ದೇಶದ ೬ ಸಾವಿರ ಸಂಸ್ಥೆಗಳ ವಿದೇಶಿ ದೇಣಗಿಯ ಅನುಮತಿ ರದ್ದಾಗುವ ತನಕ ಆಡಳಿತ ನಿದ್ರಿಸುತ್ತಿತ್ತೆ ?

ದೇಶದಲ್ಲಿನ  ೬ ಸಾವಿರ ಸಂಸ್ಥೆಗಳ ವಿದೇಶಗಳಿಂದ ದೇಣಗಿ ಪಡೆಯುವ ಅನುಮತಿಯನ್ನು ರದ್ದುಗೊಳಿಸಲಾಗಿದೆ, ಇದರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠ, ಐ ಐ ಟಿ ದೆಹಲಿ, ನೆಹರು ಸ್ಮೃತಿ ಸಂಗ್ರಹಾಲಯ ಮತ್ತು ಗ್ರಂಥಾಲಯ ಮುಂತಾದವುಗಳು ಒಳಗೊಂಡಿವೆ. ಮದರ ತೆರೇಸಾ ಸಂಸ್ಥೆ ಸೇರಿದಂತೆ ಅನ್ಯ ೧೭೯ ಸಂಸ್ಥೆಗಳ ಅನುಮತಿ ನವೀಕರಣದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹಾಗೂ ಅನ್ಯ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. (೩.೧.೨೦೨೨)