ಒಂದು ವರ್ಷದ ಹಿಂದೆ ಭಾರತೀಯ ಪಂಚಾಂಗದಲ್ಲಿ ಮಾಡಲಾಗಿತ್ತು ಭವಿಷ್ಯವಾಣಿ !
ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ದದ ಭವಿಷ್ಯವಾಣಿಯನ್ನು ಭಾರತೀಯ ಪಂಚಾಂಗದ ಮೂಲಕ ಒಂದು ವರ್ಷದ ಹಿಂದೆಯೇ ಮಾಡಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ದದ ಭವಿಷ್ಯವಾಣಿಯನ್ನು ಭಾರತೀಯ ಪಂಚಾಂಗದ ಮೂಲಕ ಒಂದು ವರ್ಷದ ಹಿಂದೆಯೇ ಮಾಡಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ.
ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ವಿದೇಶಮಂತ್ರಿ ಸೆರಗೆ ಲಾವಹರೋವಹ ಇವರನ್ನು ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕಾಗಿ ನೇರ ಜವಾಬ್ದಾರಿಯನ್ನು ಮಾಡಿ ಅಮೇರಿಕವು ಅವರ ಮೇಲೆ ವೈಯಕ್ತಿಕ ನಿರ್ಬಂಧವನ್ನು ಹಾಕಿದೆ.
ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರಗಳ ಪ್ರಯೋಗ ಮಾಡಬಹುದು. ಯಾವುದೇ ಪರಿಸ್ಥಿತಿಯಲ್ಲಿ ಈ ಯುದ್ಧವನ್ನು ಗೆಲ್ಲಲು ರಷ್ಯಾದ ರಾಷ್ಟ್ರಾಧ್ಯಕ್ಷ ಬ್ಲಾದಿಮೀರ ಪುತಿನ್ ಇವರು ಸ್ವಂತದ ೫೦ ಸಾವಿರ ಸೈನಿಕರನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ
ರಷ್ಯಾ ವಿರುದ್ಧ ಯುಕ್ರೇನ್ ಹೆಗನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊರೆಯಿಟ್ಟಿದೆ. ಯುಕ್ರೇನ್‌ನ ರಾಷ್ಟ್ರಾಧ್ಯಕ್ಷ ಬ್ಲೂದಿಮೇರ್ ಝೆಲಂಕ್ಸಿ ಇವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದರು. ರಷ್ಯಾದ ಸೈನ್ಯ ಯುಕ್ರೇನ್‌ನಲ್ಲಿ ಭೀಕರ ನರಸಂಹಾರ ಮಾಡಿದೆ.
ಜರ್ಮನಿಯು ಯುಕ್ರೆನಗೆ ಸಹಾಯ ಮಾಡುವುದಕ್ಕಾಗಿ 1 ಸಾವಿರ ಟ್ಯಾಂಕ್, ವಿರೋಧಿ ಶಸ್ತ್ರಗಳು, ಹಾಗೆಯೇ 500 ‘ಸ್ಟಿಂಗರ’ ಕ್ಷಿಪಣಿಗಳನ್ನು ಕಳುಹಿಸಲಿದೆ.
ರಶಿಯಾದ ಸೈನಿಕರು ವಾಯುವಾಹಿನಿಯನ್ನು ಧ್ವಂಸ ಮಾಡಿದ್ದರಿಂದ ನಗರದಲ್ಲಿ ಹಾಹಾಕಾರ
ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು
ಮೂರನೇ ಜಾಗತಿಕ ಮಹಾಯುದ್ಧವನ್ನು ತಪ್ಪಿಸಬೇಕಾದರೆ ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್‌ರವರು ಹೇಳಿದ್ದಾರೆ. ರಷ್ಯಾದ ವಾರ್ತಾಸಂಸ್ಥೆಯಾದ ‘ತಾಸ ಈ ಸಮಾಚಾರವನ್ನು ಪ್ರಸಾರ ಮಾಡಿದೆ.
ರಷ್ಯಾದ ಆಕ್ರಮಣದಲ್ಲಿ ಇಲ್ಲಿಯವರೆಗೆ 198 ಜನರು ಸಾವನ್ನಪ್ಪಿರುವ ಮಾಹಿತಿಯನ್ನು ಯುಕ್ರೇನ್ ನೀಡಿದ್ದು ಅದರಲ್ಲಿ 33 ಮಕ್ಕಳೂ ಸೇರಿದ್ದಾರೆ. ಇದರೊಂದಿಗೆ 1 ಸಾವಿರದ 115 ಜನರು ಗಾಯಗೊಂಡಿದ್ದಾರೆ
ಯುಕ್ರೇನ್‌ನಿನ ಖಾರಕೀವ ನಗರದಿಂದ ರಷ್ಯಾದ ಸೈನ್ಯವು ಒಳಗೆ ನುಗ್ಗಿತ್ತು ಮತ್ತು ಎರಡು ದೇಶದ ಸೈನ್ಯದ ಮಧ್ಯೆ ಯುದ್ಧ ನಡೆಯುತ್ತಿತ್ತು; ಆದರೆ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿ ಖಾರಕಿವ ನಗರದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಸಿಕ್ಕಿದೆ