ಅಮೇರಿಕಾದ ಸೆನೇಟ್ (ಮೇಲ್ಮನೆ) ಸಲಿಂಗ ವಿವಾಹ ಮಸೂದೆಯನ್ನು ಅಂಗೀಕಾರ !

ಈ ಎಲ್ಲ ಪ್ರಕ್ರಿಯೆಯು ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಮಸೂದೆಯ ಕಾನೂನಾಗಿ ರೂಪುಗೊಂಡ ಕೂಡಲೇ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದು. 2015 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅಮೇರಿಕಾದಲ್ಲಿ ಇದನ್ನು ನಿಷೇಧಿಸಿತ್ತು.

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇಂದು ದೀಪಾವಳಿ ಆಚರಿಸುವರು !

ಉಪರಾಷ್ಟ್ರಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಇಂದು ಗೋವತ್ಸ ದ್ವಾದಶಿ (ವಸುಬಾರಸ) ದಿನದಂದು ದೀಪಾವಳಿ ಆಚರಿಸಿದರು !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ಇರಾನಿನಲ್ಲಿನ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ನೀಡಿದ್ದರಿಂದ ಇರಾನ್‌ನಿಂದ ಟೀಕೆ

ಬಾಯಡೆನ್ ಇವರು ಇರಾನ್‌ನಲ್ಲಿ ಅರಾಜಕತೆ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ !

ಪಾಕಿಸ್ತಾನ ಜಗತ್ತಿನಲ್ಲಿನ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿ ದೇಶಗಳಲ್ಲಿನ ಒಂದಾಗಿದೆ ! – ಜೋ ಬಾಯಡೆನ್

ಪಾಕಿಸ್ತಾನ ಜೊತೆ ಸಂಬಂಧ ಶಾಶ್ವತವಾಗಿಟ್ಟುಕೊಂಡು ಅಮೆರಿಕಾಗೆ ಏನು ಸಿಗುತ್ತದೆ, ಇದನ್ನು ಅಮೆರಿಕ ಚಿಂತನೆ ಮಾಡಬೇಕು ! – ಡಾ. ಎಸ್. ಜೈಶಂಕರ

ಅಲ್ ಕೈದಾ ಮುಖಂಡ ಅಲ್-ಜವಾಹಿರಿ ಹತ್ಯೆ

‘ಅಮೇರಿಕಾ ತನ್ನ ಶತ್ರುವಿನ ವಿರುದ್ಧು ಬೇರೆ ದೇಶಗಳಲ್ಲಿ ನುಗ್ಗಿ ಈ ರೀತಿಯ ಕಾರ್ಯಾಚರಣೆಯನ್ನು ಸತತವಾಗಿ ಮಾಡುತ್ತಿರುತ್ತದೆ, ಹಾಗಿರುವಾಗ ಭಾರತವೇಕೆ ಹಾಗೆ ಮಾಡುವುದಿಲ್ಲ?’, ಎನ್ನುವ ಪ್ರಶ್ನೆ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮೂಡಿದೆ.

ರಶಿಯಾದ ಮೇಲೆ ಹೇರಿರುವ ನಿರ್ಬಂಧ ಯುದ್ಧದ ಘೋಷಣೆಯಂತಿದೆ

ಪಾಶ್ಚಿಮಾತ್ಯ ದೇಶಗಳಿಂದ ಅವರ ದೇಶದ ಮೇಲೆ ಹೇರಲಾಗಿರುವ ನಿರ್ಬಂಧವು ಯುದ್ಧದ ಘೋಷಣೆಯಂತಿದೆ ಎಂದು ರಶಿಯಾ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪುತಿನ್ ಇವರು ಜೋ ಬಾಯಿಡೆನರನ್ನು ಡೋಲಿನಂತೆ ಬಾರಿಸುತ್ತಿದ್ದಾರೆ – ಅಮೇರಿಕದ ಮಾಜಿ ರಾಷ್ಟ್ರಧ್ಯಕ್ಷ ಡೋನಾಲ್ಡ ಟ್ರಂಪ್‍ರ ಟೀಕೆ

ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು

ಮೂರನೇ ಮಹಾಯುದ್ಧವನ್ನು ತಪ್ಪಿಸ ಬೇಕಾದರೆ, ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕ ! – ಅಮೇರಿಕಾ

ಮೂರನೇ ಜಾಗತಿಕ ಮಹಾಯುದ್ಧವನ್ನು ತಪ್ಪಿಸಬೇಕಾದರೆ ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್‌ರವರು ಹೇಳಿದ್ದಾರೆ. ರಷ್ಯಾದ ವಾರ್ತಾಸಂಸ್ಥೆಯಾದ ‘ತಾಸ ಈ ಸಮಾಚಾರವನ್ನು ಪ್ರಸಾರ ಮಾಡಿದೆ.

ಅಮೇರಿಕಾದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ ಸ್ಟೇಟನ ನಾಯಕ ಅಲ್-ಹಾಶಿಮೀ ಅಲ್-ಕುರೇಶೀ ಹತ

ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕ ಭಯೋತ್ಪಾದಕ ಅಬೂ ಇಬ್ರಾಹಿಮ ಅಲ್- ಹಾಶಿಮೀ ಅಲ್- ಕುರೇಶೀಯನ್ನು ಸಿರಿಯಾದಲ್ಲಿ ಕೊಂದಿರುವ ಮಾಹಿತಿಯನ್ನು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೊ ಬಾಯಡೆನರವರು ಟ್ವಿಟ್ ಮಾಡಿ ಮಾಡಿದರು.

ದೆಹಲಿಯಲ್ಲಿ ಕೊರೊನಾಗೆ ಬಲಿಯಾಗಿರುವ ಜನರಲ್ಲಿ ಶೇ. ೭೫ ರಷ್ಟು ಜನರು ಲಸಿಕೆ ತೆಗೆದುಕೊಂಡಿರಲಿಲ್ಲ !

ದೇಶದಲ್ಲಿ ಕೊರೋನಾ ಸೋಂಕಿನ ರೋಗಿಗಳ ಸಂಖ್ಯೆ ದಿನೇ ದಿನೇ ವೇಗವಾಗಿ ಹೆಚ್ಚುತ್ತಿದೆ. ಕಳೆದ ೨೪ ಗಂಟೆಯಲ್ಲಿ ದೇಶದ ೨ ಲಕ್ಷ ೬೪ ಸಾವಿರಗಿಂತಲೂ ಹೆಚ್ಚಿನ ಜನರಿಗೆ ಕೊರೋನಾದ ಸೋಂಕು ತಗಲಿದೆ.