ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡಿದರೆ ರಷ್ಯಾದ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದು ! – ಅಮೆರಿಕ

ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ.

ಚೀನಾ ಮತ್ತು ತಾಲಿಬಾನಿನ ನಡುವಿನ ಸಂಬಂಧವು ಅಷ್ಟೊಂದು ಉತ್ತಮವಾಗಿಲ್ಲ ಆದುದರಿಂದ ಅವು ಯಾವುದಾದರೊಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತಿವೆ ! – ಜೋ ಬಾಯಡೆನ

ಚೀನಾ ಮತ್ತು ತಾಲಿಬಾನ್ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಆದ್ದರಿಂದಲೇ ಅವರು ತಾಲಿಬಾನಿಗೆ ಸಹಾಯ ಮಾಡಿ ಈ ಪ್ರಕ್ಷುಬ್ಧತೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಷ್ಯಾ, ಇರಾನ್ ಮತ್ತು ಪಾಕಿಸ್ತಾನಗಳೂ ಇದೇ ರೀತಿಯಲ್ಲಿ ಪ್ರಯತ್ನಿಸುತ್ತಿವೆ.

ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ

ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್‌ ನಡೆಸಿದ ೨ ಬಾಂಬ್‌ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಲಿಬಾನ್ ಪಾಕಿಸ್ತಾನವನ್ನು ವಶಪಡಿಸಿ ಅದರ ಅಣ್ವಸ್ತ್ರಗಳನ್ನು ಕೈಗೆತ್ತಿಕೊಳ್ಳಬಹುದು ! – ಜೋ-ಬೈಡನ್

ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈಗೆಟುಕುವ ಭಯವಿದೆ. ಈ ಬಗ್ಗೆ ಪಾಕಿಸ್ತಾನವು ಯೋಗ್ಯ ಕಾಳಜಿಯನ್ನು ವಹಿಸಬೇಕು’ ಎಂದು ಜೋ-ಬೈಡನ್ ಹೇಳಿದ್ದಾರೆ.

ಕೊರೊನಾದ ಉಗಮದ ಸಂಶೋಧನೆಯ ವಿಷಯದಲ್ಲಿ ಅಮೇರಿಕಾದ ಗುಪ್ತಚರರಿಂದ ರಾಷ್ಟ್ರಾಧ್ಯಕ್ಷರಿಗೆ ವರದಿ ಸಾದರ

ಅಮೇರಿಕಾದ ಗುಪ್ತಚರ ವಿಭಾಗವು ಕೊರೊನಾ ವೈರಾಣುವಿನ ಉಗಮ ಎಲ್ಲಿಂದ ಆಯಿತು, ಎಂಬುದರ ತಪಾಸಣೆಯ ವರದಿಯನ್ನು ರಾಷ್ಟ್ರ್ರಾಧ್ಯಕ್ಷರಿಗೆ ಸಾದರ ಪಡಿಸಿದೆ.

ಅಫಘಾನಿಸ್ತಾನದಿಂದ ಅಮೇರಿಕಾಗೆ ಕರೆತಂದ ಅಫಘಾನಿ ನಾಗರಿಕರಲ್ಲಿ ಸಾವಿರಾರು ಭಯೋತ್ಪಾದಕರು ! ಡೊನಾಲ್ಡ್ ಟ್ರಂಪ್‌ರವರ ದಾವೆ

ಅಫಘಾನಿಸ್ತಾನದಿಂದ ಅಫಘಾನಿ ನಾಗರಿಕರನ್ನು ದೇಶದ ಹೊರಗೆ ಕರೆತಂದು ಅವರಿಗೆ ಅಮೇರಿಕಾದಲ್ಲಿ ಆಶ್ರಯ ನೀಡಲಾಗಿದೆ; ಆದರೆ ಅವರನ್ನು ಅಮೇರಿಕಾಗೆ ಕರೆತರುವಾಗ ಸಾವಿರಾರು ತಾಲಿಬಾನಿ ಭಯೋತ್ಪಾದಕರು ಅಲ್ಲಿಂದ ಹೊರಗೆ ಬಂದಿರ ಬಹುದು

ನಮ್ಮ ರಕ್ಷಣಾಕಾರ್ಯ ಅಥವಾ ಸೇನೆಯ ಮೇಲೆ ದಾಳಿ ಮಾಡಿದರೆ, ನಾವು ತಕ್ಕ ಉತ್ತರ ನೀಡುವೆವು ! – ಜೋ ಬಾಯಡೆನ್ ಇವರಿಂದ ತಾಲಿಬಾನ್‍ಗೆ ಎಚ್ಚರಿಕೆ

20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !