ಮ್ಯಾನ್ಮಾರದಿಂದ ಭಾರತದ ಗಡಿಯ ಬಳಿ ವೈಮಾನಿಕ ದಾಳಿ !
ಭಾರತ ಮ್ಯಾನಮಾರ್ ಗಡಿಯಲ್ಲಿ ವಿದ್ರೋಹಿಗಳಿಂದ ನಿರ್ಮಿಸಲಾದ ಕೇಂದ್ರದಲ್ಲಿ ಮ್ಯಾನ್ಮಾರದಿಂದ ವೈಮಾನಿಕದಾಳಿ ನಡೆಸಿದೆ. ಈ ದಾಳಿಯ ನಂತರ ಮಿಜೋರಾಂದಲ್ಲಿ ಹೈಅಲರ್ಟ್ ನ ಆದೇಶ ನೀಡಲಾಗಿದೆ.
ಭಾರತ ಮ್ಯಾನಮಾರ್ ಗಡಿಯಲ್ಲಿ ವಿದ್ರೋಹಿಗಳಿಂದ ನಿರ್ಮಿಸಲಾದ ಕೇಂದ್ರದಲ್ಲಿ ಮ್ಯಾನ್ಮಾರದಿಂದ ವೈಮಾನಿಕದಾಳಿ ನಡೆಸಿದೆ. ಈ ದಾಳಿಯ ನಂತರ ಮಿಜೋರಾಂದಲ್ಲಿ ಹೈಅಲರ್ಟ್ ನ ಆದೇಶ ನೀಡಲಾಗಿದೆ.
‘ಸಿಖ್ ಫಾರ್ ಜಸ್ಟೀಸ್‘ ಈ ನಿಷೇದಿತ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತವಂತಸಿಂಗ್ ಪನ್ನು ‘ನವೆಂಬರ್ ೧೯ ರಂದು ಏರ್ ಇಂಡಿಯಾದ ವಿಮಾನಗಳನ್ನು ವಿಶ್ವ ಮಟ್ಟದಲ್ಲಿ ಗುರಿಯಾಗಿಸಲಾಗುವುದು
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಮತ್ತೊಬ್ಬ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಷ್ಕರ್ ಎ-ತೊಯ್ಬಾದ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಗಾಜಿ ಆತನ ಹೆಸರಾಗಿದೆ.
ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿನ ಕ್ರಿಕೆಟ್ ಪಂದ್ಯದಲ್ಲಿ ಈ ರೀತಿಯ ರಾಷ್ಟ್ರನಿಷ್ಠೆ ತೋರಿಸುವುದು ಇದು ಸ್ತುತ್ಯವಾಗಿದೆ. ಇದರ ಬಗ್ಗೆ ಗಾಬಸ್ಕರ್ ಇವರಿಗೆ ಅಭಿನಂದನೆ !
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಏರ್ ಇಂಡಿಯಾದಿಂದ ತೇಲ್ ಅವಿವ (ಇಸ್ರೇಲ್) ಇಲ್ಲಿ ಹೋಗುವ ಆಯೋಜಿತ ವಿಮಾನಗಳ ಹಾರಾಟ ಕೆಲವು ಕಾಲ ಸ್ಥಗಿತಗೊಳಿಸಲಾಗಿದೆ.
ಅಮೆರಿಕಾದಲ್ಲಿ ನೆಲೆಸಿ ಇಂತಹ ಬೆದರಿಕೆಗಳನ್ನು ಒಡ್ಡಿ ಗಮನಸೆಳೆದಿರುವ ಪನ್ನುನನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಅಮೆರಿಕಾಗೆ ಏಕೆ ಒತ್ತಾಯಿಸುತ್ತಿಲ್ಲ ?
ಯುದ್ಧಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಮಾರ್ಗಕ್ಕೆ ನಕ್ಷೆ ನಿರ್ಮಿಸುವುದು ಚೀನಾದ ಉದ್ದೇಶ !
ಡಿಮೊನಾ ನಗರದ ಪುರಸಭಾಧ್ಯಕ್ಷರಾದ ಬೆನಿ ಬಿಟ್ಟನ್ ಇವರು ಹಲೆಲ್ ಇವನ ಮೃತ್ಯುವಿನ ಮಾಹಿತಿಯನ್ನು ನೀಡಿದರು.
ಭಾರತ ಈ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿದೆ.