America not to investigate Raisi Crash : ರೈಸಿಯ ಕೈಗಳಿಗೆ ಜನರ ರಕ್ತ ಅಂಟಿತ್ತು ! – ಅಮೇರಿಕಾ
ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ
ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ
‘ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆ, (ಟಾರ್ಗೆಟೆಡ್ ಕಿಲ್ಲಿಂಗ್) ನಡೆಸಿದೆಯಂತೆ’
ಮ್ಯಾನ್ಮಾರ್ ದಲ್ಲಿ ಕಳೆದ ಅನೇಕ ತಿಂಗಳಿಂದ ನಡೆಯುತ್ತಿರುವ ಗೃಹ ಕಲಹವು ಭಯಾನಕ ತಿರುವು ಪಡೆದಿದ್ದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ರಾಖೈನ್ ರಾಜ್ಯದಲ್ಲಿನ ಪರಿಸ್ಥಿತಿ ಎಲ್ಲಕ್ಕಿಂತ ಹೆಚ್ಚು ಗಂಭೀರವಾಗಿದೆ.
ಒಂದು ಜವಾಬ್ದಾರ ನೆರೆಯ ದೇಶವಾಗಿ ನಾವು ಭಾರತಕ್ಕೆ ಹಾನಿ ಉಂಟು ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ
ನ್ಯೂಯಾರ್ಕ್ ಟೈಮ್ಸ್ ನ ಭಾರತ ವಿರೋಧಿ ವಾರ್ತೆ ಕೂಡ ಅಮೇರಿಕದಿಂದ ತಿರಸ್ಕೃತ !
ಈ ಸಂಶೋಧನೆಯಿಂದ ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ತಲುಪುತ್ತದೆ ಎಂಬುದು ಗಮನಕ್ಕೆ ಬರುತ್ತದೆ.
೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.
ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಅಮೇರಿಕಾ ಮತ್ತು ಇತರ ವಿದೇಶಿ ಕಾಲೇಜುಗಳಲ್ಲಿ ಹಿಂದೂ ಧರ್ಮದ ಪಠ್ಯಕ್ರಮ ಕಲಿಸಲು ಆರಂಭವಾದ ಬಳಿಕ ಉತ್ತಮ ಸ್ಪಂದನ ದೊರೆತ ಮೇಲಾದರೂ ಭಾರತೀಯ ಕಾಲೇಜುಗಳು ಎಚ್ಚರಗೊಳ್ಳುವವು ಮತ್ತು ಇಂತಹ ಪಠ್ಯಕ್ರಮ ಕಲಿಸಲು ಆರಂಭಿಸುವರು !