ಪ್ರತಿದಿನ ರಾಮಾಯಣವನ್ನು ಅನುಭವಿಸಿ ಆನಂದವನ್ನು ಪಡೆಯಿರಿ !

(ಪೂ.) ಶ್ರೀ. ಸಂದೀಪ ಆಳಶಿ,

‘ಅಂತಃಕರಣದಲ್ಲಿ ಸತತ ರಾಮನೊಂದಿಗೆ ಅನುಸಂಧಾನವನ್ನಿಟ್ಟುಕೊಳ್ಳುವುದು (ರಾಮನ, ಅಂದರೆ ಭಗವಂತನ ನಾಮಜಪ ಅಥವಾ ಭಕ್ತಿಯನ್ನು ಮಾಡುವುದು), ಅಂದರೆ ರಾಮನನ್ನು ಅನುಭವಿಸುವುದು’, ಇದು ಅಂತರ್-ರಾಮಾಯಣ. ‘ರಾಮನಂತೆ ಧರ್ಮಸಂಸ್ಥಾಪನೆ, ಅಂದರೆ ‘ಸಾಧನೆ’ ಎಂದು ರಾಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪಿಸುವುದು’, ಇದು ಬಾಹ್ಯ-ರಾಮಾಯಣ. ಈ ಎರಡೂ ರಾಮಾಯಣಗಳ ಪೋಷಣೆ ಜೀವನದಲ್ಲಾಗುವುದು ಎಂದರೆ ರಾಮಾಯಣವನ್ನು ನಿಜವಾದ ಅರ್ಥದಲ್ಲಿ ಅನುಭವಿಸುವುದು ಎಂದಾಗಿದೆ. ಪ್ರತಿದಿನ ರಾಮಾಯಣವನ್ನು ಅನುಭವಿಸಿ ಆನಂದವನ್ನು ಪಡೆಯಲು ಪ್ರಯತ್ನಿಸಿ !’

– (ಪೂ.) ಶ್ರೀ. ಸಂದೀಪ ಆಳಶಿ (೧೫.೪.೨೦೨೧)