ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಷ್ಟ್ರವು ದಯನೀಯ ಸ್ಥಿತಿಗೆ ತಲುಪಲು ಕಾರಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸ್ವಾತಂತ್ರ್ಯಕ್ಕೂ ಮೊದಲು ರಾಷ್ಟ್ರ-ಧರ್ಮದ ವಿಚಾರ ಮಾಡುವ ಜನಪ್ರತಿನಿಧಿಗಳಿ ದ್ದರು. ಆದರೆ ಸ್ವಾತಂತ್ರ್ಯದ ನಂತರ ತಮ್ಮ ಜವಾಬ್ದಾರಿ ಯದ್ದಲ್ಲ, ಬದಲಾಗಿ ಕೇವಲ ಸ್ವಾರ್ಥದ ವಿಚಾರ ಮಾಡುವ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ರಾಷ್ಟ್ರದ ಸ್ಥಿತಿ ದಯನೀಯವಾಗಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ