ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಶ್ರೀಮತಿ ಸರಸ್ವತಿ ಶೆಟ್ಟಿ (೮೩ ವರ್ಷ) ಮತ್ತು ನಂದಿಹಳ್ಳಿಯ ಶ್ರೀ. ಉತ್ತಮ ಕಲ್ಲಪ್ಪಾ ಗುರವ !

ಕೃಷಿಯನ್ನು ಭಾವವಿಟ್ಟು ಮಾಡುವ ಅಲ್ಲದೇ ಪ್ರೇಮಭಾವ, ತ್ಯಾಗಿವೃತ್ತಿ, ಶಾಂತ ಸ್ವಭಾವ ಈ ಗುಣಗಳಿರುವ ಮತ್ತು ಗುರುಗಳ ಬಗ್ಗೆ ಅಪಾರ ಶ್ರದ್ಧೆಗಳಿಂದಾಗಿ ನಂದಿಹಳ್ಳಿಯ ಶ್ರೀ. ಉತ್ತಮ ಕಲ್ಲಪ್ಪ ಗುರವ (ವಯಸ್ಸು ೬೧) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು.

ಎಲ್ಲಾ ಹಿಂದೂಗಳು ಜಾತಿ ಭೇದವನ್ನು ನೋಡದೆ ಒಂದಾಗಬೇಕಿದೆ ! – ಶ್ರೀನಿವಾಸ ರೆಡ್ಡಿ, ಭಾರತೀಯ ಕಿಸಾನ್ ಸಂಘ

ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಮ್ಮ ದೇಶದ ಇತಿಹಾಸದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಹಕ್ಕ-ಬುಕ್ಕರು ಹಿಂದೂ ಧರ್ಮದ ರಕ್ಷಣೆಯನ್ನು ಮಾಡಿದರು.

ಭಾರತವು ರಷ್ಯಾ ಪರ ಹಾಗೂ ಯುಕ್ರೇನ್ ವಿರುದ್ಧ ತಳೆದ ನಿಲುವು ಯೋಗ್ಯ !

ಒಂದು ವೇಳೆ ಭಾರತ ಇದರಲ್ಲಿ ಹಸ್ತಕ್ಷೇಪ ಮಾಡಿದರೆ, ಪುತೀನ್ ಈ ವಿಷಯದಲ್ಲಿ ಖಂಡಿತ ವಿಚಾರ ಮಾಡುವರು ಹಾಗೂ ಈ ಯುದ್ಧಕ್ಕೆ ಎಲ್ಲಿಯಾದರೂ ಪೂರ್ಣವಿರಾಮ ಸಿಗಬಹುದು, ಎಂಬುದು ಯುರೋಪ್‌ಗೆ ಚೆನ್ನಾಗಿ ತಿಳಿದಿದೆ; ಏಕೆಂದರೆ ಭಾರತ ಮತ್ತು ರಷ್ಯಾದ ಮೈತ್ರಿಸಂಬಂಧ ತುಂಬಾ ಹಳೆಯದಾಗಿದೆ.

ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು

ಆದಿಶಂಕರಾಚಾರ್ಯರು ಓರ್ವ ಶ್ರೇಷ್ಠ ಯತಿ, ಗ್ರಂಥಕರ್ತ, ಅದ್ವೈತ ಮತದ ಪ್ರಚಾರಕ, ಸ್ತೋತ್ರ ರಚನಾಕಾರ ಮತ್ತು ಧರ್ಮ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದರು. ಈ ಲೋಕಕಲ್ಯಾಣ ಕಾರ್ಯದಿಂದ ಶಂಕರಾಚಾರ್ಯರು ‘ಜಗದ್ಗುರು’ ಆದರು.

ಶ್ರೀಗುರುಗಳ ಆಜ್ಞೆ ಎಂದು ಮನೆಯಲ್ಲಿಯೇ ಕಾಯಿಪಲ್ಲೆ ಮತ್ತು ಔಷಧಿ ವನಸ್ಪತಿಗಳನ್ನು ಬೆಳೆಸಿದ ಪುಣೆ ಜಿಲ್ಲೆಯ ಸಾಧಕಿಯರು

ಸನಾತನದ ಜಾಲತಾಣದಲ್ಲಿ ಶ್ರೀಮತಿ ಜ್ಯೋತಿ ಶಹಾ ಇವರ ಜೀವಾಮೃತದ ಪ್ರಾಯೋಗಿಕ ಭಾಗವನ್ನು ನೋಡಿ ಜೀವಾಮೃತವನ್ನು ತಯಾರಿಸಿದೆನು ಮತ್ತು ಇತರ ಸಾಧಕರಿಗೂ ಇದಕ್ಕಾಗಿ ಪ್ರೋತ್ಸಾಹಿಸಿದೆನು. – ಶ್ರೀಮತಿ ಹೇಮಲತಾ ಚವ್ಹಾಣ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸನಾತನದ ೧೧೯ ನೇ ಸಂತರಾದ ಪೂ. (ಶ್ರೀಮತಿ) ಮಂದಾಕಿನಿ ಡಗವಾರ ಇವರ ಕುರಿತು ಸಂದರ್ಶನದಿಂದ ಬಿಡಿಸಿ ಹೇಳಿದ ಗುಣವೈಶಿಷ್ಟ್ಯಗಳು !

ಶರೀರಕ್ಕೆ ತೊಂದರೆ ಆಗುತ್ತಿರುವಾಗ ಮನಸ್ಸಿನಿಂದ ಪ್ರಾರ್ಥನೆ, ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಸ್ವಯಂಸೂಚನೆಯನ್ನು ಕೊಡುವುದು, ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದೆನು. ‘ತೊಂದರೆ ಆಗುತ್ತಿದ್ದಾಗಲೂ ದೇವರು ಸಾಧನೆಯ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಾನೆ’, ಎಂದು ಕೃತಜ್ಞತೆಯಿಂದ ಇರುತ್ತಿದ್ದೆನು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ನಮ್ಮ ಗುರುಗಳು ಇಲ್ಲಿಯವರೆಗೆ ನಮ್ಮನ್ನು ಸಾಧನೆಯಲ್ಲಿ ತರಲು ಎಷ್ಟೊಂದು ಅಪಾರ ತೊಂದರೆಗಳನ್ನು ತೆಗೆದುಕೊಂಡಿರಬಹುದು, ತೊಂದರೆಗಳನ್ನು ಸಹಿಸಿರಬಹುದು, ಇದು ಕೇವಲ ಅವರಿಗೇ ಗೊತ್ತು ! ಅವರು ಎಂದಿಗೂ ಈ ಕುರಿತು ಹೇಳುವುದಿಲ್ಲ.

ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

ದೇವರ ಒಳ್ಳೆಯ ಕಥೆಗಳನ್ನು ಕೇಳುವುದರಿಂದ ದೇಹವು ತನ್ನಷ್ಟಕ್ಕೆ ಸ್ವಚ್ಛವಾಗುತ್ತದೆ. ‘ಸಮಯ ಇಲ್ಲ’, ಎಂದು ಹೇಳಬೇಡಿ. ನಿರಂತರವಾಗಿ ಪೂಜೆ, ಧ್ಯಾನ ಮತ್ತು ನಾಮಸ್ಮರಣೆ ಇವುಗಳನ್ನು ಮಾಡಿರಿ. ಇದರಿಂದಾಗಿ ದೇಹವು ಸ್ವಚ್ಛ ಮತ್ತು ನಿರ್ಮಲವಾಗುತ್ತದೆ. ‘ದೇವರ ನಾಮಜಪವೇ (ಇದೇ) ಸಾಬೂನು ಆಗಿದೆ’.

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಧನದ ರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಗೋವಾದಲ್ಲಿ ನಡೆಯಲಿರುವ ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಲೇಖಕರು ಭಾಗವಹಿಸಲಿದ್ದಾರೆ. ಅಧಿವೇಶನಕ್ಕೆ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಧಾರ್ಮಿಕ ಗ್ರಂಥಗಳನ್ನು ಕೇವಲ ಓದದೆ ಅಥವಾ ಪಠಿಸದೆ ಅವುಗಳಲ್ಲಿ ಬೋಧಿಸಲಾದ ಸಾಧನೆಯನ್ನು ಆಚರಣೆಯಲ್ಲಿ ತನ್ನಿರಿ !

‘ಹಿಂದಿನ ಯುಗಗಳಲ್ಲಿ ಪ್ರಜೆಗಳು ಸಾತ್ತ್ವಿಕವಾಗಿದ್ದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರಕಾರ್ಯ ಮಾಡಬೇಕಾಗುತ್ತಿರಲಿಲ್ಲ. ಈಗ ಕಲಿಯುಗದಲ್ಲಿ ಹೆಚ್ಚಿನವರು ಸಾಧನೆ ಮಾಡದ ಕಾರಣ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗುತ್ತದೆ !’ – ಪರಾತ್ಪರ ಗುರು ಡಾ. ಆಠವಲೆ