ಪಾಕಿಸ್ತಾನದ ಉತ್ತರ ವಜಿರಿಸ್ಥಾನದಲ್ಲಿ ಭಯೋತ್ಪಾದಕರಿಂದ ನಡೆದ ಬಾಂಬ್ ಸ್ಪೋಟದಲ್ಲಿ ೧೧ ಕೂಲಿ ಕಾರ್ಮಿಕರ ಸಾವು !
ಪಾಕಿಸ್ತಾನದ ಉತ್ತರ ವಜಿರಿಸ್ಥಾನದ ಗುಲಮಿರ ಕೊಟ್ ಪ್ರದೇಶದಲ್ಲಿ ಆಗಸ್ಟ್ ೧೯ ರಂದು ಭಯೋತ್ಪಾದಕರು ಒಂದು ವಾಹನದ ಮೇಲೆ ದಾಳಿ ನಡೆಸಿದರು.
ಪಾಕಿಸ್ತಾನದ ಉತ್ತರ ವಜಿರಿಸ್ಥಾನದ ಗುಲಮಿರ ಕೊಟ್ ಪ್ರದೇಶದಲ್ಲಿ ಆಗಸ್ಟ್ ೧೯ ರಂದು ಭಯೋತ್ಪಾದಕರು ಒಂದು ವಾಹನದ ಮೇಲೆ ದಾಳಿ ನಡೆಸಿದರು.
‘ದೀ ಕೆರಳ ಸ್ಟೋರಿ’ ಈ ಚಲನಚಿತ್ರ ಒಂದು ‘ಅಜೆಂಡ ‘ (ನೀತಿ) ಆಗಿದೆ, ಹೀಗೆ ಇರದೆ ಚಲನಚಿತ್ರದಲ್ಲಿ ತೋರಿಸಲಾದ ವಸ್ತುಸ್ಥಿತಿ ಹೇಗೆ ಮುಚ್ಚಬೇಕು ? ಅದಕ್ಕೆ ಇದನ್ನು ವಿರೋಧಿಸುವ ಅಜೆಂಡ ಎಂದು ನನಗೆ ಅನಿಸುತ್ತದೆ. ಆದ್ದರಿಂದ ವೀಕ್ಷಕರು ಇಂತಹವರ ಷಡ್ಯಂತ್ರದ ಕಡೆಗೆ ಮತ್ತು ಚಲನಚಿತ್ರದಿಂದ ನಿರ್ಮಾಣ ಮಾಡಲಾದ ವಿವಾದದ ಕಡೆಗೆ ಗಮನ ನೀಡಬಾರದು.
ಪಾಕಿಸ್ತಾನದ ಪ್ರಸಿದ್ಧ ಮೌಲ್ವಿಯು ಭಯೋತ್ಪಾದನೆಯ ವಿರುದ್ಧ ೧೪ ಪುಟದ ಫತ್ವಾ ತೆಗೆದು ಅದರಲ್ಲಿ ಭಯೋತ್ಪಾದಕರನ್ನು ನಿಂದಿಸುತ್ತಾ `ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್ ಗೆ ಇದೆ’, ಎಂದು ಹೇಳಲಾಗಿದೆ.
ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.
ಇಸ್ಲಾಮಿಕ್ ಸ್ಟೇಟ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಯಾಗಿರುವ ಕೇರಳದ ನಜೀಬ್ ಅಲ್ ಹಿಂದೂ ಎಂಬ ೨೪ ವಯಸ್ಸಿನ ಉನ್ನತ ಶಿಕ್ಷಣ ಪಡೆದಿರುವ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ಮಾಡುವಾಗ ಸಾವನ್ನಪ್ಪಿದ್ದಾನೆ.
ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.
ಅಫ್ಘಾನಿಸ್ತಾನದ ಇಸ್ಲಾಮಿ ಉಗ್ರರು ಪರಸ್ಪರರನ್ನು ಸಾಯಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಖೋರಾಸನ, ತಾಲಿಬಾನ್ ಇವರೆಲ್ಲಾ ಅದಕ್ಕೆ ಅರ್ಹರಾಗಿದ್ದಾರೆ. ಕೇವಲ ಸಮಸ್ಯೆ ಎಂದರೆ, ಇವರು ಅಮಾನವೀಯ ಮತ್ತು ಮೂರ್ಖ ಮತಾಂಧರು ಸಾಮಾನ್ಯ ಅಮಾಯಕರನ್ನು ಸಾಯಿಸುತ್ತಾರೆ
ಎಲ್ಲಿ ಮತಾಂಧರು ಬಹುಸಂಖ್ಯಾತರಿರುತ್ತಾರೆ ಅಲ್ಲಿ ಅವರು ಪರಸ್ಪರರನ್ನು ಸಾಯಿಸುತ್ತಾರೆ !
ಸ್ಲಾಮಿಕ್ ಸ್ಟೇಟ್‍ನ ಸಾಪ್ತಾಹಿಕ ‘ಅಲ್ ನಬ್ಬಾ’ದಲ್ಲಿ ಶಿಯಾ ಮುಸಲ್ಮಾನರು ಮತ್ತು ಅವರ ಮನೆಗಳನ್ನು ಗುರಿಯಾಗಿಸಲಾಗುವುದು ಎಂದು ಹೇಳಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.