ಸರಕಾರಿ ಸಂಸ್ಥೆ ‘ಸೆಬಿ’ಯ ಅಧ್ಯಕ್ಷರೊಂದಿಗೆ ಅದಾನಿಯವರ ಆರ್ಥಿಕ ಅವ್ಯವಹಾರಕ್ಕೂ ನಂಟು ! – ‘ಹಿಂಡೆನ್‌ಬರ್ಗ್ ರಿಸರ್ಚ್’ನ ದಾವೆ
ಅದಾನಿ ಉದ್ಯೋಗ ಸಮೂಹದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೇರವಾಗಿ ಸಂಬಂಧ ಇದೆಯೆಂದು ವಿರೋಧ ಪಕ್ಷಗಳು ಹೇಳಿ ಪ್ರಧಾನಿಯವರ ಕಾಲೆಳೆಯಲು ಮಗ್ನವಾಗಿವೆ.
ಅದಾನಿ ಉದ್ಯೋಗ ಸಮೂಹದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೇರವಾಗಿ ಸಂಬಂಧ ಇದೆಯೆಂದು ವಿರೋಧ ಪಕ್ಷಗಳು ಹೇಳಿ ಪ್ರಧಾನಿಯವರ ಕಾಲೆಳೆಯಲು ಮಗ್ನವಾಗಿವೆ.
ರಷ್ಯಾ ಸೇನೆಯಲ್ಲಿ ಒಟ್ಟು 91 ಭಾರತೀಯರು ನೇಮಕಗೊಂಡಿದ್ದು, ಅದರಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 14 ಜನರನ್ನು ರಷ್ಯಾ ವಾಪಸ್ ಕಳುಹಿಸಿದೆ.
ಅದಾನಿ ಇಂಡಸ್ಟ್ರಿ ಗ್ರೂಪ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ವಿದೇಶಿ ಸಂಸ್ಥೆ ಭಾರತದ ಬಗ್ಗೆ ಇಂತಹ ಹೇಳಿಕೆ ನೀಡಿದ್ದು, ಭಾರತದ ವಿರುದ್ಧ ವಿದೇಶಿ ಶಕ್ತಿಗಳ ಷಡ್ಯಂತ್ರಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಭಾರತ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು !
‘ಬಾಂಗ್ಲಾದೇಶದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿರುವುದರಿಂದ ನಾವು ಬಾಂಗ್ಲಾದೇಶವನ್ನು ಗೌರವಿಸುವುದಿಲ್ಲ’, ಎಂಬ ದಿಟ್ಟ ಪ್ರತ್ತ್ಯುತ್ತರವನ್ನು ಭಾರತ ಎಂದಾದರೂ ನೀಡುವುದೇ ?
ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ಪರಿಗಣಿಸಿ, ಈಗಲಾದರೂ ಭಾರತ ಸರಕಾರವು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡುತ್ತದೆಯೇ ?
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಗಮನಿಸುತ್ತಾ ಅಲ್ಲಿಯ ಹಿಂದುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ
ಬಾಂಗ್ಲಾದೇಶದಲ್ಲಿ 1947 ರಿಂದ ಅಲ್ಪಸಂಖ್ಯಾತರನ್ನು ಅಂದರೆ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿ, ಶೇ. 28 ರಷ್ಟು ಇದ್ದ ಹಿಂದೂಗಳು ಈಗ ಕೇವಲ ಶೇ. 8 ರಷ್ಟೂ ಉಳಿದಿಲ್ಲ. ಈ ಅವಧಿಯಲ್ಲಿ ಭಾರತವು ಅವರ ಭದ್ರತೆಗಾಗಿ ಏನನ್ನೂ ಮಾಡಿಲ್ಲ ಮತ್ತು ಈಗಲೂ ಏನೂ ಮಾಡುತ್ತುಲ್ಲ !
ಭಾರತೀಯ ಪೌರತ್ವ ತೊರೆದು ವಿದೇಶಕ್ಕೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ, ಎಂದು ವಿದೇಶಾಂಗ ಸಚಿವಾಲಯವು ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ ಅವರ ಪ್ರಶ್ನೆಗೆ ಉತ್ತರಿಸಿದೆ.
ನಿರಾಶ್ರಿತರಾಗಿರುವ ಹುಸೇನ್ ನಿಯಮಗಳ ಪ್ರಕಾರ ಭಾರತದಲ್ಲಿರುವಂತಿಲ್ಲ. ಅವರ ಕುಟುಂಬವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದೆ.