|
ಬೆಂಗಳೂರು – ‘ಚಂದ್ರಯಾನ-3’ ರ ‘ವಿಕ್ರಮ್’ ಲ್ಯಾಂಡರ್‌ನಲ್ಲಿ ಅಳವಡಿಸಲಾದ ‘ಇನ್ಸ್ಟ್ರುಮೆಂಟ್ ಆಫ್ ಲೂನಾರ್ ಸಿಸ್ಮಿಕ್ ಆಕ್ಟಿವಿಟಿ’ (ಐ.ಎಲ್.ಎಸ್.ಎ.) ಈ ಉಪಕರಣವು ಚಂದ್ರನ ಮೇಲ್ಮೈಯಲ್ಲಿ ಕಂಪನಗಳಿರುವುದನ್ನು ದಾಖಲಿಸಿದೆ. ಇದು ಭೂಕಂಪ ಆಗಿರಬಹುದೆಂದು ಇಸ್ರೋ ಕಂಪನದ ಕಾರಣವನ್ನು ಪರಿಶೀಲಿಸುತ್ತಿದೆ.
Chandrayaan-3 Mission:
In-situ Scientific ExperimentsRadio Anatomy of Moon Bound Hypersensitive Ionosphere and Atmosphere – Langmuir Probe (RAMBHA-LP) payload onboard Chandrayaan-3 Lander has made first-ever measurements of the near-surface Lunar plasma environment over the… pic.twitter.com/n8ifIEr83h
— ISRO (@isro) August 31, 2023
1. ‘ಇಸ್ರೋ’, ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನಲ್ಲಿನ ಐ.ಎಲ್.ಎಸ್.ಎ ಉಪಕರಣವು ‘ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಮ್’ ತಂತ್ರಜ್ಞಾನವನ್ನು ಆಧರಿಸಿದೆ. ಇಂತಹ ಸಾಧನವನ್ನು ಚಂದ್ರನ ಮೇಲ್ಮೈಗೆ ಕಳುಹಿಸಿರುವುದು ಇದೇ ಮೊದಲು ಬಾರಿಯಾಗಿದೆ. ಈ ಉಪಕರಣವು ಚಂದ್ರನ ಮೇಲಿನ ಕಂಪನಗಳನ್ನು ದಾಖಲಿಸುತ್ತಿದೆ ಎಂದು ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದೆ.
Chandrayaan-3 Mission:
In-situ scientific experiments continue …..
Laser-Induced Breakdown Spectroscope (LIBS) instrument onboard the Rover unambiguously confirms the presence of Sulphur (S) in the lunar surface near the south pole, through first-ever in-situ measurements.… pic.twitter.com/vDQmByWcSL
— ISRO (@isro) August 29, 2023
2. ಪ್ರಜ್ಞಾನ ರೋವರವು ಚಂದ್ರನ ಮೇಲೆ ಸಲ್ಫರ್ ಇರುವಿಕೆಯನ್ನು ಎರಡನೇ ಬಾರಿಗೆ ದೃಢಪಡಿಸಿದೆ. ಇಸ್ರೊವು, ಚಂದ್ರನ ಮೇಲೆ ಸಲ್ಫರ್ ಎಲ್ಲಿಂದ ಬಂತು ? ಆಂತರಿಕ, ಜ್ವಾಲಾಮುಖಿಗಳು ಅಥವಾ ಉಲ್ಕೆಗಳು ? ಎಂಬುದನ್ನು ನಾವು ಈಗ ಹುಡುಕುತ್ತಿದ್ದೇವೆ ಎಂದು ಹೇಳಿಕೊಂಡಿದೆ.