ಮಕ್ಕಳಿಗೆ ಚಿಕ್ಕಂದಿನಿಂದಲೇ ಸಾಧನೆ ಕಲಿಸದಿರುವ ಕಾರಣ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ರಸಾತಳಕ್ಕೆ ಹೋಗಿದೆ !

‘ಸಾಧನೆ ಕಲಿಸದ್ದರಿಂದ ಮಕ್ಕಳು ನೀತಿವಂತರಾಗಿಲ್ಲ. ಈ ಕಾರಣದಿಂದ ದೊಡ್ಡವರಾದಾಗ ಅವರು ಬಲಾತ್ಕಾರ, ಭ್ರಷ್ಟಾಚಾರ, ಗೂಂಡಾಗಿರಿ ಇತ್ಯಾದಿ ಮಾಡುತ್ತಾರೆ. ಆ ಸಮಯದಲ್ಲಿ ಬಲಾತ್ಕಾರ ಇತ್ಯಾದಿ ಮಾಡುವವರನ್ನು ತಡೆಯಲು ಪೊಲೀಸರ ಆವಶ್ಯಕತೆ ಇರುತ್ತದೆ.

ವಾಸ್ತು ಆನಂದದಾಯಕವಾಗಲು ಫ್ಲ್ಯಾಟನಲ್ಲಿ ವಾಸ್ತುಶಾಸ್ತ್ರದ ಉಪಯೋಗ ಹೇಗೆ ಮಾಡಬೇಕು ?

ವಾಸ್ತುಶಾಸ್ತ್ರದ ದೃಷ್ಟಿಕೋನದಿಂದ ಯಾವ ದಿಕ್ಕು ಎಲ್ಲಕ್ಕಿಂತ ಒಳ್ಳೆಯದಿರುತ್ತದೆಯೋ, ಆ ಜಾಗವು ಖಾಲಿ ಇರಬೇಕು. ಯಾವುದರಿಂದ ವ್ಯಕ್ತಿಯ ಪ್ರಗತಿ ಹೆಚ್ಚು ಆಗಬಹುದೋ, ಆ ದಿಕ್ಕನ್ನು ’ಇಂಟೀರಿಯರ್ ಡಿಝೈನರ್’ಗಳು ಯಾವಾಗಲೂ ಮುಚ್ಚಿಬಿಡುತ್ತಾರೆ.

‘ವನ್‌ ನೇಶನ್, ವನ್‌ ಇಲೆಕ್ಶನ್‌’, ಮಾರ್ಗ ಒಳ್ಳೆಯದು ; ಆದರೆ…

‘ವನ್‌ ನೇಶನ್, ವನ್‌ ಇಲೆಕ್ಶನ್’ ಈ ಸಂಕಲ್ಪನೆ ಚೆನ್ನಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರು ವಾಗ ಅಷ್ಟೇ ದೊಡ್ಡ ಸವಾಲುಗಳು ಎದುರಾಗುವುವು ಅವುಗಳಲ್ಲಿ ಕೆಲವು ಸವಾಲುಗಳು ಸಂವಿಧಾನಾತ್ಮಕ ವಾಗಿರುವವು.

ಕೆನಡಾ ಉಗ್ರರಿಗೆ ನೆಲೆ ! – ರವಿರಂಜನ ಸಿಂಗ, ಅಧ್ಯಕ್ಷರು, ’ಜಟಕಾ ಸರ್ಟಿಫಿಕೇಷನ್ ಅಥಾರಿಟಿ’

ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿ ಆಗಿದ್ದಾಗ ಖಾಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು.

ಸನಾತನ ಧರ್ಮವನ್ನು ಕೆಣಕಬೇಡಿ, ಇಲ್ಲವಾದರೆ ಮಣಿಪುರದ ಸ್ಥಿತಿ ನಿರ್ಮಾಣವಾಗುವುದು ! – ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಧರ್ಮ ಎಂದರೆ ಸಮಾಜವನ್ನು ನಿರಂತರವಾಗಿ ಮುಂದೆ ಕೊಂಡೊಯ್ಯುವ ಜೀವನದ ಸೂತ್ರವಾಗಿದೆ. ಎಲ್ಲರೂ ಸುಖ ಮತ್ತು ಸಮಾಧಾನದಿಂದ ಇರಲು ಬಳಸಿರುವ ನೀತಿ ಮತ್ತು ನಿಯಮಗಳೇ ಸನಾತನ ಧರ್ಮವಾಗಿದೆ. ಎಲ್ಲರಿಗೂ ಸುಖ ದೊರೆಯಲು ನಾವು ಪ್ರಯತ್ನಿಸಬೇಕು.