ಪಾಕಿಸ್ತಾನದಲ್ಲಿ ಪ್ರವಾದಿ ಮೊಹಮ್ಮದ ಇವರನ್ನು ಅವಮಾನಿಸಿದ್ದಕ್ಕಾಗಿ ಸಿಖ್ ವ್ಯಕ್ತಿಗೆ ಗಲ್ಲು ಶಿಕ್ಷೆ

ಭಾರತದಲ್ಲಿ ಹಿಂದೂ ದೇವತೆಗಳ ಅವಮಾನಿಸಿದರೆ ಯಾರೂ ದೂರು ನೀಡುವುದಿಲ್ಲ, ಮತ್ತೆ ಶಿಕ್ಷೆ ಎಲ್ಲಿಂದ ನೀಡುವುದು !

ಲಾಹೋರ (ಪಂಜಾಬ) – ಪಂಜಾಬ್ ಪ್ರಾಂತದ ಒಂದು ನ್ಯಾಯಾಲಯವು ವಸೀಮ್ ಅಬ್ಬಾಸ್ ಎಂಬ ಸಿಖ್ ವ್ಯಕ್ತಿಗೆ ಮಹಮ್ಮದ್ ಪ್ರವಾದಿ ಮೊಹಮ್ಮದ ಇವರನ್ನು ಅವಮಾನಿಸಿದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿದೆ. ಹಾಗೂ ೫ ಲಕ್ಷ ಪಾಕಿಸ್ತಾನಿ ರೂಪಾಯಿ ದಂಡವು ವಿಧಿಸಲಾಗಿದೆ. ಜೂನ್ ೨೦೨೦ ರಲ್ಲಿ ಅಬ್ಬಾಸ್ ಇವನನ್ನು ಫೈಸಲಾಬಾದ್ನಲ್ಲಿ ಬಂಧಿಸಲಾಗಿತ್ತು.