ಸಾಧಕರು ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿ ಇವರಿಗೆ ಸವಿನಯ ವಿನಂತಿ !
೧. ಕಲೆಗೆ ಸಂಬಂಧಿಸಿ ಲಭ್ಯವಿರುವ ಸೇವೆಗಳು
೧ ಅ. ಪ್ರಸಾರ ಸಾಹಿತ್ಯ
೧. ’ಪ್ರಸಾರಕ್ಕೆ ಆವಶ್ಯಕವಿರುವ ಪೋಸ್ಟರಗಳು, ಕರಪತ್ರಗಳು, ಫಲಕಗಳು, ’ಡಾಗಲರ್ಸ್’ ಇತ್ಯಾದಿಗಳನ್ನು ತಯಾರಿಸುವುದು
೨. ಸನಾತನ-ನಿರ್ಮಿತ ೧೭ ಭಾಷೆ ಗಳಲ್ಲಿನ ಗ್ರಂಥಗಳ ಮಾಹಿತಿ ಕರಪತ್ರಗಳನ್ನು ತಯಾರಿಸುವುದು
೩. ಸಾತ್ತ್ವಿಕ ಉತ್ಪಾದನೆಗಳ ಹೊದಿಕೆಗಳಿಗಾಗಿ ಕಲಾಕೃತಿಗಳನ್ನು ತಯಾರಿಸುವುದು
೪. ಪ್ರಸಾರಕ್ಕಾಗಿ ಸಹಾಯಕ ಪಂಚಾಂಗ (ಕ್ಯಾಲೆಂಡರ್), ವಹಿ (ನೋಟಪುಸ್ತಕ), ಉಡುಗೊರೆಯ ವಸ್ತುಗಳು (ಗಿಫ್ಟ್), ಕೊಡೆ, ಟೊಪ್ಪಿ ಇತ್ಯಾದಿ ಉತ್ಪಾದನೆಗಳ ಕಲಾಕೃತಿಗಳನ್ನು ತಯಾರಿಸುವುದು
೫. ವಿವಿಧ ಪ್ರಸಾರ ಸಾಹಿತ್ಯಗಳು, ಉದಾ. ಪಂಚಾಂಗ, ಗ್ರಂಥ ಇವುಗಳಿಗಾಗಿ ಸಿಗುವ ಜಾಹೀರಾತುಗಳ ರಚನೆಯನ್ನು ಮಾಡುವುದು (ಆವಶ್ಯಕ ಕೌಶಲ್ಯ : ಕೋರಲ್ ಡ್ರಾ ಮತ್ತು ಫೊಟೋಶಾಪ್)
೧ ಆ. ವಿವಿಧ ಕಲಾಕೃತಿಗಳಿಗಾಗಿ ಬರವಣಿಗೆ ಯನ್ನು ಮಾಡುವುದು ಮತ್ತು ಅವುಗಳ ವರ್ಗೀಕರಣ ಮಾಡುವುದು
೧. ವಿವಿಧ ಕಲಾಕೃತಿಗಳು, ಪ್ರಸಾರಸಾಹಿತ್ಯ ಮತ್ತು ಉತ್ಪಾದನೆಗಳ ಹೊದಿಕೆಗಳಿಗಾಗಿ ಲೇಖನಗಳನ್ನು ತಯಾರಿಸುವುದು
೨. ವಿವಿಧ ಉಪಕ್ರಮ ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ತೆಗೆದ ಛಾಯಾಚಿತ್ರ ಗಳನ್ನು ಸಂಬಂಧಿಸಿದವರಿಗೆ ಉಡುಗೊರೆ ಎಂದು ಕೊಡಲು ೨ ಸಾವಿರ ಛಾಯಾಚಿತ್ರ ಗಳಿಗೆ ಶೀರ್ಷಿಕೆಗಳನ್ನು (ಕ್ಯಾಪ್ಶನ್ಸಗಳನ್ನು) ಕೊಡುವುದು
೩. ಕಲೆಯ ವಿಷಯದಲ್ಲಿ ಪ್ರಕಾಶಿಸಬೇಕಾದ ಗ್ರಂಥಗಳ ದೃಷ್ಟಿಯಿಂದ ಕಲೆಯ ಸಂದರ್ಭ ದಲ್ಲಿ ಮಾಡಿದ ವಿವಿಧ ಪ್ರಯೋಗಗಳ ಬರವಣಿಗೆಯನ್ನು ಮಾಡುವುದು
೪. ಇಲ್ಲಿಯವರೆಗೆ ವಿವಿಧ ಕಲಾಕೃತಿಗಳಲ್ಲಿ ಪ್ರಕಾಶನವಾಗಿರುವ ೪ ಸಾವಿರ ಕಡತಗಳಲ್ಲಿನ ಬರವಣಿಗೆಯ ವಿಷಯಗಳಿಗನುಸಾರ ವಿಭಜನೆ ಮಾಡುವುದು ಮತ್ತು ಅವುಗಳಿಗೆ ಸಂಕೇತಾಂಕ ಕೊಡುವುದು
೧ ಇ. ಗ್ರಂಥಗಳ ಮುಖಪುಟ
೧. ಹೊಸ ಗ್ರಂಥಗಳ ಮುಖಪುಟಕ್ಕಾಗಿ ಸಂಕಲ್ಪನೆ/ ಮಾನಚಿತ್ರಗಳನ್ನು ತಯಾರಿಸುವುದು
೨. ’ಫೊಟೋಶಾಪ್’ನಲ್ಲಿ ಮುಖಪುಟ ಗಳನ್ನು ತಯಾರಿಸುವುದು
೩. ಎಲ್ಲ ಭಾಷೆಗಳಲ್ಲಿನ ಪುನರ್ಮುದ್ರಣದ ಗ್ರಂಥಗಳನ್ನು ಮುದ್ರಣಕ್ಕಾಗಿ ಕಳುಹಿಸಲು ತಯಾರಿಸುವುದು (ಪ್ರತಿ ತಿಂಗಳು ೩೫ ಗ್ರಂಥಗಳು)
೪. ಮುಂಬರುವ ಸುಮಾರು ೪ ಸಾವಿರ ಗ್ರಂಥಗಳ ಮುಖಪುಟಗಳನ್ನು ತಯಾರಿ ಸುವುದು, ಹಾಗೆಯೇ ಅವುಗಳ ವಿಷಯ ತಿಳಿಯಲು ಸುಲಭವಾಗಬೇಕೆಂದು, ಆವಶ್ಯಕತೆಗನುಸಾರ ಲೇಖನಗಳಿಗೆ ಸಂಬಂಧಿಸಿದ ರೇಖಾಚಿತ್ರಗಳನ್ನು ತಯಾರಿಸುವುದು (ಆವಶ್ಯಕ ಕೌಶಲ್ಯ : ಫೋಟೋಶಾಪ್ ಮತ್ತು ಕೋರಲ್ ಡ್ರಾ)
೧ ಈ. ಛಾಯಾಚಿತ್ರ ಸಂಸ್ಕರಣ (ಎಡಿಟಿಂಗ್)
೧. ವಿವಿಧ ಉಪಕ್ರಮ ಮತ್ತು ಕಾರ್ಯಕ್ರಮ ಗಳ ಸಮಯದಲ್ಲಿ ತೆಗೆದ ಸಂಬಂಧಿಕರಿಗೆ ಉಡುಗೊರೆ ಎಂದು ಕೊಡಬೇಕಾದ ೨ ಸಾವಿರ ಛಾಯಾಚಿತ್ರಗಳ ಮೇಲೆ ಸಂಸ್ಕರಣ (ಎಡಿಟಿಂಗ್) ಮಾಡುವುದು
೨. ಎರಡು ಸಾವಿರ ಛಾಯಾಚಿತ್ರಗಳ ವರ್ಗೀಕರಣ ಮಾಡುವುದು
೩. ಪೂರ್ಣವಾದ ಛಾಯಾಚಿತ್ರಗಳನ್ನು ಮೂಲ ಸಂಗ್ರಹದಲ್ಲಿ ಜಮೆ ಮಾಡುವುದು (ಆವಶ್ಯಕ ಕೌಶಲ್ಯ : ಫೋಟೋಶಾಪ್)
೧ ಉ. ಸೂಕ್ಷ್ಮ ಚಿತ್ರಗಳು
೧. ಸೂಕ್ಷ್ಮ ಚಿತ್ರಕಾರರು ಚಿತ್ರಿಸಿದ ೭ ಸಾವಿರಕ್ಕಿಂತಲೂ ಹೆಚ್ಚು ಚಿತ್ರಗಳನ್ನು ಗ್ರಂಥ ಮತ್ತು ದೈನಿಕದಲ್ಲಿ ಪ್ರಕಾಶಿಸಲು ಅವುಗಳ ಮೇಲೆ ಗಣಕೀಯ ಸಂಸ್ಕರಣವನ್ನು ಮಾಡುವುದು
೨. ೧೫ ಸಾವಿರ ಸೂಕ್ಷ್ಮಚಿತ್ರಗಳ ಮೂಲ ಸಂಗ್ರಹದ ಮತ್ತು ಅವುಗಳ ಗಣಕೀಯ ಕಡತಗಳನ್ನು ವಿಷಯಕ್ಕನುಸಾರ ವಿಭಜಿಸುವುದು ಮತ್ತು ಅವುಗಳಿಗೆ ಸಂಕೇತಾಂಕಗಳನ್ನು ನೀಡುವುದು
(ಆವಶ್ಯಕ ಕೌಶಲ್ಯ : ಫೊಟೋಶಾಪ್ ಮತ್ತು ಕೋರಲ್ ಡ್ರಾ)
೧ ಊ. ಚಿತ್ರ ಸಂಸ್ಕರಣ (ಎಡಿಟಿಂಗ್)
೧. ಧ್ವನಿ-ಚಿತ್ರೀಕರಣಕ್ಕಾಗಿ ಆವಶ್ಯಕವಿರುವ ಚಿತ್ರಗಳ ಸಂಸ್ಕರಣ (ಎಡಿಟಿಂಗ್) ಮಾಡುವುದು
೨. ಈ ಹಿಂದೆ ಮಾಡಿದ ಸುಮಾರು ೧೪ ಸಾವಿರ ಚಿತ್ರಗಳನ್ನು ಮೂಲ ಸಂಗ್ರಹದಲ್ಲಿ ಇಡಲು ಅವುಗಳ ಮೇಲೆ ಆವಶ್ಯಕ ಸಂಸ್ಕರಣ
ವನ್ನು ಮಾಡುವುದು
೩. ರಂಗೋಲಿ, ಮದರಂಗಿ, ಆಭರಣ ಇತ್ಯಾದಿ ನಕ್ಷೆಗಳ ೧ ಸಾವಿರದ ೫೦೦ ಗಣಕೀಯ ಕಡತಗಳ ವರ್ಗೀಕರಣ ಮಾಡುವುದು
೪. ಆರಂಭದಿಂದ ಮಾಡಿದ ದೇವತೆಗಳ ಚಿತ್ರಗಳ ೧ ಸಾವಿರದ ೨೦೦ ಗಣಕೀಯ ಕಡತಗಳ ಅಧ್ಯಯನ ಮಾಡಿ ಅವುಗಳ ಸ್ತರಗಳನ್ನು ಇತಿಹಾಸವೆಂದು ರಕ್ಷಣೆ ಮಾಡುವುದು ಮತ್ತು ಅವುಗಳ ಮೇಲೆ ಹಾಗೆ ಮಾಹಿತಿಯನ್ನು ಬರೆಯುವುದು (ಆವಶ್ಯಕ ಕೌಶಲ್ಯ : ಫೋಟೋಶಾಪ್)
೧ ಎ. ಸಂದರ್ಭಚಿತ್ರ ಸಂಗ್ರಹ
೧. ೫೦ ಸಾವಿರ ಚಿತ್ರಗಳ ಗಣಕೀಯ ಸಂಗ್ರಹದಲ್ಲಿನ ಅನಾವಶ್ಯಕ ಮತ್ತು ಕಾಲಬಾಹ್ಯ ಚಿತ್ರಗಳನ್ನು ಅಳಿಸುವುದು ಮತ್ತು ಆವಶ್ಯಕ ಚಿತ್ರಗಳಿಗೆ ಗಣಕೀಯ ಸಂಕೇತಾಂಕಗಳನ್ನು ನೀಡುವುದು
೨. ಹೊಸತಾಗಿ ಬಂದಿರುವ ಮತ್ತು ಸುಧಾರಣೆ ಮಾಡಿರುವ ಚಿತ್ರಗಳಿಗೆ ಗಣಕೀಯ ಸಂಕೇತಾಂಕಗಳನ್ನು ನೀಡಿ ಮೂಲ ಸಂಗ್ರಹ ದಲ್ಲಿ ಜಮೆ ಮಾಡುವುದು
೩. ವಿವಿಧ ಸ್ಥಳಗಳಿಂದ ಬಂದಿರುವ (ಜಮೆಯಾದ) ಸಾತ್ತ್ವಿಕ, ಪೌರಾಣಿಕ, ಐತಿಹಾಸಿಕ, ದೇವತೆಗಳು, ರಾಜರು ಮತ್ತು ರಾಷ್ಟ್ರಪುರುಷರ ೩ ಸಾವಿರಕ್ಕಿಂತಲೂ ಹೆಚ್ಚು ಕಾಗದದ ಚಿತ್ರಗಳ ವಿಷಯ ಮತ್ತು ಆಕಾರ ಕ್ಕನುಸಾರ ವರ್ಗೀಕರಣ ಮಾಡುವುದು, ಆ ಚಿತ್ರಗಳನ್ನು ಜೋಪಾನ ಮಾಡುವ ದೃಷ್ಟಿಯಲ್ಲಿ ಅವುಗಳ ಮೇಲೆ ಪ್ರಕ್ರಿಯೆ
ಯನ್ನು ಮಾಡುವುದು, ಸಂಕೇತಾಂಕಗಳನ್ನು ನೀಡುವುದು, ಜೀರ್ಣವಾಗಿರುವ ಚಿತ್ರಗಳ ಛಾಯಾಚಿತ್ರಗಳನ್ನು ತೆಗೆಯುವುದು ಅಥವಾ ಅವುಗಳನ್ನು ಸ್ಕ್ಯಾನಿಂಗ್ ಮಾಡಿ ಇಡುವುದು
೪. ಸಂಸ್ಥೆಯ ಉಪಕ್ರಮಗಳ ಸಮಯದಲ್ಲಿ ತೆಗೆದಿರುವ ೧೦ ಸಾವಿರಕ್ಕಿಂತಲೂ ಹೆಚ್ಚು ಚಿತ್ರಗಳ ಸ್ಕ್ಯಾನಿಂಗ್ ಮತ್ತು ವರ್ಗೀಕರಣ ಮಾಡುವುದು ಮತ್ತು ಅವುಗಳಿಗೆ ಸಂಕೇತಾಂಕಗಳನ್ನು ನೀಡುವುದು (ಆವಶ್ಯಕ ಕೌಶಲ್ಯ : ಫೋಟೋಶಾಪ್ ಮತ್ತು ಕಾರ್ಯಾಲಯದ ಸೇವೆಗಳ ಅನುಭವ)
೧ ಐ. ಅಕ್ಷರಯೋಗ
೧. ಸಾತ್ತ್ವಿಕ ಅಕ್ಷರ ಮತ್ತು ಅಂಕಗಳ ಗಣಕೀಯ ಲಿಪಿ ಮಾಡಲು ಆವಶ್ಯಕವಿರುವ ಅಕ್ಷರಗಳು ಮತ್ತು ಅಂಕಗಳ ಸ್ಪಂದನಶಾಸ್ತ್ರ ಕ್ಕನುಸಾರ ಅಧ್ಯಯನ ಮಾಡಿ ಅವುಗಳನ್ನು ತಯಾರಿಸುವುದು
೧ ಒ. ಕಲೆಗೆ ಸಂಬಂಧಿಸಿದ ಈ ಮುಂದಿನ ವಿಷಯಗಳ ಗ್ರಂಥಗಳನ್ನು ನಿರ್ಮಿಸುವುದು
೧. ಸೂಕ್ಷ್ಮ-ಚಿತ್ರಗಳ ಗ್ರಂಥ
೨. ಆಶ್ರಮದಲ್ಲಿ ಆಗುತ್ತಿರುವ ವೈಶಿಷ್ಟ್ಯ ಪೂರ್ಣ ಬದಲಾವಣೆಗಳ ಚಿತ್ರಗಳ ಗ್ರಂಥ
೩. ಬಾಲಸಾಧಕರು, ಹಾಗೆಯೇ ಇತರ ಕಲಾವಿದ ಸಾಧಕರು ಬಿಡಿಸಿದ ಚಿತ್ರಗಳ ಗ್ರಂಥ
೪. ಪ್ರಬೋಧನೆಯ ಚಿತ್ರಗಳನ್ನು ರೇಖಾಚಿತ್ರಗಳಲ್ಲಿ ರೂಪಾಂತರಿಸಿ ಸಣ್ಣ ಮಕ್ಕಳಿಗೆ ’ಚಿತ್ರ ಗಳಿಗೆ ಬಣ್ಣ ಕೊಡಿ !’, ಎಂಬ ಗ್ರಂಥವನ್ನು ನಿರ್ಮಿಸುವುದು
೫. ದೇವತೆಗಳ ತತ್ತ್ವಗಳಿಗನುಸಾರ ರಂಗೋಲಿಗಳನ್ನು ಸಿದ್ಧಪಡಿಸಿ ಅವುಗಳ ಗ್ರಂಥವನ್ನು ತಯಾರಿಸುವುದು
ಸಾಧಕರು, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ವ್ಯವಸಾಯವೆಂದು ಜಾಹೀರಾತು, ’ಫೊಟೋ ಎಡಿಟಿಂಗ್’ ಅಥವಾ ಅಂತಹ ತಾಂತ್ರಿಕ ಕೆಲಸಗಳನ್ನು ಮಾಡುತ್ತಿದ್ದರೆ, ಅವರು ಕೂಡ ತಮ್ಮ ವ್ಯವಸಾಯವನ್ನು ಮಾಡುತ್ತಾ ಈ ಧರ್ಮಸೇವೆಗಾಗಿ ಉಚಿತವಾಗಿ ಯೋಗದಾನ ನೀಡಬಹುದು. ಈ ಸೇವೆ ಗಳನ್ನು ಮಾಡಲು ಇಚ್ಛಿಸುವವರಿಗೆ ಸೇವೆ ಗಳನ್ನು ಒದಗಿಸಿ ಕೊಡಲಾಗುವುದು. – ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ತರು, ಸನಾತನ ಸಂಸ್ಥೆ (೩೦.೮.೨೦೨೩)
ಈ ಮೇಲಿನ ಸೇವೆ ಮಾಡಲು ಇಚ್ಛಿಸುವವರು ಜಿಲ್ಲಾಸೇವಕರ ಮೂಲಕ ಈ ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿಗೆ ಈ ಸ್ಚಿಟಿಚಿಣಚಿಟಿ.ಸ್ಚಿಟಿಸ್ಣಹ್ಚಿ೨೦೨೫@ಗ್ಮ್ಚೀಟ.ಛಿಒಮ್ ವಿ-ಅಂಚೆ ವಿಳಾಸಕ್ಕೆ ಅಥವಾ ಈ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು.
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ’ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ ಗೋವಾ. – ೪೦೩೪೦೧.
ಘಟಕ ವಿವರಣೆ
೧. ಹೆಸರು ಮತ್ತು ಜಿಲ್ಲೆ
೨. ಸಂಪರ್ಕ ಸಂಖ್ಯೆ (ಮೋಬೈಲ್ ನಂಬರ್)
೩. ವಯಸ್ಸು (ವರ್ಷ)
೪. ಶಿಕ್ಷಣ
೫. ಯಾವೆಲ್ಲ ಭಾಷೆಯ ಜ್ಞಾನವಿದೆ ?
೬. ಮೇಲೆ ಉಲ್ಲೇಖಿಸಿದ ಸೇವೆಗಳ ಅನುಭವ ಇದ್ದರೆ ಅದನ್ನೂ ಬರೆಯಬೇಕು
೭. ಈ ಮೇಲಿನ ಯಾವ ಸೇವೆಯನ್ನು ಮಾಡಬಹುದು ?
೮. ಸೇವೆಯನ್ನು ಕಲಿಯಲು/ಸೇವೆಗಾಗಿ ಆಶ್ರಮದಲ್ಲಿ ಪೂರ್ಣವೇಳೆ ಅಥವಾ ಕೆಲವು ಸಮಯಕ್ಕೆ ಇರುವಿರೇ ?
೯. ಕೆಲವು ಸಮಯಕ್ಕೆ ಆಶ್ರಮದಲ್ಲಿ ಇರುವುದಾದರೆ, ಎಷ್ಟು ದಿನ ಇರುವಿರಿ ?
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ (೩೦.೮.೨೦೨೩)