಷ್ಟಲ್ಲದೇ ಸರಕಾರಿ ಆಸ್ಪತ್ರೆಗಳು, ಶಾಲೆಗಳು, ಆಡಳಿತಾತ್ಮಕ ಕಚೇರಿಗಳನ್ನೆಲ್ಲ ವಕ್ಫ್‌ನ ಭೂಮಿಯಲ್ಲಿ ನಿರ್ಮಿಸಲಾಗಿದೆÉ, ಎಂಬ ಒಣಜಂಬವನ್ನು ಮುಸಲ್ಮಾನರು ಕೊಚ್ಚಿ ಕೊಳ್ಳುತ್ತಿದ್ದಾರೆ. ಮಧ್ಯಂತರದಲ್ಲಿ ‘ಒಂದು ಇಡೀ ಹಳ್ಳಿಯೇ ವಕ್ಫ್‌ನ ಭೂಮಿಯಾಗಿದೆ’, ಎಂದು ಹೇಳಲಾದ ವಾರ್ತೆ ಪ್ರಸಾರ ವಾಗಿತ್ತು. ‘ಈ ಭೂಮಿ ನಮ್ಮದಾಗಿದೆ’, ಎಂದು ಮನವರಿಕೆ ಮಾಡಲು ಹಿಂದೂಗಳಿಗೆ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ. ಅದರಿಂದ ಮನಸ್ಸಿಗಾಗುವ ಸಂತಾಪವು ಬೇರೆಯೆ ಇದೆ ! ವಕ್ಫ್‌ನ ಹೆಸರಿನಲ್ಲಿ ಹಿಂದೂ ಗಳನ್ನು ಹಂಗಿಸುವ ಈ ಕೃತ್ಯ ಯಾವಾಗ ನಿಲ್ಲುವುದು ?

ಮುಸಲ್ಮಾನರು ನಮ್ಮ ಭೂಮಿಯ ಮೇಲೆ ವ್ಯಾಜ್ಯ ಹೂಡಿ ಮುಕ್ತರಾಗುತ್ತಾರೆ ಮತ್ತು ನಾವು ರಕ್ಷಣಾತ್ಮಕ ಭಂಗಿಯಲ್ಲಿ ಅವರ ಆರೋಪಗಳನ್ನು ಖಂಡಿಸುತ್ತಾ ಕುಳಿತುಕೊಳ್ಳುವುದನ್ನು ಈಗ ಹಿಂದೂಗಳು ಸಹಿಸಬಾರದು. ಮುಸಲ್ಮಾನರು ಹಿಂದೂ ಗಳಿಗೆ ವಕ್ಫ್‌ನ ಭಯವನ್ನು ತೋರಿಸುವ ಆ ವಕ್ಫ್‌ನ್ನೇ ವಿಸರ್ಜಿಸಿ ಸರಕಾರ ಮತಾಂಧರ ಸೊಕ್ಕನ್ನು ಮುರಿಯಬೇಕು. ರಝವಿಯಂತಹವರಿಗೆ ನೀಡಬಹುದಾದ ಅತ್ಯುತ್ತಮ ಪ್ರತ್ಯುತ್ತರವಾಗಿರಲಿದೆ ?