ಭಾರತವು ಜಪಾನ್‌ನೊಂದಿಗೆ ‘ಚಂದ್ರಯಾನ-4’ ಅಭಿಯಾನವನ್ನು ಪ್ರಾರಂಭಿಸಲಿದೆ !
‘ಚಂದ್ರಯಾನ-3’ ಅಭಿಯಾನ ಯಶಸ್ಸಿನ ನಂತರ, ಈಗ ಭಾರತವು ‘ಚಂದ್ರಯಾನ-4’ ಅಭಿಯಾನದ ಸಿದ್ಧತೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಭಾರತಕ್ಕೆ ಜಪಾನ್‌ನಿಂದಲೂ ಸಹಾಯ ಸಿಗಲಿದೆ. ‘ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ’ (JAXA) ಜಪಾನಿನ ಈ ಬಾಹ್ಯಕಾಶ ಸಂಶೋಧನೆಯು ಇಸ್ರೋ ದೊಂದಿಗೆ ಕೆಲಸ ಮಾಡಲಿದೆ.