`ಭಾರತವು ಬಲೂಚಿ ಭಯೋತ್ಪಾದನೆಗೆ ಹಣ ಪೂರೈಸುತ್ತದೆ !’ (ಅಂತೆ) – ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರ್-ಅಲ್-ಹಕ್ ಕಾಕರ

ಬಲೂಚಿಸ್ತಾನವು ಬಾಂಗ್ಲಾದೇಶವಲ್ಲ, ಮುಂದಿನ ೨-೩ ವರ್ಷಗಳಲ್ಲಿ ಪಾಕಿಸ್ತಾನವು ೪ ಭಾಗವಾಗಲಿದೆ, ಎಂಬುದು ಅಲ್ಲಿನ ನೇತಾರರಿಗೆ ತಿಳಿದಿದೆ. ಆದರೆ ತಮ್ಮ ಜನತೆಯನ್ನು ಕಗ್ಗತ್ತಲಿನಲ್ಲಿ ಇಡಲು ಪ್ರಯತ್ನಿಸುತ್ತಿದ್ದಾರೆ! 

2023ರಲ್ಲಿ ರಾಷ್ಟ್ರೀಯ ತನಿಖಾ ದಳವು 625 ಉಗ್ರರನ್ನು ಬಂಧಿಸಿತ್ತು !

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.ಯು) 2023 ರಲ್ಲಿ 1 ಸಾವಿರದ 400 ಭಯೋತ್ಪಾದಕ ಸ್ಥಳಗಳ ಮೇಲೆ ದಾಳಿ ಮಾಡಿದೆ ಮತ್ತು 625 ಜನರನ್ನು ಬಂಧಿಸಿದೆ ಮತ್ತು 500 ಕ್ಕೂ ಹೆಚ್ಚು ಭಯೋತ್ಪಾದಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಗುಜರಾತ್ ನಲ್ಲಿ ಏಕಕಾಲಕ್ಕೆ 4 ಸಾವಿರಕ್ಕೂ ಹೆಚ್ಚು ನಾಗರಿಕರಿಂದ ಸೂರ್ಯ ನಮಸ್ಕಾರ : ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ !

ಜನವರಿ 1 ರಂದು ಮೊಢೆರಾ ಸೂರ್ಯ ಮಂದಿರ ಸೇರಿದಂತೆ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಕೇಂದ್ರ ಸರಕಾರದಿಂದ ಕಾಶ್ಮೀರದ ‘ತಹರಿಕ-ಎ-ಹುರಿಯತ್’ ಈ ಸಂಘಟನೆಯ ಮೇಲೆ ನಿಷೇಧ ! 

ಇಸ್ಲಾಮಿ ಸಂಘಟನೆಗಳಿಗೆ ‘ಭಯೋತ್ಪಾದಕ’ ಎಂದು ಘೋಷಿಸಿ ಅದನ್ನು ನಿಷೇಧಿಸುವುದು ಇದು ಒಂದು ಹಂತವಾಗಿದೆ; ಆದರೆ ಅದರ ಚಟುವಟಿಕೆ ತಡೆದು ಸಂಪೂರ್ಣ ಸಂಘಟನೆ ನಾಶ ಮಾಡುವುದು ಆವಶ್ಯಕವಾಗಿದೆ.

ISRO XPoSat Mission : ‘ಇಸ್ರೋ’ ಇಂದು ‘Black Hole’ ಸಂಶೋಧನೆಗೆ ಉಪಗ್ರಹ ಉಡಾವಣೆ ಮಾಡಲಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ‘ಇಸ್ರೋ’, ಮೊದಲ ಬಾರಿಗೆ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಜನವರಿ 1, 2024 ರಂದು ಉಡಾವಣೆ ಮಾಡಲಿದೆ.

ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಖ್ಯಾತ ರೌಡಿ ಲಖಬಿರ ಸಿಂಹ ಲಾಂಡಾನನ್ನು ಭಯೋತ್ಪಾದಕನೆಂದು ಘೋಷಣೆ !

ಕೆನಡಾದಲ್ಲಿಯೇ ಖಲಿಸ್ತಾನಿ ಭಯೋತ್ಪಾದಕರು ವಾಸಿಸುತ್ತಾರೆ ಮತ್ತು ಕೆನಡಾ ಅವರಿಗೆ ರಕ್ಷಣೆ ನೀಡುತ್ತದೆ, ಇದನ್ನು ನೋಡಿದರೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಮಂಡಿಸಿ ಕೆನಡಾದ ಮೇಲೆ ಒತ್ತಡ ಹೇರಬೇಕು !

ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತೀಯ ತಮಿಳು ನಾಗರಿಕರು ಕೊಡುಗೆ ನೀಡಿದ್ದರಿಂದ ಅಂಚೆ ಚೀಟಿಗಳು ಶೀಘ್ರದಲ್ಲೇ ಬಿಡುಗಡೆ !

ಶ್ರೀಲಂಕಾದ ಅಭಿವೃದ್ಧಿಯಲ್ಲಿ ಭಾರತೀಯ ಮೂಲದ ತಮಿಳು ನಾಗರಿಕರ ಕೊಡುಗೆಯನ್ನು ದಾಖಲಿಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶೀಘ್ರದಲ್ಲೇ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಪಾಕಿಸ್ತಾನದಿಂದ ಭಯೋತ್ಪಾದಕ ಹಾಫೀಜ್ ಸಯಿದನನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಣೆ 

ಎರಡು ದೇಶಗಳಲ್ಲಿ ಹಸ್ತಾಂತರದ ಒಪ್ಪಂದ ಇಲ್ಲದಿರುವ ಕಾರಣ ನೀಡಿದರು !

ಪ್ರಧಾನಿ ಮೋದಿಯವರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿನ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಸ್ಥಾಪಿಸಲಾಗಿದೆ. ದೇವಾಲಯವು ಫೆಬ್ರವರಿ 14, 2024 ರಂದು ಉದ್ಘಾಟನೆಗೊಳ್ಳಲಿದೆ.

ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲಿದೆ !

ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲು ಹೊರಟಿದೆ. ಪ್ರಸ್ತುತ, ಇಸ್ರೇಲ್‌ಗೆ ಅಂತಹ ಕೆಲಸಗಾರರ ಅವಶ್ಯಕತೆ ಹೆಚ್ಚಿರುವುದರಿಂದ, ಉತ್ತರ ಪ್ರದೇಶ ಸರಕಾರವು ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ.