India In Country Of Special Concern List: ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಪಕ್ಷಪಾತಿ ವರದಿ !
ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿದೆ.
ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಉಲ್ಲೇಖಿಸಿದೆ.
ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ಮೇ 17 ರ ರಾತ್ರಿ ಸ್ಥಳೀಯ ಯುವಕರ ಗುಂಪೊಂದು ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ.
ವ್ಯಾಟಿಕನ್ ಸಿಟಿಯಲ್ಲಿ ದೈವೀ ಪವಾಡಗಳ ಸಂದರ್ಭದಲ್ಲಿ ಒಂದು ಮಾರ್ಗಸೂಚಿಯನ್ನು ಪ್ರಸಾರ ಮಾಡಿ ಈ ಮೂಲಕ ವಂಚನೆ ಮತ್ತು ಸುಳ್ಳು ಹೇಳುವುದನ್ನು ಕಡಿವಾಣಾ ಹಾಕಲಾಗುವುದು.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಇನ್ನೂ ಹದಗೆಟ್ಟುತ್ತಿದೆ. ಇಂತಹದುರಲ್ಲೇ ಅದು ಮತ್ತೊಮ್ಮೆ ೬ ಅಬ್ಜ ಡಾಲರ್ (೫೦ ಸಾವಿರ ಕೋಟಿ ರೂಪಾಯಿ) ನೆರವು ನೀಡುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ ಮನವಿ ಮಾಡಿದೆ.
ಪಾಕ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಚಳವಳಿಯಲ್ಲಿ ಕೆಲವರು ಮರಣ ಹೊಂದಿದ್ದಾರೆ.. ಈ ವಿಷಯದಲ್ಲಿ ಭಾರತ ಮೊದಲ ಬಾರಿಗೆ ತನ್ನ ಅಭಿಪ್ರಾಯವನ್ನು ಮಂಡಿಸಿದೆ.
ಇಂತಹ ಅಮೇರಿಕೆಯ ಆಯೋಗದ ಭಾರತದ ವಿಷಯದ ವರದಿಗಳು ಕಸದ ಬುಟ್ಟಿಗೆ ಎಸೆಯಲು ಯೋಗ್ಯವಾಗಿದೆ. ಭಾರತವೇ ಈಗ ಅಮೇರಿಕೆಗೆ ಅದರ ಸ್ಥಾನವನ್ನು ತೋರಿಸಬೇಕು.
ಕಿರ್ಗಿಸ್ತಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ವಿರೋಧ ಸ್ಥಳೀಯ ಜನರು ಹಲ್ಲೆ ಮಾಡುತ್ತಿದ್ದಾರೆ.
ಉಘೂರ ಮುಸಲ್ಮಾನರ ಬಗ್ಗೆ ಚೀನಾ ಟೀಕೆಗೆ ಗುರಿಯಾಗುತಿದ್ದರೆ ಭಾರತದಲ್ಲಿ ಏನು ನಡೆಯುತ್ತಿದೆ? ಅದನ್ನೂ ಕೂಡ ನೋಡಬೇಕಂತೆ !
ಹಾಂಗ್ ಕಾಂಗ್ ಮತ್ತು ಸಿಂಗಾಪುರ ನಂತರ, ನೆರೆಯ ನೇಪಾಳ ಕೂಡ ಭಾರತದ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮಾರಾಟವನ್ನು ನಿಷೇಧಿಸಿದೆ.
ಪಾಕಿಸ್ತಾನದಲ್ಲಿ 2 ಕೋಟಿ 28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ !