ಬುದ್ಧಿಜೀವಿಗಳು ಮತ್ತು ಸಂತರಲ್ಲಿನ ವ್ಯತ್ಯಾಸ !
‘ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮಾನವನನ್ನು ಅವನತಿಯತ್ತ ಕರೆದೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯ ತ್ಯಾಗ ಮಾಡುವುದನ್ನು ಕಲಿಸಿ ಈಶ್ವರ ಪ್ರಾಪ್ತಿಯನ್ನು ಮಾಡಿಸುವ ಸಂತರು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಕಾಲಕ್ಕನುಸಾರ ಸಾಧನೆಯಲ್ಲಿ ಬದಲಾವಣೆಯಾಗುತ್ತದೆ, ಎಂಬುದನ್ನು ತಿಳಿಯಿರಿ !
‘ಶಾಂತಿಕಾಲದಲ್ಲಿ, ಅಂದರೆ ಹಿಂದಿನ ಯುಗಗಳಲ್ಲಿ ‘ಗೋದಾನ ಮಾಡುವುದು’ ಸಾಧನೆಯಾಗಿತ್ತು. ಈಗ ಆಪತ್ಕಾಲದಲ್ಲಿ ಗೋವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದೆ.ಹಾಗಾಗಿ ‘ಗೋದಾನ ಮಾಡುವುದು’ ಅಲ್ಲ; ಆದರೆ ‘ಗೋರಕ್ಷಣೆ ಮಾಡುವುದು’ ಮಹತ್ವಪೂರ್ಣವಾಗಿದೆ !’- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಈಶ್ವರನ ಬಗ್ಗೆ ಭಾವ-ಭಕ್ತಿ ಹೆಚ್ಚಾದರೆ ಈಶ್ವರನ ಕೃಪೆಯಾಗುತ್ತದೆ’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ