ಸಾತ್ತ್ವಿಕ ಪ್ರವೃತ್ತಿಯ ಜನರು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ ! – ಶಾನ್ ಕ್ಲಾರ್ಕ್, ಗೋವಾ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
‘ಹಿಂದಿನ ಕಾಲದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಹೆಚ್ಚು ಪ್ರಮಾಣದಲ್ಲಿರುತ್ತಿತ್ತು. ಅವರಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಕಡಿಮೆ ಇರುತ್ತಿತ್ತು. ಆದ್ದರಿಂದ ಮೂಲದಲ್ಲಿಯೇ ವ್ಯಕ್ತಿಯು ಸಾತ್ತ್ವಿಕ ವೃತ್ತಿಯಾಗಿರುವುದರಿಂದ ಅವರಿಗೆ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು
ಆಧ್ಯಾತ್ಮಿಕ ಸ್ತರದ ಉಪಾಯಗಳ ಸಮಯದಲ್ಲಿ ಸಾಧಕರಿಗೆ ತೊಂದರೆ ನೀಡುವ ಸೂಕ್ಷ್ಮದ ದೊಡ್ಡ ಕೆಟ್ಟ ಶಕ್ತಿ ಮತ್ತು ಸಾಧಕ ರಿಗಾಗಿ ನಾಮಜಪಾದಿ ಉಪಾಯ ಮಾಡುವ ಸಂತರ ನಡುವೆ ಸೂಕ್ಷ್ಮದಲ್ಲಿ ಯುದ್ಧವಾಗುತ್ತದೆ.
ತಂದೆ ತಾಯಿ ತಮ್ಮ ಮಕ್ಕಳಿಗೆ ಪೂರ್ಣ ವೇಳೆ ಸಾಧನೆ ಮಾಡುವುದಕ್ಕಾಗಿ ಅನುಮತಿ ನೀಡಿರುವುದರಿಂದ ಅವರಿಂದ ದೊಡ್ಡ ತ್ಯಾಗವು ಆಗಿರುತ್ತದೆ.
‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಸಾಧನೆಯ ವೇಗ ಹೆಚ್ಚಿಸಲು ಈಶ್ವರನು ನೀಡಿರುವ ಅಮೂಲ್ಯ ಅವಕಾಶವಾಗಿದೆ; ಆದರೆ ಈ ಪ್ರಕ್ರಿಯೆಯಲ್ಲಿ ಕಲಿಯು ವುದಕ್ಕಿಂತಲೂ ಅಧಿಕಾರವಾಣಿ ಮತ್ತು ಇತರರಿಗೆ ಕಲಿಸುವುದು ಈ ಸ್ವಭಾವದೋಷವಿದ್ದರೆ ಏನೂ ಸಾಧಿಸಲು ಆಗುವುದಿಲ್ಲಿ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲರ ಬಂಧನದ ಬಗ್ಗೆ ಅಮೇರಿಕಾ ದೇಶವು ಚಿಂತಿಸುವ ಕಾರಣವಿರಲಿಲ್ಲ; ಆದರೆ ಎಂದಿನಂತೆ ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ತನ್ನ ಮೂಗನ್ನು ತೂರಿಸಿಯೇ ಬಿಟ್ಟಿದೆ !
ಸಾಧಕರು ತಮ್ಮಲ್ಲಿರುವ ಸೇವೆಯ ಕೌಶಲ್ಯ ಮತ್ತು ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಬಳಸಿದರೆ ಭಗವಂತನ ಸಹಾಯ ಲಭಿಸಿ ಸೇವೆಯು ಹೆಚ್ಚು ವೇಗದಿಂದ ಆಗ ತೊಡಗುತ್ತದೆ.
ಕೆಲವು ವರ್ಷಗಳ ಹಿಂದೆ ಗಣರಾಜ್ಯೋತ್ಸವದ ದಿನ ಈ ಆಂದೋಲನಕಾರರು ಕೆಂಪುಕೋಟೆಯ ಮೇಲೆ ಹೋಗಿ ದಂಗೆಯನ್ನು ಮಾಡಿದ್ದರು. ಆಗ ಆಂದೋಲನಕಾರಿ ರೈತರು ಕೆಂಪು ಕೋಟೆಯ ಮೇಲಿನ ಭಾರತದ ಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿಗಳ ಧ್ವಜವನ್ನು ಹಾರಿಸಿದ್ದರು.
ನಾವು ಕೆಲವೊಮ್ಮೆ ಆನಂದದಿಂದಿರಲು ಏಕೆ ಆಗುವುದಿಲ್ಲ ? ಎಂಬ ವಿಚಾರವನ್ನು ನಾವು ಸ್ವತಃ ಆತ್ಮನಿರೀಕ್ಷಣೆ ಮಾಡಿ ನೋಡಬೇಕು. ನಮ್ಮ ಸದ್ಯದ ಸ್ಥಿತಿಯಲ್ಲಿ ನಾವೇ ಜವಾಬ್ದಾರರಾಗಿರುತ್ತೇವೆ, ಎಂಬುದನ್ನು ಗಮನದಲ್ಲಿಡಬೇಕು.