ನಸೀರುದ್ದೀನ ಶಾಹ ಯಾಕೆ ಭಯಗ್ರಸ್ತ ?

ನಸೀರುದ್ದೀನ ಶಾಹ

‘ದಿ ವೈಯರ’ ಸುದ್ದಿ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಮತಾಂಧ ನಟ ನಸೀರುದ್ದೀನ ಶಾಹ ಇವರು ‘ಭಾರತದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ. ಅವರನ್ನು ನೀವು ರಾತ್ರೋರಾತ್ರಿ ನಾಶಪಡಿಸಲು ಸಾಧ್ಯವಿಲ್ಲ. ನಾವು ೨೦ ಕೋಟಿ ಭಾರತದವರೇ ಆಗಿದ್ದೇವೆ. ನಮ್ಮ ಪೀಳಿಗೆಯವರು ಇಲ್ಲಿಯೇ ಜನಿಸಿದ್ದಾರೆ ಮತ್ತು ಇಲ್ಲಿಯೇ ಮರಣ ಹೊಂದಿದ್ದಾರೆ. ನಾವು ಈ ವಿರೋಧದ ವಿರುದ್ಧ ಹೋರಾಡುತ್ತೇವೆ’, ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಮುಸಲ್ಮಾನರು ಭಾರತಕ್ಕೆ ಬಂದು ರಾಷ್ಟ್ರ ನಿರ್ಮಾಣದ  ಕಾರ್ಯವನ್ನು ಮಾಡಿದ್ದಾರೆಂದು ವ್ಯರ್ಥ ಸ್ತುತಿ ಮಾಡಿದರು. ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಹಿಂದುತ್ವನಿಷ್ಠರು ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನೀಡಿರುವ ಹೇಳಿಕೆಯ ಕುರಿತು ಶಾಹರವರು ಹಿಂದೂಗಳಿಗೆ ನೇರವಾಗಿ ಹೋರಾಡುವ ಬೆದರಿಕೆಯೊಡ್ಡಿದರು. ಈ ದೇಶದ ಮೇಲೆ ಆಕ್ರಮಣ ಮಾಡಿರುವ ಮೊಗಲರ ವಂಶಜರಲ್ಲಿ ಶಾಹ ಒಬ್ಬರಾಗಿದ್ದಾರೆ. ಶಾಹ ಚಲನಚಿತ್ರದಲ್ಲಿರುವಾಗ ಇಷ್ಟು ವರ್ಷಗಳಲ್ಲಿ ಯಾರೂ ಅವರನ್ನು ಮುಸಲ್ಮಾನರೆಂದು ತಿರಸ್ಕರಿಸಿಲ್ಲ. ಬದಲಾಗಿ  ಅವರು ಹೆಸರಾಂತ ನಟರೆಂದು ಪ್ರಸಿದ್ಧಿ ಪಡೆದರು. ಹೀಗಿರುವಾಗ ಹಿಂದೂಗಳಿಗೆ ಬೆದರಿಕೆ ಹಾಕುವ ಸಾಮರ್ಥ್ಯ ಶಾಹ ಇವರಿಗೆ ಒಮ್ಮಿಂದೊಮ್ಮೆಲೆ ಎಲ್ಲಿಂದ ಬಂದಿತು ?

ಯಾರಿಗೆ ದೇಶದಲ್ಲಿ ಆಶ್ರಯವನ್ನು ನೀಡಿ ಅಲ್ಪಸಂಖ್ಯಾತರೆಂದು ಸೌಲಭ್ಯಗಳ ದಾನವನ್ನೂ ನೀಡಲಾಗಿದೆಯೋ, ಅವರಿಗೆ ಈ ವಿಷಯದಲ್ಲಿ ಕೃತಜ್ಞತೆಯಂತೂ ದೂರವೇ ಉಳಿಯಿತು. ಹಿಂದೂಗಳ ಕುತ್ತಿಗೆಯನ್ನೇ ಕೊಯ್ಯುವ ಬಗ್ಗೆ ಮಾತನಾಡುತ್ತಿದ್ದಾರೆ ? ಅಪಾಯ ಯಾರಿಂದ ಯಾರಿಗೆ ಇದೆ ಎನ್ನುವುದನ್ನು ಹಿಂದೂಗಳೇ ಈಗ ವಿಚಾರ ಮಾಡುವ ಸಮಯ ಬಂದಿದೆ.

ಹಿಂದೂಗಳು ಮತಾಂಧರಲ್ಲ, ಸಹಿಷ್ಣುಗಳು !

ಶಾಹರ ಪೂರ್ವಜರು ಹಿಂದೂಗಳ ಅನೇಕಾನೇಕ ವರ್ಷಗಳಷ್ಟು ಪ್ರಾಚೀನವಾಗಿದ್ದ ಸಂಸ್ಕೃತಿಯನ್ನು ನಾಶಗೊಳಿಸಿದರು.  ಮಥುರಾ, ಕಾಶಿ ಮಂದಿರಗಳೊಂದಿಗೆ ಸಾವಿರಾರು ಮಂದಿರಗಳನ್ನು ನಾಶಗೊಳಿಸಿದರು. ನಾಲಂದಾ, ತಕ್ಷಶಿಲೆ ಮುಂತಾದ ವಿದ್ಯಾಪೀಠಗಳಲ್ಲಿದ್ದ ಗ್ರಂಥಸಂಪತ್ತನ್ನು ನಷ್ಟಗೊಳಿಸಿದರು. ಹೀಗಿರುವಾಗ ಯಾರು ಯಾರಿಗೆ ಬೆದರಿಕೆಯೊಡ್ಡಬೇಕಿತ್ತು ? ಮೊಗಲರ ತೀವ್ರ ದೌರ್ಜನ್ಯಗಳನ್ನು ಮರೆತು, ಹಿಂದೂಗಳು ಯಾವ ಸಮುದಾಯಕ್ಕೆ ಆಶ್ರಯವನ್ನು ನೀಡಿದರೋ, ಅವರ ಮೇಲೆ ಹಿಂದೂಗಳು ದೌರ್ಜನ್ಯ ನಡೆಸಿದ ಒಂದಾದರೂ ಉದಾಹರಣೆಯನ್ನು ಶಾಹ ಇವರು ನೀಡಬಲ್ಲರೇ ? ಇಷ್ಟು ದೌರ್ಜನ್ಯಗಳನ್ನು ಸಹಿಸಿ, ಹಿಂದೂಗಳು ಬಾಬರ ಕೆಡವಿದ್ದ ಅನೇಕ ಮಂದಿರಗಳಲ್ಲಿ ಒಂದು ಶ್ರೀರಾಮ ಮಂದಿರದ ಪುನರ್‌ನಿರ್ಮಾಣ ಮಾಡಿ, ಪುನಃ ನಮ್ಮ ಸಂಸ್ಕೃತಿಯ ಸಂವರ್ಧನೆ ಮಾಡುವ ರಾಷ್ಟ್ರನಿರ್ಮಾಣದ  ಕೋರಿಕೆಯನ್ನು ಮಾಡಿದರೆ, ಅವರನ್ನು ‘ಮತಾಂಧ’ರೆಂದು ನಿರ್ಧರಿಸಲು ಶಾಹ ಇವರು ಹೊರಟಿದ್ದಾರೆ. ಮೊಗಲರು, ಆಂಗ್ಲರು ಇವರ ಬಳಿಕ ಕಾಂಗ್ರೆಸ್ ಕೂಡ ಹಿಂದೂಗಳ ಕುತ್ತಿಗೆ ಹಿಸುಕುವುದನ್ನು ಮುಂದುವರಿಸಿತು. ಈಗಷ್ಟೇ ಮೋದಿಯವರ ಆಡಳಿತಾವಧಿಯಲ್ಲಿ ಹಿಂದೂಗಳಿಗೆ ‘ತಮ್ಮ ಸಂಸ್ಕೃತಿಯ ಉನ್ನತಿಯಾಗಬಹುದು’, ಎಂದು ಆಸೆ ನಿರ್ಮಾಣವಾಗಿದ್ದರೆ, ಶಾಹರಿಗೆ ಏಕೆ ಹೊಟ್ಟೆಯುರಿಯುತ್ತದೆ ?

ಒಂದು ವೇಳೆ ಶಾಹ ಧರ್ಮನಿರಪೇಕ್ಷರಾಗಿದ್ದರೆ, ಅವರು ಮೊಗಲರು ನಾಶಗೊಳಿಸಿರುವ ಮಂದಿರಗಳನ್ನು ಪುನಃ ನಿರ್ಮಾಣ ಮಾಡುವ ಬೇಡಿಕೆಯನ್ನು ಮಾಡುತ್ತಿದ್ದರು; ಆದರೆ ಹಾಗೆ ಮಾಡದಿರುವ ಶಾಹ ಧರ್ಮನಿರಪೇಕ್ಷರಲ್ಲ, ಅವರು ಮೂಲಭೂತ ಮತಾಂಧರಾಗಿದ್ದಾರೆ. ಹಿಂದೂಗಳ ಸಹಿಷ್ಣುವಿಕೆಯ ಅರಿವು ಇಲ್ಲದಿರುವವರೇ ಅವರಿಗೆ ಬೆದರಿಕೆಯೊಡ್ಡುವ ಮಾತುಗಳನ್ನಾಡಬಲ್ಲರು.

ಯಾವಾಗ ಕಾಶ್ಮೀರದಲ್ಲಿರುವ ನಾಲ್ಕೂವರೆ ಲಕ್ಷ ಹಿಂದೂಗಳನ್ನು ಅಲ್ಲಿರುವ ಮತಾಂಧರು ನಿರಾಶ್ರಿತರನ್ನಾಗಿ ಮಾಡಿದರು, ಆ ಸಮಯದಲ್ಲಿ ಶಾಹ ಭಾರತದಲ್ಲಿಯೇ ಇದ್ದರು. ಕಳೆದ ೩೦ ವರ್ಷಗಳಿಗಿಂತ ಅಧಿಕ ಕಾಲ ಕಾಶ್ಮೀರಿ ಹಿಂದೂಗಳು ಭಾರತದಲ್ಲಿಯೇ ನಿರಾಶ್ರಿತರಾಗಿ ಜೀವನವನ್ನು ಜೀವಿಸುತ್ತಿದ್ದಾರೆ. ಅವರ ಮೇಲೆ ಮತಾಂಧರು ದೌರ್ಜನ್ಯ ಮಾಡಿದರು ಮತ್ತು ಆ ಕಾಲಾವಧಿಯಲ್ಲಿ ಅವರ ಭದ್ರತೆ ಅಪಾಯದಲ್ಲಿತ್ತು. ಶಾಹರಿಗೆ ಇದು ಕಣ್ಣಿಗೆ ಕಾಣಿಸಲಿಲ್ಲವೇ ? ಮತಾಂಧ ಮುಸಲ್ಮಾನರು ಸಾವಿರಾರು ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿದರು. ಹಿಂದೂಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿದರು. ಭಾರತದಲ್ಲಿ ಇಂತಹ ಪೈಶಾಚಿಕ ಅತ್ಯಾಚಾರವನ್ನು ಹಿಂದೂಗಳು ಮಾಡಿದ್ದಾರೆಯೇ ? ಯಾವುದೇ ಇತರೆ ಧರ್ಮದ ತತ್ವಗಳು ನಮ್ಮ ವಿರುದ್ಧವಿದ್ದರೂ, ಹಿಂದೂಗಳು ಎಂದಿಗೂ ಖಡ್ಗದ ಬಲದಿಂದ ಇತರರ ಮೇಲೆ ಧರ್ಮವನ್ನು ಹೇರಿಲ್ಲ; ಆದರೆ ಹಿಂದೂಗಳ ಇದೇ ಸಹಿಷ್ಣುವಿಕೆಯನ್ನು ನಸೀರುದ್ದಿನ ಶಾಹ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಹಿಂದೂಗಳು ಜಾಗೃತಗೊಂಡಿರುವುದರಿಂದ ಮತಾಂಧರು ಅಸ್ವಸ್ಥ !

‘ಔರಂಗಜೇಬರನ್ನು ಅಪಮಾನಗೊಳಿಸಲಾಯಿತು’, ಎನ್ನುವಷ್ಟರ ಮಟ್ಟಿಗೆ ಶಾಹ ಧೈರ್ಯ ತೋರಿಸಿದರು. ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂಗಳು ಇನ್ನೂ ಎಷ್ಟು ಸಹಿಸಬೇಕು ? ಯಾವ ಕ್ರೂರ ಔರಂಗಜೇಬನು ಹಿಂದೂಗಳ ನರಮೇಧ ನಡೆಸಿದನೋ, ಹಿಂದೂಗಳ ನೂರಾರು ದೇವಸ್ಥಾನಗಳನ್ನು ನಾಶಗೊಳಿಸಿದನೋ, ತನ್ನ ರಾಜ್ಯದಲ್ಲಿ ಶರಿಯತ ಕಾನೂನು ಜಾರಿಗೊಳಿಸಿ ಇತರೆ ಧರ್ಮದವರಿಗೆ ಜಿಝಿಯಾ ತೆರಿಗೆಯನ್ನು ಜಾರಿಗೊಳಿಸಿದನೋ ಮತ್ತು ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಶರೀರವನ್ನು ತುಂಡು ತುಂಡು ಮಾಡಿ ವಿಡಂಬನೆ ಮಾಡಿದನೋ, ಅವನಿಗೆ ಶಾಹ ಬಹುಪರಾಕ್ ಹೇಳುತ್ತಿದ್ದರೆ, ಹಿಂದೂಗಳು ಅದನ್ನೇಕೆ ಸಹಿಸಿಕೊಳ್ಳಬೇಕು ? ಔರಂಗಜೇಬನು ಸಾಯುವವರೆಗೆ ಹಿಂದವಿ ಸ್ವರಾಜ್ಯವನ್ನು ವಿರೋಧಿಸಿದನು. ಈ ಇತಿಹಾಸದ ಗುರುತುಗಳು ಇಂದಿಗೂ ಇವೆ. ಸದ್ಯ ಹಿಂದೂಗಳು ಅವರ ಮೇಲೆ, ಹಾಗೆಯೇ ಅವರ ಪೂರ್ವಜರ ಮೇಲೆ ಆಗಿರುವ ಅತ್ಯಾಚಾರಗಳ ವಿಷಯದಲ್ಲಿ ಬಹಿರಂಗವಾಗಿ ಮಾತನಾಡುತ್ತಾರೆ. ಈ ಜಾಗೃತಿಯೇ ಶಾಹರಂತಹ ಮತಾಂಧರಿಗೆ ಚುಚ್ಚುತ್ತದೆ ಎಂದು ತಿಳಿಯುವುದೇ ? ಹಿಂದೂ ಜಾಗೃತಗೊಳ್ಳುತ್ತಿರುವುದರಿಂದಲೇ ಶಾಹರಿಗೆ ಭಾರತದಲ್ಲಿ ಅಸುರಕ್ಷಿತತೆ ಎನಿಸುತ್ತಿದೆಯೇ ? ಭಾರತ ಇಸ್ಲಾಮಿಕ ರಾಷ್ಟ್ರವಾದರೆ, ಅವರಿಗೆ ಸುರಕ್ಷಿತವೆನಿಸುವುದೇ ? ಜಾಗೃತ ಹಿಂದೂಗಳು ಮಾತ್ರ ಇದನ್ನು ಎಂದಿಗೂ ಆಗಗೊಡುವುದಿಲ್ಲ.

ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯದಲ್ಲಿ ರಾಷ್ಟ್ರಪ್ರೇಮಿ ಮುಸಲ್ಮಾನರೂ ಸುರಕ್ಷಿತರಾಗಿದ್ದರು. ಯಾರ ಮನಸ್ಸಿನಲ್ಲಿ ಈ ಭೂಮಿಯನ್ನು ‘ದಾರ-ಉಲ್ ಇಸ್ಲಾಮ್’ (ಮುಸಲ್ಮಾನರ ಸರಕಾರ) ಮಾಡುವ ಕಪಟತನವಿಲ್ಲವೋ ಅವರು ಈ ಭಾರತದ ಸಂಸ್ಕೃತಿಯನ್ನು ತಮ್ಮ ಸಂಸ್ಕೃತಿಯೆಂದು ತಿಳಿಯುತ್ತಾರೆ, ಅವರಿಗೆ ಹೆದರಿಕೆಯಾಗುವ ಪ್ರಶ್ನೆಯೇ ಇಲ್ಲ. ಡಾ. ಎ.ಪಿ.ಜೆ. ಅಬ್ದುಲ ಕಲಾಮ, ಶಹನಾಯಿ ವಾದಕ ಉಸ್ತಾದ ಬಿಸ್ಮಿಲ್ಲಾಖಾನ ಇವರ ಧರ್ಮದ ಬಗ್ಗೆ ಹಿಂದೂಗಳಿಗೆ ಎಂದಿಗೂ ಅಡೆತಡೆಯೆನಿಸಲಿಲ್ಲ. ನಸೀರುದ್ದೀನ ಶಾಹ ಇವರೂ ಒಬ್ಬ ಪ್ರಸಿದ್ಧ ನಟರಾಗಿದ್ದಾರೆ; ಆದರೆ ಹಿಂದೂ ದ್ವೇಷದಿಂದ ಪೀಡಿತರಾಗಿರುವುದರಿಂದ ಅವರಿಗೆ ಈ ಭೂಮಿ ಅಸುರಕ್ಷಿತವೆನಿಸುತ್ತಿದೆ. ವಿಭಜನೆಯ ಬಳಿಕ ಇಸ್ಲಾಮ ಪಾಕಿಸ್ತಾನದ ಅಧಿಕೃತ ಧರ್ಮವಾಯಿತು; ಆದರೆ ಭಾರತದಲ್ಲಿ ಮುಗ್ಧ ಹಿಂದೂಗಳು ‘ಇತರೆ ಧರ್ಮದವರಿಗೆ ಅಸುರಕ್ಷಿತವೆನಿಸಬಾರದು’, ಎಂದು ತಮ್ಮ ಹಿಂದುತ್ವವನ್ನು ಪಣಕ್ಕಿಟ್ಟು ಜಾತ್ಯತೀತತೆಯನ್ನು ಸ್ವೀಕರಿಸಿದರು. ಇಂತಹ ತ್ಯಾಗದ ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ; ಆದರೆ ಇನ್ನು ಮುಂದೆ ಇಂತಹ  ಜಾತ್ಯತೀತತೆಯನ್ನು ಹಿಂದೂಗಳು ಸಹಿಸಿಕೊಳ್ಳುವುದಿಲ್ಲ. ‘ಈ ಧರ್ಮನಿರಪೇಕ್ಷತೆಯಿಂದ ನಾವು ಅಪಾಯಕ್ಕೀಡಾಗಿದ್ದೇವೆ’, ಎನ್ನುವುದನ್ನು ಹಿಂದೂಗಳು ಅರಿತಿದ್ದಾರೆ. ಹಿಂದೂಗಳ ಸಹಿಷ್ಣುವಿಕೆಯನ್ನು ದುರುಪಯೋಗ ಪಡಿಸಿಕೊಂಡು ಇಂದು ಶಾಹ ಹಿಂದೂಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇಂತಹ ಬೆದರಿಕೆಯೊಡ್ಡುವ ಮತಾಂಧರು ಹಿಂದೂಗಳ ವಿರುದ್ಧ ಕೃತ್ಯವನ್ನು ಮಾಡಬಹುದು. ಆದುದರಿಂದ ಹಿಂದೂಗಳು ಸರ್ವಧರ್ಮ ಸಮಭಾವದ ಅಡಕತ್ತರಿಯಲ್ಲಿ ಸಿಲುಕದೇ ಹಿಂದೂಗಳ ಹಿತವನ್ನು ಸಾಧಿಸುವ ಹಿಂದೂ ರಾಷ್ಟ್ರ ಸ್ಥಾಪಿಸುವುದೇ ಸೂಕ್ತವೆನಿಸುತ್ತದೆ.