ಅಖಿಲ ಮನುಕುಲಕ್ಕೆ ಅಧ್ಯಾತ್ಮ ಜಗತ್ತಿನ ನಾವೀನ್ಯಪೂರ್ಣ ಪರಿಚಯವನ್ನು ಮಾಡಿಕೊಡುವ ಸನಾತನ ಸಂಸ್ಥೆಯ ಕಲೆಗೆ ಸಂಬಂಧಿಸಿದ ಸೇವೆಗಳಲ್ಲಿ ಭಾಗವಹಿಸಿ ಧರ್ಮಕಾರ್ಯಕ್ಕೆ ತಮ್ಮ ಯೋಗದಾನವನ್ನು ನೀಡಿ !

ವಿವಿಧ ಸ್ಥಳಗಳಿಂದ ಬಂದಿರುವ (ಜಮೆಯಾದ) ಸಾತ್ತ್ವಿಕ, ಪೌರಾಣಿಕ, ಐತಿಹಾಸಿಕ, ದೇವತೆಗಳು, ರಾಜರು ಮತ್ತು ರಾಷ್ಟ್ರಪುರುಷರ ೩ ಸಾವಿರಕ್ಕಿಂತಲೂ ಹೆಚ್ಚು ಕಾಗದದ ಚಿತ್ರಗಳ ವಿಷಯ ಮತ್ತು ಆಕಾರ ಕ್ಕನುಸಾರ ವರ್ಗೀಕರಣ ಮಾಡುವುದು,

ಗರಬಾದಲ್ಲಿನುಸುಳುವಮತಾಂಧರ ಮೇಲೆಅಪರಾಧದಾಖಲಿಸಿ !

‘ನವರಾತ್ರ್ಯುತ್ಸವದ ‘ಗರಬಾ’ದಲ್ಲಿ ಮುಸಲ್ಮಾನ ಯುವಕರು ನುಸುಳಬಾರದೆಂದು ಆಯೋಜಕರು ಕಾರ್ಯಕ್ರಮಸ್ಥಳಕ್ಕೆ ಬರುವವರ ಗುರುತಿನಚೀಟಿ ಮತ್ತು ಆಧಾರಕಾರ್ಡ್ ಪರಿಶೀಲಿಸಿ ಪ್ರವೇಶ ನೀಡಬೇಕು’, ಎಂದು ವಿಶ್ವ ಹಿಂದೂಪರಿಷತ್ತು ಕರೆ ನೀಡಿದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !

’ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನವೇ ಆಗಿದೆ.

ಸಾಧಕರೇ, ಈಗ ಕಾಲಾನುಸಾರ ಸಮಷ್ಟಿ ಸಾಧನೆಗೆ ಶೇ. ೬೫ ಹಾಗೂ ವ್ಯಷ್ಟಿ ಸಾಧನೆ ಶೇ. ೩೫ ರಷ್ಟು ಮಹತ್ವದ್ದಾಗಿದ್ದರಿಂದ ವ್ಯಷ್ಟಿ ಸಾಧನೆಯ ಪ್ರಯತ್ನ ಹೆಚ್ಚಿಸಿ !

‘ಸಮಷ್ಟಿ ಸಾಧನೆ ಎಂದರೆ ಸಮಾಜದ ಸಾಧನೆ ಮತ್ತು ವ್ಯಷ್ಟಿ ಸಾಧನೆ ಎಂದರೆ ವ್ಯಕ್ತಿಯ ಸಾಧನೆ. ಹಿಂದೆ ಕಾಲಮಹಾತ್ಮೆಯಂತೆ ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಹಾಗೂ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವ ಇತ್ತು;

ದೇವರೂಖ (ಮಹಾರಾಷ್ಟ್ರ) ಇಲ್ಲಿನ ಶ್ರೀಮತಿ ವಿಜಯಾ ಪಾನವಳಕರ (ವಯಸ್ಸು ೮೪ ವರ್ಷ) ಸನಾತನದ ೧೨೬ ನೇ ಸಂತಪದವಿಯಲ್ಲಿ ವಿರಾಜಮಾನ !

ಸಾಧನೆಯಲ್ಲಿ ಸಾತತ್ಯ, ಜಿಗುಟುತನ ಮತ್ತು ಶ್ರೀಕೃಷ್ಣನ ಸತತ ಅನುಸಂಧಾನ ದಲ್ಲಿರುವ ಸನಾತನದ ಸಾಧಕಿ ಶ್ರೀಮತಿ ವಿಜಯಾ ವಸಂತ ಪಾನವಳಕರ (ವಯಸ್ಸು ೮೪ ವರ್ಷ) ಇವರು ಸನಾತನದ ೧೨೩ ನೇ ಸಂತ ಪದವಿಯಲ್ಲಿ ವಿರಾಜಮಾನರಾದರು.

ನವರಾತ್ರ್ಯುತ್ಸವದ ಆನಂದವನ್ನು ಹೆಚ್ಚಿಸುವ ಸನಾತನದ ಗ್ರಂಥಗಳು

ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ

ಹಿಂದೂಗಳೇ, ವಿಜಯೋಪಾಸನೆಯಿಂದ ವಿಜಯೋತ್ಸವದ ಕಡೆಗೆ ಮಾರ್ಗಕ್ರಮಣ ಮಾಡಿ !

ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ಕೌರವರು ವಿರಾಟ ದೇಶದ ಗಡಿಯನ್ನು ದಾಟಿದರು. ಆಗ ಅರ್ಜುನನು ಬನ್ನಿಯ ಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಸೀಮೋಲ್ಲಂಘನವನ್ನು ಮಾಡಿದನು ಮತ್ತು ಕೌರವರ ಸೇನೆಯ ಮೇಲೆ ಜಯ ಗಳಿಸಿದನು.

ಯಾವುದೇ ಸಮಾರಂಭದಲ್ಲಿ ಪ್ರೇಕ್ಷಕರೊಂದಿಗೆ ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ನಮಸ್ಕಾರ ಮಾಡುವುದು ಅಪೇಕ್ಷಿತವಿದೆ

ಇತ್ತೀಚಿಗೆ ಒಂದು ಸಂತಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧಕರೊಬ್ಬರು ಸಾಧನೆ ಮಾಡಿ ಸಂತಪದವಿ ಯಲ್ಲಿ ಆರೂಢರಾಗಿರುವ ಘೋಷಣೆಯಾಗುವ ಮೊದಲು ಮತ್ತು ಘೋಷಣೆಯಾದ ನಂತರ ಸಾಧಕರು ಆ ಸಂತರ ಗುಣವೈಶಿಷ್ಟ್ಯಗಳನ್ನು ಹೇಳಲು ವೇದಿಕೆಗೆ ಬಂದರು.

ಸಂತರು ವರ್ಣಿಸಿದ ಶುಭ ದಸರಾ !

ಅಪರಾಜಿತಾದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯ ಬಳಿ ಶಕ್ತಿಯನ್ನು ಬೇಡುವುದು’ ಮತ್ತು ರಾತ್ರಿ ಹಿರಿಯರಿಗೆ ಶಮಿಯ (ಬನ್ನಿಯ) ಎಲೆಗಳನ್ನು ಕೊಡುವುದು, ಅಂದರೆ ‘ನಮ್ಮ ವಿಜಯದ ಪತ್ರವನ್ನು ನೀಡಿ (ವಿಜಯಶ್ರೀ ಪ್ರಾಪ್ತಮಾಡಿಕೊಂಡು) ಹಿರಿಯರಿಂದ ಆಶೀರ್ವಾದ ಪಡೆಯುವುದು.

ತಮ್ಮ ಮಕ್ಕಳ ಊಟ-ತಿಂಡಿಯ ಬಗ್ಗೆ ತಾವೂ ಈ ತಪ್ಪುಗಳನ್ನು ಮಾಡುತ್ತಿದ್ದೀರಾ ?

’ನಾವು ಒಬ್ಬರನೊಬ್ಬರು ಭೇಟಿಯಾದಾಗ ನಿಮ್ಮ ಆರೋಗ್ಯ ಹೇಗಿದೆ ?’, ಎಂದು ಕೇಳುತ್ತೇವೆ. ಎದುರಿಗಿನ ವ್ಯಕ್ತಿಯು ನೋಡಲು ತೆಳ್ಳಗಿದ್ದರೆ, ’ಎಲ್ಲ್ಲಾ ಚೆನ್ನಾಗಿದೆ ಅಲ್ವಾ ? ನಿಮ್ಮ ತೂಕ ಕಡಿಮೆ ಆಗಿದೆ ಅದಕ್ಕೆ ಕೇಳಿದೆ’ ಎನ್ನುತ್ತಾರೆ.