ದೇವದೀಪಾವಳಿ (೨೪ ನವೆಂಬರ್)

ಕುಲದೇವ, ಕುಲದೇವಿ, ಇಷ್ಟದೇವತೆ ಮುಂತಾದವರನ್ನು ಹೊರತು ಪಡಿಸಿ ಇತರ ದೇವ-ದೇವತೆಗಳನ್ನು ವರ್ಷದಲ್ಲಿ ಒಮ್ಮೆಯಾದರೂ ಪೂಜಿಸಿ ಅವರಿಗೆ ನೈವೇದ್ಯವನ್ನು ಅರ್ಪಿಸುವುದು ಆವಶ್ಯಕವಾಗಿರುತ್ತದೆ. ಅದನ್ನು ಈ ದಿನದಂದು ಮಾಡುತ್ತಾರೆ.

‘ಲವ್ ಜಿಹಾದ್ ನ ಅಪಾಯವನ್ನು ತಿಳಿಯಿರಿ !

ಕರೀಮನಗರದಲ್ಲಿ (ತೆಲಂಗಾಣ) ವಿಶ್ವ ಹಿಂದೂ ಪರಿಷತ್ತಿನ ವಿರೋಧದ ನಂತರ, ‘ಮುಸ್ಲಿಮೇತರ ಯುವಕರು ಮತ್ತು ಮಹಿಳೆಯರ ಬೃಹತ್ ಸಮಾವೇಶ ವನ್ನು ನಡೆಸಲು ‘ಜಮಾತ್-ಎ-ಇಸ್ಲಾಮಿ ಹಿಂದ್ಗೆ ಪೊಲೀಸರು ಅನುಮತಿ ನಿರಾಕರಿಸಿದರು.

‘ಹಲಾಲ್ ಸರ್ಟಿಫಿಕೇಟ್ನ ಆಧಾರದಲ್ಲಿ ಇಸ್ಲಾಮಿ ಆರ್ಥಿಕ ವ್ಯವಸ್ಥೆಯ ಷಡ್ಯಂತ್ರವನ್ನು ಸವಿಸ್ತಾರವಾಗಿ ತಿಳಿಸುವ ಗ್ರಂಥ

ಭಾರತದಲ್ಲಿನ ೧೦೦ ಕೋಟಿ ಹಿಂದೂ ಗ್ರಾಹಕರ ಹಿತಕ್ಕೆ ಮನ್ನಣೆ ಸಿಗಲು, ಹಾಗೆಯೇ ಅವರಿಗೆ ಗ್ರಾಹಕರ ಹಕ್ಕಿನ ಅರಿವು ಮಾಡಿಕೊಡಲು ಮತ್ತು ರಾಷ್ಟ್ರದ ಎದುರಿನ ಒಂದು ಸಂಕಟದ ಮಾಹಿತಿ ನೀಡಲು ಸಂಕಲನ ಮಾಡಿರುವ ಗ್ರಂಥ !

ಗುರುಮಂತ್ರದ ಮಹತ್ವವನ್ನು ಗಮನದಲ್ಲಿಡದೇ ಗುರುಗಳ ದೇಹದ ಹೆಸರಿನಲ್ಲಿ ಸಿಲುಕುವ ಶಿಷ್ಯರು !

‘ಗುರುಗಳು ಶಿಷ್ಯನ ಉದ್ಧಾರಕ್ಕಾಗಿ ಶಿಷ್ಯನ ಅವಶ್ಯಕತೆಗನುಸಾರ ಗುರುಮಂತ್ರವೆಂದು ಯಾವುದಾದರೊಂದು ದೇವತೆಯ ನಾಮ ಜಪವನ್ನು ಮಾಡಲು ಹೇಳುತ್ತಾರೆ. ಈ ನಾಮಜಪವು ಆ ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುತ್ತದೆ, ಹಾಗೆಯೇ ಆ ಜಪದ ಹಿಂದೆ ಗುರುಗಳ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ.

೧ ಸಾವಿರ ೫೦೦ ವರ್ಷಗಳ ಹಿಂದೆಯೇ ಪೃಥ್ವಿಯ ವ್ಯಾಸವನ್ನು ಹೇಳಿದ್ದ ಆರ್ಯಭಟ್ಟರು !

ವಿಶೇಷವೆಂದರೆ ಈಗ ಉಪಲಬ್ಧವಿರುವ ಆಧುನಿಕ ಉಪಕರಣಗಳಿಂದ ಈ ಮಾರ್ಗದ ಮೇಲೆ ಯಾವುದೇ ಭೂಮಿ ಇಲ್ಲವೆಂದು ತಿಳಿದು ಬಂದಿದೆ; ಆದರೆ ಗಮನಿಸಬೇಕಾದ ಮಹತ್ವದ ವಿಷಯ ವೇನೆಂದರೆ, ೧ ಸಾವಿರದ ೫೦೦ ವರ್ಷಗಳ ಹಿಂದೆ ಆ ಸ್ತಂಭದ ಮೇಲೆ ಅಂದರೆ ‘ಬಾಣಸ್ತಂಭದ ಮೇಲೆ ಅದನ್ನು ಬರೆಯಲಾಗಿತ್ತು, ಆಗ ‘ಗೂಗಲ್ ಅಥವಾ ಆಧುನಿಕ ಭೂ-ಮ್ಯಾಪಿಂಗ್ ಉಪಕರಣಗಳು, ಡ್ರೋನ್ ಅಥವಾ ಉಪಗ್ರಹಗಳಿರಲಿಲ್ಲ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.

ನಮ್ಮ ಶ್ರೇಷ್ಠ ಮತ್ತು ಪಾವನ (ಪವಿತ್ರ) ಭರತಭೂಮಿಯ ಸಾವಿರಾರು ವರ್ಷಗಳ ಪರಂಪರೆ ಮತ್ತು ನಮ್ಮ ವೈದಿಕ ಸನಾತನ ಹಿಂದೂ ಸಂಸ್ಕೃತಿಯ ಪುನರುಜ್ಜೀವನವಾದರೆ ಮಾತ್ರ, ರಾಷ್ಟ್ರ ಉಳಿಯುವುದು !

ಪಾಶ್ಚಾತ್ಯ ಶಿಕ್ಷಣದಿಂದ ನಾವು ಪುರುಷರಂತೂ ಶ್ರದ್ಧಾಹೀನ ರಾಗಿದ್ದೇವೆ. ನಮ್ಮ ಧರ್ಮ ಪರಂಪರೆಗಳು, ರೂಢಿಗಳು, ಮತ್ತು ಕುಲಾಚಾರದಿ ಪರಂಪರೆಗಳಂತಹ ಪ್ರತಿಯೊಂದು ಆಚಾರಣೆಯ ಬಗ್ಗೆ ಅನುಮಾನ ಪಡುವುದು ಮತ್ತು ಅಶ್ರದ್ಧೆಯು ನಮ್ಮ ಸ್ವಭಾವವಾಗಿದೆ. ನಮ್ಮ ರಾಷ್ಟ್ರೀಯ ಸಂಪತ್ತಾಗಿರುವ ಸ್ತ್ರೀಯರು ತಮ್ಮಲ್ಲಿನ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಅವರ ನಿಷ್ಠೆಯನ್ನು ಉಳಿಸಿಕೊಳ್ಳಬೇಕು.

ಜಗತ್ತಿನಲ್ಲಿನ ವಿಚಿತ್ರ ಮೂಢನಂಬಿಕೆಗಳು

ಶ್ರದ್ಧೆ ಮತ್ತು ವಿಶ್ವಾಸ ಇವುಗಳಲ್ಲಿ ಭೇದ (ವ್ಯತ್ಯಾಸ) ವಿದೆ. ವಿಶ್ವಾಸವು ಕುರುಡಾಗಿರಬಹುದು; ಆದರೆ ಶ್ರದ್ಧೆ ಕುರುಡಾಗಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಶ್ರದ್ಧೆ ಅನುಭೂತಿಗಳನ್ನು ಆಧರಿಸಿರುತ್ತದೆ. ಧರ್ಮ ವೆಂದರೇನೆ ಈಶ್ವರ, ಇದರ ಮೇಲಿನ ಶ್ರದ್ಧೆಯ ಬಲದ ಮೇಲೆಯೇ ಲಕ್ಷಾ ವಧಿ ಹಿಂದೂಗಳು ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಂಡು ಈಶ್ವರ ಪ್ರಾಪ್ತಿಯನ್ನು ಮಾಡಿಕೊಂಡಿದ್ದಾರೆ ಮತ್ತು ಈಗಲೂ ಮಾಡಿ ಕೊಳ್ಳುತ್ತಿದ್ದಾರೆ.

ಅಲೋಪಥಿ ಪಿತ್ತದ ಮಾತ್ರೆಯ ಹಿಂದಿನ ಕ್ರೂರ ಸತ್ಯ ಮತ್ತು ಆಯುರ್ವೇದದ ಶ್ರೇಷ್ಠತೆ !

‘ರ‍್ಯಾನಿಟಿಡಿನ್’ ಈ ಔಷಧಿಯಿಂದ ಅರ್ಬುದರೋಗ(ಕ್ಯಾನ್ಸರ)ವಾಗುವ ಸಾಧ್ಯತೆ ಇದೆ’, ಎಂಬುದು ಗಮನಕ್ಕೆ ಬಂದ ನಂತರ ವಿವಿಧ ದೇಶಗಳಲ್ಲಿನ ಔಷಧಿಗಳ ಮೇಲೆ ನಿಯಂತ್ರಣವನ್ನಿಡುವ ಸಂಸ್ಥೆಗಳು (ಡ್ರಗ್ ಕಂಟ್ರೋಲರ್) ‘ಈ ಔಷಧಿಯನ್ನು ಉಪಯೋಗಿಸುವ ಬಗ್ಗೆ ಆಧುನಿಕ ವೈದ್ಯರು, ಹಾಗೆಯೇ ರೋಗಿಗಳು ಕಾಳಜಿ ವಹಿಸಬೇಕು’, ಎಂದು ಹೇಳಿವೆ.

ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧದ ಕಾನೂನುಗಳು ಮತ್ತು ಅವುಗಳ ಪರಿಣಾಮ !

‘ಅಪರಾಧಿಗಳನ್ನು ಮುಗಿಸು ವುದೋ ಅಥವಾ ಅಪರಾಧಿ ವೃತ್ತಿ ಯನ್ನು ಮುಗಿಸುವುದೋ ?’, ಎಂಬ ಮಹತ್ವದ ವಿಷಯದ ಮೇಲೆ ಜಗತ್ತಿನಾದ್ಯಂತ ಅನೇಕ ವರ್ಷ ಗಳಿಂದ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಆಗಾಗ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಅಪರಾಧಗಳ ವಿಷಯದಲ್ಲಿ ಪರಿ ಹಾರೋಪಾಯಗಳನ್ನು ಕಂಡುಹಿಡಿಯಲು ಅನೇಕ ದೇಶಗಳು ವಿವಿಧ ಉಪಾಯಯೋಜನೆಗಳನ್ನು ಮಾಡುತ್ತಿರುತ್ತವೆ.