ವಿದ್ಯಾರ್ಥಿ ಸಾಧಕರೇ, ಬೇಸಿಗೆಯ ರಜೆಯಲ್ಲಿ ಚೈತನ್ಯಮಯ ಆಶ್ರಮಜೀವನವನ್ನು ಅನುಭವಿಸಿ ಮತ್ತು ಆಂತರ್ಯದಲ್ಲಿ ಸಾಧನೆಯ ಬೀಜವನ್ನು ಬಿತ್ತಿ ಹಿಂದೂ ರಾಷ್ಟ್ರಕ್ಕೆ ಪಾತ್ರರಾಗಿ !

ವಿದ್ಯಾರ್ಥಿ-ಸಾಧಕರ ಸ್ವಭಾವ, ಆಸಕ್ತಿ, ಕೌಶಲ್ಯ, ಸೇವೆ ಕಲಿಯುವ ಸಾಮರ್ಥ್ಯ ಹಾಗೂ ಮನೆಗೆ ಹೋದ ನಂತರ ಅವರು ಸೇವೆಗಾಗಿ ನೀಡಬಹುದಾದ ಸಮಯ ಈ ಅಂಶಗಳ ವಿಚಾರವನ್ನು ಮಾಡಿ ಅವರಿಗೆ ಸೇವೆ ಕಲಿಸಲಾಗುವುದು.

ಹಿಂದೂಗಳ ವಿರೋಧದ ನಂತರ ‘ಮಲಬಾರ ಗೋಲ್ಡ್’ನಿಂದ ಟಿಕಲಿ ಇಟ್ಟಿರುವ ನಟಿ ತಮನ್ನಾ ಭಾಟಿಯಾ ಇವರ ಜಾಹೀರಾತು ಬಿತ್ತರ !

ಮಲಬಾರ್ ಗೋಲ್ಡ್ ಈ ಜಾಹೀರಾತು ಹಿಂದೂಗಳ ಹಬ್ಬವನ್ನು ಅವಮಾನಿಸಿದೆ. ಕುಂಕುಮ ಹಚ್ಚುವುದು ಇದು ಪಾರಂಪಾರಿಕ ಹಿಂದೂ ವೇಷಭೂಷಣದಲ್ಲಿ ಮಹತ್ವಪೂರ್ಣ ಭಾಗವಾಗಿದೆ. ಹಿಂದೂಗಳ ಪರಂಪರೆಯನ್ನು ವಿಡಂಬನೆ ಮಾಡುವವರ ಮೇಲೆ ಹಿಂದೂಗಳು ತಮ್ಮ ಹಣ ವೆಚ್ಚ ಮಾಡಬೇಕೆ ? ಇದು ಎಂದಿಗೂ ಸಾಧ್ಯವಿಲ್ಲ !

ಸರಕಾರವು ತಾನಾಗಿ ಇದನ್ನು ನಿಷೇಧಿಸಬೇಕು !

ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ಮೇಲೆ ಹಾಗೂ ಹಲಾಲ್ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಷೇಧಿಸಬೇಕೆಂದು ವಿಭೋರ ಆನಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಉಪಯುಕ್ತ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ಇವುಗಳ ಧ್ವನಿಮುದ್ರಿತ ನಾಮಜಪಗಳು ಸನಾತನ ಸಂಸ್ಥೆಯ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ಯಲ್ಲಿ ಲಭ್ಯ !

ಯಾವುದೇ ವಿಷಯವನ್ನು ಕಾಲಕ್ಕನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಈಗಿನ ಕಾಲಕ್ಕನುಸಾರ ಯಾವ ವಿಧದ (ಸಗುಣ-ನಿರ್ಗುಣ ಇತ್ಯಾದಿ) ನಾಮಜಪವನ್ನು ಮಾಡಬೇಕು ?’