‘ಭಾರತದಲ್ಲಿ ಶೇ. ೮೫ ಮುಸಲ್ಮಾನರು ಮತ್ತು ಶೇ. ೯೮ ಕ್ರೈಸ್ತರಿಗೆ ಹಿಂದೂಗಳೇ ಪೂರ್ವಜರು

ಆಂಧ್ರಪ್ರದೇಶ ಸರಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ೨೦೦೮ ರ ವರದಿಯಲ್ಲಿ ‘ಭಾರತದಲ್ಲಿನ ಶೇ. ೮೫ ರಷ್ಟು ಮುಸಲ್ಮಾನರ ಮತ್ತು ಶೇ. ೯೮ ರಷ್ಟು ಕ್ರೈಸ್ತರ ಪೂರ್ವಜರ ಹಿಂದೂಗಳಾಗಿದ್ದಾರೆ’ ಎಂದು ಹೇಳಿದೆ. ದುರದೃಷ್ಟವಶಾತ್ ಈ ಮತಾಂತರಗೊಂಡ ಹಿಂದೂಗಳು ಹೆಚ್ಚು ಮೂಲಭೂತವಾದಿ ಹಿಂದೂದ್ವೇಷಿಯಾಗಿದ್ದಾರೆ, ಎಂಬುದು ಕಂಡು ಬರುತ್ತದೆ.’ – ಶ್ರೀ. ಶಂಕರ ಗೋ. ಪಾಂಡೆ, ಪುಸದ, ಯಾವತಮಾಳ (ಮಹಾರಾಷ್ಟ್ರ).