
ಸಂಶೋಧನೆಗಾಗಿ ಉಪಯೋಗಿಸುವ ಉಪಕರಣಗಳಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ತಿಳಿಯುತ್ತದೆ ಆದರೆ ಬುದ್ಧಿ ಪ್ರಾಮಾಣ್ಯವಾದಿ ಹಾಗೂ ಸರ್ವಧರ್ಮಸಮಭಾವದವರಿಗೆ ಅದು ತಿಳಿಯುವುದಿಲ್ಲ ಇದನ್ನು ಗಮನದಲ್ಲಿಡಿ.
– (ಪರಾತ್ಪರ ಗುರು) ಡಾ. ಆಠವಲೆ
ಕಾಂಗ್ರೆಸ್ ಈ ಆಂಗ್ಲ ಹೆಸರಿರುವ ಪಕ್ಷವು ಸ್ವಾತಂತ್ರ್ಯ ದಿಂದ ಇದು ವರೆಗೆ ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಾಗಲಿಲ್ಲ. ಇದರಲ್ಲಿ ಆಶ್ಚರ್ಯ ವೇನಿಲ್ಲ !
– (ಪರಾತ್ಪರ ಗುರು) ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !