ಮೊದಲು ನೀವು ನೀಡಿದ ಭರವಸೆಯನ್ನು ಪೂರ್ಣಗೊಳಿಸಿ ! – ವಿಶ್ವಸಂಸ್ಥೆಯಿಂದ ತಾಲಿಬಾನ್ ಸರಕಾರಕ್ಕೆ ತಾಕೀತು
ತಾಲಿಬಾನ್ ಸರಕಾರದ ನಿಯೋಗವು ಮೊದಲ ಬಾರಿಗೆ ಅಮೇರಿಕಾದ ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದ ನಂತರ ಗುಟೆರಸ್ ಇವರು ವಿಶ್ವ ಸಂಸ್ಥೆಯ ನಿಲುವನ್ನು ಮಂಡಿಸಿದರು.
ತಾಲಿಬಾನ್ ಸರಕಾರದ ನಿಯೋಗವು ಮೊದಲ ಬಾರಿಗೆ ಅಮೇರಿಕಾದ ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದ ನಂತರ ಗುಟೆರಸ್ ಇವರು ವಿಶ್ವ ಸಂಸ್ಥೆಯ ನಿಲುವನ್ನು ಮಂಡಿಸಿದರು.
ಸಣ್ಣ ತಾಲಿಬಾನ ಶಕ್ತಿಶಾಲಿ ಅಮೇರಿಕಾಕ್ಕೆ ಎಚ್ಚರಿಕೆ ನೀಡುತ್ತದೆ ಮತ್ತು ಅಮೇರಿಕಾ ಸುಮ್ಮನಾಗುತ್ತದೆ, ಇದನ್ನು ನೋಡಿದರೆ ಭಾರತ ಮತ್ತು ಭಾರತೀಯ ಸೈನ್ಯ ಇವರ ಶೌರ್ಯ ಮತ್ತು ಪ್ರಾಮುಖ್ಯತೆಯನ್ನು ಇನ್ನಷ್ಟು ಒತ್ತಿಹೇಳಬೇಕಾಗಿದೆ !
ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !
ಸಸ್ಯಹಾರದ ಮಹತ್ವ ನಿಧಾನವಾಗಿದ್ದರೂ ಸಹ ವಿದೇಶಿಯರಿಗೆ ತಿಳಿಯಲಾರಂಭಿಸಿದೆ, ಇದೇನೂ ಕಡಿಮೆಯಲ್ಲ !
ಪಾಕಿಸ್ತಾನದ ಸಿಂಧ ಪ್ರಾಂತ್ಯದ ಕುನರಿಯಲ್ಲಿನ ರೇವಾ ಚಂದ ಕೋಹಲಿಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಷಯವಾಗಿ ಅವರ ಕುಟುಂಬದವರಿಂದ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ
ಕುಶ್ತಿಯಾ ನಗರದಲ್ಲಿ ಶ್ರೀ ದುರ್ಗಾದೇವಿಯ ಪೂಜೆಗೋಸ್ಕರ ತಯಾರಿಸಲಾದ ಮೂರ್ತಿಗಳನ್ನು ಹೊಡೆದು ಹಾಕಿದ ಸುದ್ದಿಯು ಬಾಂಗ್ಲಾದೇಶದ ‘ಢಾಕಾ ಟ್ರಿಬ್ಯೂನ್’ ಎಂಬ ದೈನಿಕವು ಮುದ್ರಿಸಿದೆ.
ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !
‘ಮೂಗು ಮುಚ್ಚಿದರೆ ಬಾಯಿ ತೆರೆಯುವುದು’, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ! ಭಾರತವು ಇಂತಹ ಖಂಡತುಂಡ ನೀತಿಯನ್ನೇ ನಿರಂತರ ಅನುಸರಿಸಿದರೆ ಭಾರತವು ಮಹಾಶಕ್ತಿ ಆಗಲು ಸಮಯ ತಗಲುವುದಿಲ್ಲ !
ಇಂತಹ ಛೀಮಾರಿಗಳಿಂದ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಮತ್ತು ಅಂತರ ರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ವಿಶೇಷವಾಗಿ ಏನನ್ನೂ ಮಾಡುವುದಿಲ್ಲ, ಎಂಬುದನ್ನು ಕಳೆದ ಮೂರು ದಶಕದಿಂದ ಭಾರತವು ಗಮನಿಸುತ್ತಾ ಬಂದಿದೆ.
ಮಲೇರಿಯಾದಿಂದ ಎಲ್ಲಕ್ಕಿಂತ ಹೆಚ್ಚು ಹಾನಿಯಾಗಿರುವಂತಹ ಆಫ್ರಿಕಾದ ದೇಶಗಳಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು.